ಯಕ್ಷಸೌರಭದ ವತಿಯಿಂದ ಕಾರ್ತಿಕ ಮಾಸದ ಯಕ್ಷಗಾನ ರಂಗದೋಕುಳಿ 2023 (Yakshgana the Month Of karthika masa Rangadokuli 2023)
ಯಕ್ಷಸೌರಭದ ವತಿಯಿಂದ ಕಾರ್ತಿಕ ಮಾಸದ ಯಕ್ಷಗಾನ ರಂಗದೋಕುಳಿ 2023 ಯುವ ಸಮುದಾಯದಲ್ಲಿ ಯಕ್ಷಗಾನದ ಅಭಿರುಚಿ – ಐರೋಡಿ ಸುಬ್ರಹ್ಮಣ್ಯ ಮಧ್ಯಸ್ಥ (Kota) ಕೋಟ: ಯಕ್ಷಗಾನದ ಅಭಿರುಚಿ ಯುವ ಸಮುದಾಯದಲ್ಲಿ ಬೆಳೆಯಬೇಕು. ಆಗಮಾತ್ರ ಯಕ್ಷಗಾನ ಕ್ಷೇತ್ರ ನಿತ್ಯ ನಿರಂತರವಾಗಿ ಜನಮಾನಸದಲ್ಲಿ ನೆಲೆಯೂರಲಿದೆ ಎಂದು ಐರೋಡಿ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ಸುಬ್ರಹ್ಮಣ್ಯ ಮಧ್ಯಸ್ಥ ಹೇಳಿದರು. ಸೋಮವಾರ ಕೋಟದ ಹಿರೇ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಕೋಟ ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗದ ಆಶ್ರಯದಲ್ಲಿ ಒಂಭತ್ತನೆ ವರ್ಷದ ಕಾರ್ತಿಕ […]










