Tag: KOTA GEETHANANANDA FOUNDATION

social service

ಪಂಚವರ್ಣ ಸಂಘಟನೆ 300ನೇ ಅಭಿಯಾನ : ಆನಂದ್ ಸಿ ಕುಂದರ್ ರವರಿಗೆ ಸಮರ್ಪಣಾ ಗೌರವ (Panchavarna Sangathan’s 300th campaign: Dedication honors Anand C. Kunder)

ಪಂಚವರ್ಣ ಸಂಘಟನೆ 300ನೇ ಅಭಿಯಾನ : ಆನಂದ್ ಸಿ ಕುಂದರ್ ರವರಿಗೆ ಸಮರ್ಪಣಾ ಗೌರವ ಸಮಾಜಕ್ಕಾಗಿ ಅರ್ಪಿಸಿಕೊಂಡ ಆನಂದ್ ಸಿ ಕುಂದರ್ : ಶಾಸಕ ಕೊಡ್ಗಿ (Kota) ಕೋಟ: ಆನಂದ್ ಸಿ ಕುಂದರ್ ಎಂದರೆ ಅದೊಂದು ಶಕ್ತಿ. ಜಿಲ್ಲೆಯ ಸಾಂಸ್ಕೃತಿಕ ಕಾಶಿಯನ್ನಾಗಿಸಿದ ಕೀರ್ತಿ ಆನಂದ ಕುಂದರ್ ರವರಿಗೆ ಲಭಿಸುತ್ತದೆ. ಇಂತಹ ವ್ಯಕ್ತಿಗೆ ಪಂಚವರ್ಣ ಸಂಘಟನೆ 300ನೇ ವಾರದ ಪರಿಸರ ಸ್ನೇಹಿ ಅಭಿಯಾನ ಸಮರ್ಪಿಸಿದ್ದು ಅರ್ಥಪೂರ್ಣ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.   ಕೋಟದ ಪಂಚವರ್ಣ […]

social service ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕೋಟ ಪಂಚವರ್ಣ ಸಂಘಟನೆಯ ರೈತರೆಡೆಗೆ ನಮ್ಮ ನಡಿಗೆ 53ನೇ ಮಾಲಿಕೆ (Our journey towards the farmers of the Kota Panchavarna Sangathan is the 53rd series.)

ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು –ಜಯರಾಮ ಶೆಟ್ಟಿ (Kota)ಕೋಟ: ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಾಣಲು ಸಾಧ್ಯ ಎಂಬುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಹಿಳೆಯರೇ ಸಾಕ್ಷಿ. ಮನೆ ವಠಾರ ತಾರೆಸಿ ಮೇಲೆ ಇದನ್ನು ನಿರ್ವಹಿಸಿ ತೊರಿಸಿ ಕೊಟ್ಟಿದ್ದಾರೆ ಎಂದು ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಹೇಳಿದರು.  ಪಾಂಡೇಶ್ವರ ಯಡಬೆಟ್ಟು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತಧ್ವನಿ […]

social service

ಕೋಟ – ಪಂಚವರ್ಣದಿಂದ 281ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ (Kota – Panchavarna’s 281st Sunday eco-friendly campaign)

ಕೋಟ – ಪಂಚವರ್ಣದಿಂದ 281ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನ  ಪುರಾತನ ಹಾಡಿಯ ವಿಷ್ಣುಮೂರ್ತಿ ದೇಗುಲ ಸ್ವಚ್ಛತಾ ಕಾರ್ಯ (Kota) ಕೋಟ: ಪುರಾತನ ದೇಗುಲಗಳನ್ನು ಸ್ವಚ್ಛತೆಯ ಮೂಲಕ ಬೆಳಕಿಗೆ ತರುವ ಪಂಚವರ್ಣ ನಿರಂತರ ಸ್ವಚ್ಛತಾ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಹೇಳಿದರು.    ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಸಮುದ್ಯತಾ ಗ್ರೂಪ್ಸ್ ಕೋಟ,ಮಣೂರು […]

social service

ಕೋಟ : ಪಂಚವರ್ಣದಿಂದ 258 ನೇ ಭಾನುವಾರದ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನ (Kota: Panchavarna celebrates 258th Sunday of eco-friendly green life campaign)

ಕೋಟ : ಪಂಚವರ್ಣದಿಂದ 258 ನೇ ಭಾನುವಾರದ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನ ಸಾಲಿಗ್ರಾಮ ರಾಹೆ 66ರಲ್ಲಿ ವನಮಹೋತ್ಸವ, ನವ ವಧು ವೈಷ್ಣವಿ ಪೇತ್ರಿಯವರಿಂದ ಚಾಲನೆ (Kota) ಕೋಟ : ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಕೋಟ, ಸುವರ್ಣ ಎಂಟರ್ಪ್ರೈಸಸ್‌  ಬ್ರಹ್ಮಾವರ, ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್,  ಸ್ನೇಹಕೂಟ ಮಣೂರು ಇವರ ಸಹಯೋಗದೊಂದಿಗೆ ಗೆಳೆಯರ […]

ಶಾಲಾ ಕಾಲೇಜು

ಕೋಟ: ಗಿಳಿಯಾರು ಶಾಂಭವೀ ಶಾಲಾ ವಾರ್ಷಿಕೋತ್ಸವ ಸಂಭ್ರಮ (Kota : Giliyaru Shambhavi School Anniversary)

ಕೋಟ: ಗಿಳಿಯಾರು ಶಾಂಭವೀ ಶಾಲಾ ವಾರ್ಷಿಕೋತ್ಸವ ಸಂಭ್ರಮ  ಕೋಟ: ಪ್ರಸ್ತುವ ಕಾಲಘಟ್ಟದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸ್ಥಿತಿ ಗತಿ ಶೋಚನೀಯವಾಗಿದೆ̤ ಆದರೆ ಆ ಸಂಸ್ಥೆಗಳ ಉಳಿವಿಗೆ ಸರಕಾರ ಕಾಯ್ದೆ ರೂಪಿಸಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ (Kundapura MLA Kiran Kodgi) ಹೇಳಿದರು. ಭಾನುವಾರ ಕೋಟದ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಮಾತನಾಡಿದರು.   ಶಿಕ್ಷಕರ ನೇಮಕಾತಿಯಲ್ಲಿ ಸರಕಾರದ ಪ್ರಸ್ತುತ ಕಾಯ್ದೆ […]

eMedia Kannada  @2025. All Rights Reserved.