Tag: KAUP MUNCIPAL PRESIDENT HARINAKSHI DEVADIGA

Uncategorised

ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ (Incompetence of Kaup Municipality staff: Authority staff blockade the office)

ಕಾಪು ಪುರಸಭಾ ಸಿಬ್ಬಂದಿಯ ಅಚಾತುರ್ಯ : ಕಛೇರಿಯಲ್ಲಿ ಪ್ರಾಧಿಕಾರದ ಸಿಬ್ಬಂದಿಗಳ ದಿಗ್ಬಂಧನ ಪುರಸಭೆ ಮತ್ತು ಪ್ರಾಧಿಕಾರಕ್ಕೆ ತೆರಳಲು ಒಂದೇ ದ್ವಾರದ ಅವಾಂತರ (Kaup) ಕಾಪು: ಕಾಪು ಪುರಸಭೆಯ ಸಿಬ್ಬಂದಿಯ ಅಚಾತುರ್ಯದಿಂದಾಗಿ ಪ್ರಾಧಿಕಾರದ ಸಿಬ್ಬಂದಿಗಳು ಕಚೇರಿಯೊಳಗೆ ದಿಗ್ಬಂಧನ ಒಳಗಾದ ಘಟನೆ ಮಂಗಳವಾರ ಸಂಜೆ ನಡೆದಿದೆ.     ಕಾಪು ಪುರಸಭಾ ಸಂಕೀರ್ಣದಲ್ಲಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಯು ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎರಡೂ ಕಚೇರಿಗಳಿಗೆ ತೆರಳಲು ಒಂದೇ ದ್ವಾರ ಇದೆ. ಸಾಮಾನ್ಯವಾಗಿ ಪುರಸಭೆ ಸಿಬ್ಬಂದಿಗಳು ಸಂಜೆ 5:30 ರಿಂದ 6 […]

ರಾಜಕೀಯ

ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ (If people’s representatives do their work honestly, prosperity and harmony can be maintained: Gurme)

ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ   ಕಾಪು ತಾಲೂಕು ಮಟ್ಟದ ಜನಸ್ಪಂಧನ ಸಭೆ (Kaup) ಕಾಪು: ಕಾಪುವಿನ ಅಭಿವೃದ್ಧಿಗೆ ಅಧಿಕಾರಿಗಳ ಹಾಗೂ ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಕುಟುಂಬದಂತೆ  ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಆಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.    ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂಧನ ಸಭೆಯಲ್ಲಿ […]

ಕಾಪು ತಾಲೂಕು ಆಡಳಿತ

ಕಾಪು ತಾಲೂಕು ಆಡಳಿತದಿಂದ ಸಂವಿಧಾನ ದಿನಾಚರಣೆ (Constitution Day Celebration by Kapu Taluk Administration)

ಕಾಪು ತಾಲೂಕು ಆಡಳಿತದಿಂದ ಸಂವಿಧಾನ ದಿನಾಚರಣೆ    ಅಧ್ಯಕ್ಷತೆ ವಹಿಸಿದ್ದ ಕಾಪು ತಹಶೀಲ್ದಾರ್ ಅನಂತ ಶಂಕರ್    (Kaup) ಕಾಪು : ಕಾಪು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಕಾಪು ತಾಲೂಕು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸಂವಿಧಾನ ದಿನಾಚರಣೆಯ ಕಾರ್ಯಕ್ರಮ ಕಾಪು ತಾಲೂಕು ಕಛೇರಿಯ ಸಭಾಂಗಣದಲ್ಲಿ ಜರಗಿತು.     ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ  ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ […]

ಕಾಪು ತಾಲೂಕು ಆಡಳಿತ

ಕಾಪು : 70ನೇ ಕನ್ನಡ ರಾಜ್ಯೋತ್ಸವದ ಆಚರಣೆ (Kapu: Celebration of 70th Kannada Rajyotsava)

ಕಾಪು : 70ನೇ ಕನ್ನಡ ರಾಜ್ಯೋತ್ಸವದ ಆಚರಣೆ ಕಾಪು ತಾಲೂಕು ಆಡಳಿತ ಕೇಂದ್ರದ ಪ್ರಜಾ ಸೌಧದಲ್ಲಿ ನಡೆದ ಕಾರ್ಯಕ್ರಮ  (Kaup) ಕಾಪು : ಕಾಪು ತಾಲೂಕು ಆಡಳಿತದ ನೇತೃತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಣೆಯು ಕಾಪು ತಾಲೂಕು ಆಡಳಿತ ಕೇಂದ್ರದ ಪ್ರಜಾ ಸೌಧದಲ್ಲಿ ಜರಗಿತು.    ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕಾಪು ತಹಶಿಲ್ದಾರ್ ಅನಂತ ಶಂಕರ್ ರವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿದರು.    ಶಾಸಕ ಗುರ್ಮೆ ಸುರೇಶ್ ಶೆಟ್ಟಿ […]

social service

ಕಾಪು ಲೈಟ್‌ ಹೌಸ್‌ ಸಮುದ್ರ ಕಿನಾರೆಯಲ್ಲಿ ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಅಭಿಯಾನ (Various organizations launch cleanliness drive at Kaup Lighthouse beach)

ಕಾಪು ಲೈಟ್‌ ಹೌಸ್‌ ಸಮುದ್ರ ಕಿನಾರೆಯಲ್ಲಿ ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಅಭಿಯಾನ   ಬೀಚ್ ಸ್ವಚ್ಚತಾ ಕರ್ಮಚಾರಿಗಳು, ಪುರಸಭಾ ಸ್ವಚ್ಚತಾ ಸಿಬ್ಬದಿಗಳಿಗೆ ಅಭಿನಂದನೆ   (Kaup) ಕಾಪು: ಉಡುಪಿ‌ ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಚಂ ವಾಟರ್ ಅಡ್ವೆಂಚರ್ ಮಣಿಪಾಲ ಎಂಐಟಿ‌, ಎನ್‌ಎಸ್ ಎಸ್ ಹಾಗೂ ವಿವಿಧ ಸಂಘಟನೆಗಳ ಜಂಟಿ‌ ಆಶ್ರಯದಲ್ಲಿ ಸ್ವಚ್ಚ ಸಾಗರ – ಸುರಕ್ಷಿತ ಸಾಗರ ಯೋಜನೆಯಡಿಯಲ್ಲಿ ಬೀಚ್ ಸ್ವಚ್ಚತಾ ಕಾರ್ಯಕ್ರಮವು ಕಾಪು ಬೀಚ್ ನಲ್ಲಿ ನೆರವೇರಿತು.    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಪು ಶಾಸಕ ಗುರ್ಮೆ […]

social service

ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ; ಉಚಿತ ರಿಕ್ಷಾ ಪ್ರಮಾಣಕ್ಕೆ ಶಾಸಕರಿಂದ ಚಾಲನೆ (Prime Minister Narendra Modi Birthday Celebration; MLAs drive for free rickshaws)

ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ; ಉಚಿತ ರಿಕ್ಷಾ ಪ್ರಮಾಣಕ್ಕೆ ಶಾಸಕರಿಂದ ಚಾಲನೆ ಚಂದ್ರ ಮಲ್ಲಾರು ಮತ್ತು ನಜೀರ್ ರವರಿಂದ ಉಚಿತ ರಿಕ್ಷಾ ಸೇವೆ  (Kaup) ಕಾಪು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಪ್ರಯುಕ್ತ ಉಚಿತ ರಿಕ್ಷಾ ಪ್ರಯಾಣಕ್ಕೆ ಇಂದು ಬೆಳಿಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಕಾಪು ಪೇಟೆ ಬಳಿ ಚಾಲನೆ ನೀಡಿದರು.     ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಕಾಪು ಮಂಡಲ ಬಿಜೆಪಿ ಎಸ್.ಸಿ ಮೋರ್ಚಾದ ಮಾಜಿ ಅಧ್ಯಕ್ಷ  ಚಂದ್ರ […]

ಕಾಪು ತಾಲೂಕು ಆಡಳಿತ

ಕಾಪು: ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ (Kaup: Dr. Mahant Shivayogi’s birthday celebration, Addiction-Free Day)

ಕಾಪು: ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ  ವ್ಯಸನಗಳು ಬದುಕಿನ ಕಂಟಕಗಳು : ತಹಶಿಲ್ದಾರ್ ಡಾ. ಪ್ರತಿಭಾ ಆರ್ (Kaup) ಕಾಪು: ಕಾಪು ಸರಕಾರಿ ಪದವಿ ಕಾಲೇಜು ಸಭಾ ಭವನದಲ್ಲಿ ತಾಲೂಕು ಮಟ್ಟದ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನವನ್ನು ‘ವ್ಯಸನ‌ ಮುಕ್ತʼ ದಿನಾಚರಣೆಯಾಗಿ ಆಚರಿಸಲಾಯಿತು.  ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.   ಅವರು ಮಾತನಾಡಿ, ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಸ್ಸು ಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನು ತಮ್ಮ […]

ಕಾಪು ತಾಲೂಕು ಆಡಳಿತ

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup: Municipal monthly meeting – Discussion, outrage over serving expired food at Anganwadi)

ಕಾಪು : ಪುರಸಭಾ ಮಾಸಿಕ ಸಭೆ -ಅಂಗನವಾಡಿಯಲ್ಲಿ ಅವಧಿ ಮೀರಿದ ಆಹಾರ ನೀಡಿದ ಬಗ್ಗೆ ಚರ್ಚೆ, ಆಕ್ರೋಶ (Kaup) ಕಾಪು : ಕಾಪು ಪುರಸಭೆಯ ಮಾಸಿಕ ಸಭೆಯು ಗುರುವಾರ ಕಾಪು ಪುರಸಭೆಯ ಸಭಾಂಗಣದಲ್ಲಿ ಪುರಸಭಾಧ್ಯಕ್ಷೆ ಹರಿಣಾಕ್ಷಿ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿತು. ಪುರಸಭಾಧಿಕಾರಿ ಜಗಧೀಶ್‌ರವರ ಗೈರು ಹಾಜರಿಯಲ್ಲಿ ಕಂದಾಯ ಇಲಾಖಾಧಿಕಾರಿ ಶಶಿಕಲಾ ಸಭೆಯನ್ನು ನಿರ್ವಹಿಸಿದರು.  ಪುರಸಭಾ ಸದಸ್ಯ ಕಿರಣ್ ಆಳ್ವ ಸಭೆಯು 15 ನಿಮಿಷ ತಡವಾಗಿ ಪ್ರಾರಂಭವಾದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.  ಹಿಂದಿನ ಸಭೆಯಲ್ಲಿ ಅಂಗನವಾಡಿಯಲ್ಲಿ ಅವಧಿ ಮೀರಿದ […]

ಧಾರ್ಮಿಕ

ಕಾಪು: ಶ್ರೀ ಮೂರನೇ ಮಾರಿಗುಡಿಯ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆ (Kaup: Dedication notice for the new silver throne of Kalya Sri Third Marigudi released)

ಕಾಪು: ಶ್ರೀ ಮೂರನೇ ಮಾರಿಗುಡಿಯ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರ ಬಿಡುಗಡೆ ಕಾಪುವಿನ ಮೂರನೇ ಮಾರಿಗುಡಿಯ ಗದ್ದುಗೆ ಸಮರ್ಪಣೆಗೆ ಎಲ್ಲರೂ ಕೈ ಜೋಡಿಸೋಣ : ಶಾಸಕ ಗುರ್ಮೆ (Kaup) ಕಾಪು : ಕಾಪುವಿನ ಕಲ್ಯ ಶ್ರೀ ಮೂರನೇ ಮಾರಿಯಮ್ಮ ದೇವಸ್ಥಾನದ ನೂತನ ರಜತ ಗದ್ದುಗೆ ಸಮರ್ಪಣಾ ವಿಜ್ಞಾಪನಾ ಪತ್ರವನ್ನು ಸೋಮವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಬಿಡುಗಡೆಗೊಳಿಸಿದರು. ಅವರು ಮಾತನಾಡಿ, ಪಕ್ಷ, ಮೇಲು- ಕೀಳು ಎಂಬ ಭಾವನೆಗಳನ್ನು ಬದಿಗೊತ್ತಿ ನಾವೆಲ್ಲರೂ ಸಮಾನತೆ […]

ತಾಲೂಕು ಆಡಳಿತ

ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿ (Birth anniversary of Taluk level Nadaprabhu Kempegowda celebrated at Kaup Tehsildar office hall)

ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ನಾಡಪ್ರಭು ಕೆಂಪೇಗೌಡರ ಜಯಂತಿ  (Kaup) ಕಾಪು: ಕಾಪು ತಹಶಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ “ನಾಡಪ್ರಭು ಕೆಂಪೇಗೌಡರ” ಜಯಂತಿ ಕಾರ್ಯಕ್ರಮವನ್ನು ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆದರ್ಶ ಮುಂದಿನ ಪೀಳಿಗೆಗೆ ದಾರಿದೀಪದಂತೆ. ಅವರ ದೂರದೃಷ್ಟಿಯನ್ನು ನಮ್ಮ ಇಂದಿನ  ಯುವ ಪೀಳಿಗೆ ಮಾದರಿಯಾಗಿಸಿಕೊಂಡು ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಕೆಂಪೇ ಗೌಡ ಜಯಂತಿಯ ಅಂಗವಾಗಿ […]

eMedia Kannada  @2025. All Rights Reserved.