Tag: KAUP CIRCLE INSPECTOR JAYASHRI MANE

ಅಪಘಾತ

ಕಾಪು: ಸ್ಕೂಟಿಗೆ ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು (Kaup: Car collides with scooty, scooty rider dies)

ಕಾಪು: ಸ್ಕೂಟಿಗೆ ಕಾರು ಡಿಕ್ಕಿ, ಸ್ಕೂಟಿ ಸವಾರ ಸಾವು ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರು ರಾಹೆ 66ರಲ್ಲಿ ನಡೆದ ಘಟನೆ   (Kaup)ಕಾಪು : ಸ್ಕೂಟರ್ – ಕಾರು ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟು ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಸಂಜೆ ಕಾಪು ಕೆ1 ಹೋಟೆಲ್ ಎದುರು ರಾಹೆ  66 ರಲ್ಲಿ ಘಟಿಸಿದೆ.   ಮೂಳೂರು ನಿವಾಸಿ ಮಯ್ಯದ್ದಿ (60) ಮೃತ ವ್ಯಕ್ತಿ.   ಇವರು ಕಾಪುವಿನಿಂದ ಬಂದು ಕೆ1 ಹೊಟೇಲ್ ಮುಂಭಾಗ […]

ಅಪರಾಧ

ಪಡುಬಿದ್ರಿ : ಅಂತರ್‌ರಾಜ್ಯ ಕಳ್ಳರಿಬ್ಬರ ಬಂಧನ, ಒಂದು ಕಾರು, ನಗದು ವಶ (Padubidri: Two interstate thieves arrested, one car, cash seized

ಪಡುಬಿದ್ರಿ : ಅಂತರ್‌ರಾಜ್ಯ ಕಳ್ಳರಿಬ್ಬರ ಬಂಧನ, ಒಂದು ಕಾರು, ನಗದು ವಶ) (Padubidri) ಪಡುಬಿದ್ರಿ : ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್‌ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ ಒಂದು ಟಾಟಾ ಪಂಚ್ ಕಾರು ಹಾಗೂ 24000 ನಗದನ್ನು ವಶ ಪಡಿಸಿಕೊಳ್ಳಲಾಗಿದೆ.  ಆರೋಪಿ ಇಬ್ರಾಹಿಂ ಕಲಂದರ್ (42) ಮೋರ್ಗಲ್ ಕಾಸರಗೋಡಿನವನಾಗಿದ್ದು ಒಟ್ಟು 14 ಮನೆ ಕಳ್ಳತನ ಪ್ರಕರಣ ಮ್ತತು 1 ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ.   ಮತ್ತೋರ್ವ ಆರೋಪಿ  ಮಹಮದ್ […]

protest ತಾಲೂಕು ಆಡಳಿತ ವಿಡಿಯೋ

ಇನ್ನಾ : ಎಲ್ಲೂರು -ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಟವರ್ ನಿರ್ಮಾಣಕ್ಕೆ ವಿರೋಧ (Inna: Opposition to the construction of a 400 kV power feeder tower between Yelluru and Kasaragod)

ಇನ್ನಾ : ಎಲ್ಲೂರು-ಕಾಸರಗೋಡು 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಟವರ್ ನಿರ್ಮಾಣಕ್ಕೆ ವಿರೋಧ (Padubidri) ಪಡುಬಿದ್ರಿ : ಎಲ್ಲೂರಿನ ಅದಾನಿ ಸ್ಥಾವರದಿಂದ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾದು ಕೇರಳದ ಕಾಸರಗೋಡಿಗೆ ಹೋಗಲಿರುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಫೀಡರ್ ಆಳವಡಿಕೆಯ ಯೋಜನೆಗಾಗಿ ಇನ್ನಾ ಗ್ರಾಮದ ಅಣ್ಣಾಜಿಗೋಳಿಯಲ್ಲಿ ಜನರ ವಿರೋಧ ಮಧ್ಯೆಯೂ ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಟವರ್ ನಿರ್ಮಾಣದ ಕಾಮಗಾರಿ ಬುಧವಾರ ಆರಂಭಿಸಲಾಗಿದೆ. ಇನ್ನಾ ಗ್ರಾಮದ ಅನ್ನಾಜಿಗೋಳಿಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ಗಣಪತಿ ಹೆಗ್ಡೆ ಅವರಿಗೆ ಸೇರಿದ […]

PROBLEMS ಅಪರಾಧ

ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ: ಉಡುಪಿ ಪೊಲೀಸರಿಂದ ಮಾದಕ ದ್ರವ್ಯ ವಿಲೇವಾರಿ (International Day Against Drug Abuse and Illicit Trafficking: Udupi Police disposes of drugs)

ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ, ಅಕ್ರಮ ಸಾಗಣೆ ವಿರುದ್ಧ ದಿನಾಚರಣೆ: ಉಡುಪಿ ಪೊಲೀಸರಿಂದ ಮಾದಕ ದ್ರವ್ಯ ವಿಲೇವಾರಿ (Padubidri) ಪಡುಬಿದ್ರಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಆಕ್ರಮ ಸಾಗಣೆ ವಿರುದ್ಧ ದಿನಾಚರಣೆಯ ಅಂಗವಾಗಿ ಗುರುವಾರ ನಂದಿಕೂರಿನ ಆಯುಷ್ ಎನ್ವಿರೋಟಿಕ್ ಘಟಕದಲ್ಲಿ ಉಡುಪಿ ಜಿಲ್ಲಾ ಪೊಲೀಸರು ವಿವಿಧ ಠಾಣೆಗಳಲ್ಲಿ ವಶ ಪಡಿಸಿಕೊಂಡ ಮಾದಕ ದ್ರವ್ಯಗಳನ್ನು ವಿಲೇವಾರಿ ಮಾಡಲಾಯಿತು.  ಉಡುಪಿ ಜಿಲ್ಲೆಯ ಆರು ಠಾಣೆಗಳಲ್ಲಿ ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಆಯುಷ್ ಘಟಕದಲ್ಲಿ ಬೆಂಕಿಗೆ ಹಾಕಿ ಭಸ್ಮ ಮಾಡಲಾಯಿತು.  ಉಡುಪಿ […]

ಅಪರಾಧ

ಕಾಪು ವೃತ್ತ ನಿರೀಕ್ಷಕರಿಂದ ಶಾಲಾ ವಾಹನ ಪರಿಶೀಲನೆ, ದಂಡ (Kaup Circle Inspectors inspect school vehicles, impose fines)

ಸಾಂಧರ್ಭಿಕ ಚಿತ್ರ ಕಾಪು ವೃತ್ತ ನಿರೀಕ್ಷಕರಿಂದ ಶಾಲಾ ವಾಹನ ಪರಿಶೀಲನೆ, ದಂಡ (Kaup) ಕಾಪು: ಕಾಪು ವೃತ್ತ ನಿರೀಕ್ಷಕಿ ಶ್ರೀಮತಿ ಜಯಶ್ರೀ ಮಾಣೆಯವರು ಗುರುವಾರ ಬೆಳಿಗ್ಗೆ ಕಾಪು ವೃತ್ತ ವ್ಯಾಪ್ತಿಯಲ್ಲಿ ಶಾಲಾ ವಾಹನ ಹಾಗೂ ಶಾಲಾ ಮಕ್ಕಳನ್ನು ಸಾಗಿಸುವ ಅಟೋ ರಿಕ್ಷಾಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥರಿಗೆ ದಂಡ ವಿಧಿಸಿದ್ದಾರೆ.  ಶಾಲಾ ವಾಹನಗಳಲ್ಲಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ತುಂಬಿಸುವಿಕೆ, ಸರಿಯಾದ ದಾಖಲೆ ಇಲ್ಲದ, ವಾಹನಗಳ ತಪಾಸಣೆ ನಡೆಸಲಾಯಿತು.  ಕಾಪುವಿನ ಖಾಸಗಿ ನಾಲ್ಕು ಶಾಲೆಯ ಬಸ್ಸುಗಳಿಗೆ ದಂಡ ವಿಧಿಸಲಾಯಿತು. ಅದೇ ರೀತಿ […]

ಅಪಘಾತ

ಮೂಳೂರು :  ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿ ದಂಡೆಗೆ ಡಿಕ್ಕಿ, ಇಬ್ಬರಿಗೆ ಗಾಯ(Mulur: Driver loses control of car, crashes into drain, two injured)

ಮೂಳೂರು :  ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿ ದಂಡೆಗೆ ಡಿಕ್ಕಿ, ಇಬ್ಬರಿಗೆ ಗಾಯ (Muluru) ಮೂಳೂರು : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಕ್ಕದ ಚರಂಡಿ ದಂಡೆಗೆ ಡಿಕ್ಕಿ ಹೊಡೆದು ಮುಗುಚಿ ಬಿದ್ದ ಘಟನೆ ಗುರುವಾರ ರಾಹೆ ೬೬ರ ಶ್ರೀ ಸರ್ವೇಶ್ವರ ಬಬ್ಬರ್ಯ ದೈವಸ್ಥಾನದ ಎದುರು ಘಟಿಸಿದೆ. ಕಾರು ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಚರಂಡಿಯ ದಂಡೆಗೆ ಡಿಕ್ಕಿ ಹೊಡೆದ ಕಾರು ಪಲ್ಟಿ ಹೊಡೆದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದು, ಅವರಿಬ್ಬರೂ […]

ಅಪರಾಧ

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri: Case registered against railway employee who beat up two boys on charges of stealing iron clips near Palimaru railway tracks)

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri) ಪಡುಬಿದ್ರಿ, ಫೆ.17: ಪಲಿಮಾರು ಅವರಾಲಿನಲ್ಲಿ ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್‌ ಹೆಕ್ಕಿದ ಆರೋಪದಲ್ಲಿ ಶಾಲಾ ಬಾಲಕರಿಬ್ಬರಿಗೆ ಹಲ್ಲೆ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿರುವ ಕೊಂಕಣ ರೈಲ್ವೇ ನೌಕರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಕುರಿತು ಪೊಲೀಸರಿಗೆ […]

PROBLEMS

ಉಚ್ಚಿಲ ರಾ.ಹೆ.66 : ಉಡುಪಿ ಜಿಲ್ಲಾಧಿಕಾರಿ ರಚಿಸಿದ ಸಮಿತಿಯಿಂದ ಪರಿಶೀಲನೆ (Uchila NH 66: Review by committee formed by Udupi District Magistrate)

ಉಚ್ಚಿಲ ರಾ.ಹೆ.66 : ಉಡುಪಿ ಜಿಲ್ಲಾಧಿಕಾರಿ ರಚಿಸಿದ ಸಮಿತಿಯಿಂದ ಪರಿಶೀಲನೆ  (Uchila) ಉಚ್ಚಿಲ : ಉಚ್ಚಿಲ ರಾ.ಹೆ.66 ರಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ರಚಿಸಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅಧ್ಯಕ್ಷತೆಯ ಸಮಿತಿಯು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು.  ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾತನಾಡಿ, ಅಪಘಾತ ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪೋಲೀಸ್ […]

PROBLEMS

ಉಚ್ಚಿಲ: ರಾಹೆ 66 ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು (Uchila: Highway Regional Officer, MLA, MP and senior police officers listened to the problem of NH 66)

ಉಚ್ಚಿಲ: ರಾಹೆ 66ರ ಸಮಸ್ಯೆ ಆಲಿಸಿದ ಹೆದ್ದಾರಿ ಪ್ರದೇಶಿಕ ಅಧಿಕಾರಿ, ಶಾಸಕ, ಸಂಸದರು, ತಹಶೀಲ್ದಾರ್‌ ಮತ್ತು ಪೊಲೀಸ್‌ ಉನ್ನತಾಧಿಕಾರಿಗಳು ಫಲ ನೀಡುತ್ತಿರುವ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಪ್ರತಿಭಟನೆ (Uchila) ಉಚ್ಚಿಲ : ಉಚ್ಚಿಲ ರಾಹೆ 66ರ ಸಮಸ್ಯೆಯನ್ನು ಸೋಮವಾರ ಬೆಳಿಗ್ಗೆ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ವಿಲಾಸ ಪಿ ಭ್ರಮನ್ಕರ್‌, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ತಹಶೀಲ್ದಾರ್‌ ಡಾ, ಪ್ರತಿಭಾ ಆರ್‌, ಡಿವೈಎಸ್ಪಿ ಎಸ್‌ಟಿ […]

PROBLEMS

 ಉಚ್ಚಿಲ: ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್‌ಟಿಓ, ಪೊಲೀಸರು ಮತ್ತು ಟೋಲ್‌ ಅಧಿಕಾರಿ (Uchila: RTO, police and toll officer inspect the accident site on Highway 66)

ಉಚ್ಚಿಲ: ರಾಹೆ 66ರ ಅಪಘಾತ ಸ್ಥಳ ವೀಕ್ಷಿಸಿದ ಆರ್‌ಟಿಓ, ಪೊಲೀಸರು ಮತ್ತು ಟೋಲ್‌ ಅಧಿಕಾರಿ (Uchila) ಉಚ್ಚಿಲ : ಉಡುಪಿ ಆರ್‌ಟಿಓ ಸಂತೋಷ್‌  ಶೆಟ್ಟಿ, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಕಾಪು ಠಾಣಾಧಿಕಾರಿ ಪ್ರಸನ್ನ, ಯುಟಿಸಿಎಲ್‌ ಟೋಲ್ ಅಧಿಕಾರಿಗಳಾದ ಅಜಯ್‌ ಮತ್ತು ಶೈಲೇಶ್‌ ಶೆಟ್ಟಿಯವರು ಶನಿವಾರ ಮದ್ಯಾಹ್ನ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ನಡೆಯುವ ಅಪಘಾತ ಸ್ಥಳದ ವೀಕ್ಷಣೆ ನಡೆಸಿದರು. ಈ ಸಂದರ್ಭ ಪಡುಬಿದ್ರಿ ಅಧಿಕಾರಿ ಪ್ರಸನ್ನ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ […]

eMedia Kannada  @2025. All Rights Reserved.