Tag: kavyavani kodagu

ವಿಷೇಶ ಸುದ್ದಿ

 ನಾಗಬನದಲ್ಲಿ 51 ಜಾತಿಯ ವಿವಿಧ ಗಿಡಗಳನ್ನು ನೆಡುವ ಅಪೂರ್ವ ಕಾರ್ಯಕ್ರಮ(A unique program to plant 51 species of different plants in Nagabana)

ನಾಗಬನದಲ್ಲಿ 51 ಜಾತಿಯ ವಿವಿಧ ಗಿಡಗಳನ್ನು ನೆಡುವ ಅಪೂರ್ವ ಕಾರ್ಯಕ್ರಮ “ನಮ್ಮ ಮನೆ ನಮ್ಮ ಮರ” ತಂಡದಿಂದ ಸಗ್ರಿ ಶ್ರೀ ನಾಗ ಬ್ರಹ್ಮಸ್ಥಾನ ಮೂಡುಸಗ್ರಿಯಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ : ಸುಮಾರು ಒಂದು ಸಾವಿರ ವರ್ಷಗಳ ಹಳೆಯ ಶ್ರೀ ನಾಗ ಬ್ರಹ್ಮಸ್ಥಾನ ಮೂಡುಸಗ್ರಿಯಲ್ಲಿ ಸುಮಾರು 51 ಜಾತಿಯ ವಿವಿಧ ಗಿಡಗಳನ್ನು ಜೀರ್ಣೋದ್ಧಾರಗೊಳ್ಳುತ್ತಿರುವ ನಾಗ ಬನದಲ್ಲಿ ನಾಗಬ್ರಹ್ಮ ಅಭಿವೃದ್ಧಿ ಸಮಿತಿ ವತಿಯಿಂದ “ನಮ್ಮ ಮನೆ ನಮ್ಮ ಮರ” ತಂಡದ ಸಹಕಾರದೊಂದಿಗೆ ನೆಡಲಾಯಿತು.   ಇತ್ತೀಚಿನ ದಿನಗಳಲ್ಲಿ ಕಾಂಕ್ರೀಟೀಕರಣ ಕೊಳ್ಳುತ್ತಿರುವ […]

ಸಂಘ, ಸಂಸ್ಥೆಗಳು

ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ  ವಿನಯ್ ಆಚಾರ್ಯ​ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್‌ ಆಯ್ಕೆ (Katapady: Vanasuma Vedike leader Vinay Acharya, Secretary Soni prabhudan)

ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ  ವಿನಯ್ ಆಚಾರ್ಯ​ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್‌ ಆಯ್ಕೆ  (Katapadi) ಕಟಪಾಡಿ: ವನಸುಮ ವೇದಿಕೆ ಕಟಪಾಡಿ ಇದರ ವಾರ್ಷಿಕ​ ಮಹಾಸಭೆ ಕಟಪಾಡಿಯ​ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು. ​ಬಾಸುಮ ಕೊಡಗು ಅಧ್ಯಕ್ಷತೆ ವಹಿಸಿದ್ದರು. ಆಡಳಿತ​ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ 2025-26 ನೇ​ ಸಾಲಿನ ನೂತನ ಅಧ್ಯಕ್ಷರಾಗಿ ವಿನಯ್ ಆಚಾರ್ಯ​ ಮುಂಡ್ಕೂರು, ಉಪಾಧ್ಯಕ್ಷರಾಗಿ ಭಾಸ್ಕರ್ ಉದ್ಯಾವರ,​ ​ಕಾರ‍್ಯದರ್ಶಿಯಾಗಿ ಸೋನಿ ಪ್ರಭುದನ್‌ರವನ್ನು​ ಆಯ್ಕೆ ಮಾಡಲಾಯಿತು.  ಜೊತೆ ​ಕಾರ‍್ಯದರ್ಶಿಯಾಗಿ ಕು. ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. […]

social service ಕ್ರೀಡೆ ವಿಡಿಯೋ

ಕಾಪು : ವನಸುಮ ಟ್ರಸ್ಟ್ ನಿಂದ ಮೂರು ರಾಜ್ಯಗಳ   12 ದಿನದ ಬೈಕ್‌ ರ್ಯಾಲಿಗೆ ಚಾಲನೆ (Kaup Vanasuma Trust kicks off 12-day bike rally across three states)

ಕಾಪು : ವನಸುಮ ಟ್ರಸ್ಟ್ ನಿಂದ ಮೂರು ರಾಜ್ಯಗಳ 12 ದಿನದ ಬೈಕ್‌ ರ್ಯಾಲಿಗೆ ಚಾಲನೆ (Kaup) ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು  ಎಚ್ಚರಿಸುವುದಕ್ಕಾಗಿ ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಯುವಕರಾದ ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಇವರಿಂದ 12 ದಿನಗಳ, ಮೂರು ರಾಜ್ಯಗಳಲ್ಲಿ, ಮೂರು ಸಾವಿರ ಕಿಲೋಮೀಟರ್ ಬೈಕ್ ರ್‍ಯಾಲಿಗೆ ಭಾನುವಾರ ಬೆಳಿಗ್ಗೆ ಕಾಪು ಹೊಸ ಮಾರಿಗುಡಿ ಆವರಣದಲ್ಲಿ ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ […]

social service

ಅಹಿಂಸಾ ಸಂದೇಶಕ್ಕಾಗಿ ಮೂರು ರಾಜ್ಯಗಳಿಗೆ 12 ದಿನಗಳ ಬೈಕ್ ರ್ಯಾಲಿ (12-day bike rally in three states to spread message of non-violence)

ಅಹಿಂಸಾ ಸಂದೇಶಕ್ಕಾಗಿ ಮೂರು ರಾಜ್ಯಗಳಿಗೆ 12 ದಿನಗಳ ಬೈಕ್ ರ್ಯಾಲಿ (Kaup) ಕಾಪು : ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನರನ್ನು  ಎಚ್ಚರಿಸುವುದಕ್ಕಾಗಿ, 12 ದಿನಗಳ ಬೈಕ್ ರ್ಯಾಲಿಯನ್ನು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಹಮ್ಮಿಕೊಂಡಿದೆ ಎಂದು ವನಸುಮ ಟ್ರಸ್ಟ್ ಅಧ್ಯಕ್ಷರಾದ ಬಾಸುಮ ಕೊಡಗು ಹೇಳಿದರು. ಅವರು ಅವರು ಶುಕ್ರವಾರ ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಮೂರು ರಾಜ್ಯಗಳಲ್ಲಿ ಮೂರು ಸಾವಿರ […]

ಮನೋರಂಜನೆ

ಕಟಪಾಡಿಯಲ್ಲಿ ಏ.5ಮತ್ತು 6 ರಂದು ವನಸುಮ ರಂಗೋತ್ಸವ – 2025 (Vanasuma Rangotsava in Katapady on 5th and 6th April – 2025)

 ಕಟಪಾಡಿಯಲ್ಲಿ ಏ.5ಮತ್ತು 6 ರಂದು ವನಸುಮ ರಂಗೋತ್ಸವ – 2025 (Shirva) ಶಿರ್ವ: ಕಟಪಾಡಿ ವನಸುಮ ವೇದಿಕೆ, ವನಸುಮ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏ.5 ಮತ್ತು 6 ರಂದು ವನಸುಮ ರಂಗೋತ್ಸವ – 2025 ಕಟಪಾಡಿ ಎಸ್ ಸಿ ಬಿ ಎಸ್ ಹೈಸ್ಕೂಲಿನ ಒಳಾಂಗಣದಲ್ಲಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಟಪಾಡಿ ವನಸುಮ ವೇದಿಕೆಯ ಅಧ್ಯಕ್ಷ ಬಾಸುಮ  ಕೊಡಗು ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಏ.೫ರಂದು ಸಂಜೆ ೬.೩೦ಕ್ಕೆ  ಉಡುಪಿ ಜಿಲ್ಲಾಧಿಕಾರಿ ಡಾ.ಕೆ. […]

eMedia Kannada  @2025. All Rights Reserved.