Tag: kota

protest

 ಕಾರ್ಕಡ- ನೆರೆ ಹಾನಿಯ ಬಗ್ಗೆ ಶಾಶ್ವತ ಪರಿಹಾರಕ್ಕೆ  ಆಗ್ರಹಿಸಿ ಪ್ರತಿಭಟನೆ (Farmers protest at Kota – Karkada)

ಕಾರ್ಕಡ– ನೆರೆ ಹಾನಿಯ ಬಗ್ಗೆ ಶಾಶ್ವತ ಪರಿಹಾರಕ್ಕೆ  ಆಗ್ರಹಿಸಿ ಪ್ರತಿಭಟನೆ (Kota) ಕೋಟ: ಕಾರ್ಕಡ ಬಡಾ ಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲಿ ಸಣ್ಣ ಮಳೆಗೂ ಜಲಾವೃತ್ತವಾಗುತ್ತಿದೆ ಇದಕ್ಕೆ ಶಾಶ್ವತ ಪರಿಹಾರಕ್ಕಾಹಿ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕಾರ್ಕಡದಲ್ಲಿ ನೆರೆ ಹಾವಳಿ ತುತ್ತಾದ ಕೃಷಿ ಭೂಮಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ರೈತ ಮುಖಂಡ ರಮೇಶ್ ಮೆಂಡನ್ ಮಾತನಾಡಿ, ಈ ಬಾರಿ ಸುಮಾರು ೨೦ಕ್ಕೂ ಹೆಚ್ಚು ಮನೆ ಜಲಾವೃತ್ತವಾಗಿದ್ದು, ನೂರಾರು ಎಕ್ರೆ ಕೃಷಿ ಪ್ರದೇಶ ನಾಶವಾಗಿದೆ. ನೆರೆ […]

social service

 “ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ” 35ನೇ ಸಾಧಕ ಕೃಷಿಕ ಪಾರಂಪಳ್ಳಿ ರಮೇಶ್ ಹೇರ್ಳೆಯವರಿಗೆ ಸನ್ಮಾನ (Kota Panchavarna 35th Progamm)

“ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ” 35ನೇ ಸಾಧಕ ಕೃಷಿಕ ಪಾರಂಪಳ್ಳಿ ರಮೇಶ್ ಹೇರ್ಳೆಯವರಿಗೆ ಸನ್ಮಾನ. ರೈತರ ದುಸ್ಥಿತಿಗೆ ಸರಕಾರದ ನಿಯಮಗಳೇ ಕಾರಣ – ಶಿವಮೂರ್ತಿ ಕೆ. ಕೋಟ: ರೈತರ ದುಸ್ಥಿತಿಗೆ ಸರಕಾರದ ಅವೈಜ್ಞಾನಿಕ ನಿಯಮಗಳೇ ಕಾರಣವಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ನಿರ್ಧರಿಸುವುದು ಎಸಿ ರೂಮಿನಲ್ಲಿ ಕುಳಿತವರು ಎಂದು ಕೋಟತಟ್ಟು ಪಡುಕರೆಯ ಹಿರಿಯ ಕೃಷಿಕ ಶಿವಮೂರ್ತಿ ಕೆ  ರೈತ ಸಮುದಾಯದ ನೋವನ್ನು ವ್ಯಕ್ತಪಡಿಸಿದರು.  ಕೋಟದ ಪಂಚವರ್ಣ ಯುವಕ ಮಂಡಲ, ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೆಳೆಯರ […]

social service

ಪಂಚವರ್ಣದ ಪ್ರತಿಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಉಪಹಾರ ವ್ಯವಸ್ಥೆಗೆ ಚಾಲನೆ (Kota Panchavarna)

ಪಂಚವರ್ಣದ ಪ್ರತಿಭಾನುವಾರದ ಪರಿಸರಸ್ನೇಹಿ ಅಭಿಯಾನಕ್ಕೆ ಉಪಹಾರ ವ್ಯವಸ್ಥೆಗೆ ಚಾಲನೆ (Kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ಭಾನುವಾರ ಹಮ್ಮಿಕೊಳ್ಳುವ ಪರಿಸರಸ್ನೇಹಿ ಅಭಿಯಾನಕ್ಕೆ ಪ್ರತೀ ಭಾನುವಾರ ಸ್ವಯಂ ಸೇವಕರಿಗೆ ಉಪಹಾರದ ವ್ಯವಸ್ಥೆಗೆ ಭಾನುವಾರ ಶ್ರೀ ಚಿತ್ತಾರಿ ಟ್ರಸ್ಟ್ ಚಾಲನೆ ನೀಡಿತು. ಶ್ರೀ ಚಿತ್ತಾರಿ ಟ್ರಸ್ಟ್ ಮುಖ್ಯಸ್ಥರಾದ ಗೋಪಾಲ ಪೈ ಉಪಹಾರ ನೀಡುವುದರ ಮೂಲಕ ಚಾಲನೆ ನೀಡಿದರು. 203 […]

ಅಪರಾಧ

ಕೋಟತಟ್ಟು ಪಡುಕರೆ ಎಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ (Acres of agricultural land are on fire)

ಕೋಟತಟ್ಟು ಪಡುಕರೆ ಎಕ್ಕರೆಗಟ್ಟಲೆ ಕೃಷಿ ಭೂಮಿ ಬೆಂಕಿಗಾಹುತಿ (Kota) ಕೋಟ: ಇಲ್ಲಿನ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿ ಹೊಂದಿದ ಪ್ರದೇಶದಲ್ಲಿ ನೂರಾರು ಎಕ್ಕರೆ ಕೃಷಿ  ಭೂಮಿ ಹಾಗೂ ಉಪ್ಪು ನೀರಿನ ಹೊಳೆ ಭಾಗದಲ್ಲಿರುವ ಸಾಕಷ್ಟು ಮರಗಿಡಗಳು ಬೆಂಕಿಗಾಹುತಿ ಪಡೆದಿವೆ. ಮಂಗಳವಾರ ಕೋಟತಟ್ಟು ಪಡುಕರೆ ರಾಮ ಮಂದಿರ ಸಮೀಪದಿಂದ ಹೊತ್ತಿ ಉರಿದ ಬೆಂಕಿ ಕೋಟತಟ್ಟು ಐಸೆಂಟ್ಸ್ ಭಾಗದವರೆಗೆ ಆಕ್ರಮಿಸಿಕೊಂಡು ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಕೃಷಿ ಭೂಮಿಯವರೆಗೆ ಕ್ರಮಿಸಿಕೊಂಡಿತು. ಸ್ಥಳೀಯ ಕೋಟತಟ್ಟು ಗ್ರಾಮಪಂಚಾಯತ್ ಪಡುಕರೆ […]

social service

ಕೋಟ: ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ರೇವತಿ ತೆಕ್ಕಟ್ಟೆ ಆಯ್ಕೆ (Revathi Tekaktte selected for Panchavarna Mahila Sadhaka Award)

ಕೋಟ: ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ರೇವತಿ ತೆಕ್ಕಟ್ಟೆ ಆಯ್ಕೆ (Kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಮಹಿಳಾ ಮಂಡಲ ಸಾಧಕ ಮಹಿಳಾ ಪುರಸ್ಕಾರಕ್ಕೆ ತೆಕ್ಕಟ್ಟೆ ಗ್ರಾ.ಪಂನ ಘನ ಹಾಗೂ ದ್ರವ ತ್ಯಾಜ್ಯ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ (Revathi Tekkatte) ಆಯ್ಕೆಮಾಡಲಾಗಿದೆ. ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ವಿಶ್ವಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ರೇವತಿ ತೆಕ್ಕಟ್ಟೆ ಸ್ವಗೃಹದಲ್ಲಿ ಈ ಕಾರ್ಯಕ್ರಮ ಜರಗಿತು.   ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಲಲಿತಾ […]

ಕರಾವಳಿ ದೈವ - ದೇವರು

ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ (Pandeshwara-Poster relese Kalibail Shree Kshetra)

ಪಾಂಡೇಶ್ವರ – ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ಅನ್ನಪೂರ್ಣ ಸಂಕಲ್ಪ ನಿಧಿ ಪೋಸ್ಟರ್ ಬಿಡುಗಡೆ ಕಲಿಯುಗದ ಕಾರಣಿಕ ದೈವ ಕೊರಗಜ್ಜ : ಆನಂದ್ ಸಿ ಕುಂದರ್ (Anand C Kundar) ಕೋಟ: ಕಲಿಯುಗದ ಕಾರಣಿಕ ದೈವ ಕೊರಗಜ್ಜ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿ ಭಕ್ತರ ಇಷ್ಟಾರ್ಥ ನೆರವೆರಿಸುತ್ತಿದ್ದಾನೆ ಎಂದು ಕೋಟದ ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಮಂಗಳವಾರ ಪಾಂಡೇಶ್ವರ ಮೂಡಹಡು ಶ್ರೀ ಕ್ಷೇತ್ರ ಕಳಿಬೈಲ್ ಶ್ರೀ ತುಳಸಿ ಅಮ್ಮ ಶಿರಸಿ ಮಾರಿಕಾಂಬೆ […]

ಕರಾವಳಿ

ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ (Kodi Sadhashiv Aital got Panchavarna Raitha Award)

ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 32ನೇ ಮಾಲಿಕೆ  ಕೋಟ: ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ 32ನೇ ಸಂಚಿಕೆಯಲ್ಲಿ ಸಾಧಕ ರೈತರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ […]

ಕರಾವಳಿ

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್  ಕೋಟ ಶ್ರೀ ಕ್ಷೇತ್ರ ಅಮೃತೇಶ್ವರೀ ದೇಗುಲ ಭೇಟಿ  (dist minister laxmi hebbalkar visit kota amrutheshwari temple)

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್  ಕೋಟ ಶ್ರೀ ಕ್ಷೇತ್ರ ಅಮೃತೇಶ್ವರೀ ದೇಗುಲ ಭೇಟಿ   (kota) ಕೋಟ:  ಕೋಟದ ಶ್ರೀ ಕ್ಷೇತ್ರ ಅಮೃತೇಶ್ವರೀ ಹಲವು ಮಕ್ಕಳ ತಾಯಿ  ದೇವಸ್ಥಾನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.  ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ […]

ಕರಾವಳಿ

ಕೋಟದಲ್ಲಿ ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ (Meeting on formation of Cow, Calf Exbition committee at Kota)

ಕೋಟದಲ್ಲಿ ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ  ಕೋಟ: ಗೋ, ಕರುಗಳ ಪ್ರದರ್ಶನ ಸಮಿತಿ ರಚನೆಯ ಕುರಿತು ಸಭೆ ಕೋಟ. ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ಏರ್ಪಡಿಸಲಾಯಿತು.   ಫೆ.20 ರಂದು ಕೋಟದ ಶಾಂಭವೀ ಶಾಲೆಯ ಮೈದಾನದಲ್ಲಿ ಸಮಾಜ ಸೇವಕ ಆನಂದ್ ಸಿ ಕುಂದರ್  (Social Worker Anand C Kunder) ಅಮೃತ ಮಹೋತ್ಸವ ವರ್ಷಾಚರಣೆಯ ಹಿನ್ನಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಮಹಿಳಾ ಮಂಡಲ,ಕೋಟ ಸಹಕಾರಿ ವ್ಯವಸಾಯಕ ಸಂಘ, ಪಶುಸಂಗೋಪನಾ ಇಲಾಖೆ ಬ್ರಹ್ಮಾವರ, […]

ಶಾಲಾ ಕಾಲೇಜು

ಕೋಟ: ಗಿಳಿಯಾರು ಶಾಂಭವೀ ಶಾಲಾ ವಾರ್ಷಿಕೋತ್ಸವ ಸಂಭ್ರಮ (Kota : Giliyaru Shambhavi School Anniversary)

ಕೋಟ: ಗಿಳಿಯಾರು ಶಾಂಭವೀ ಶಾಲಾ ವಾರ್ಷಿಕೋತ್ಸವ ಸಂಭ್ರಮ  ಕೋಟ: ಪ್ರಸ್ತುವ ಕಾಲಘಟ್ಟದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸ್ಥಿತಿ ಗತಿ ಶೋಚನೀಯವಾಗಿದೆ̤ ಆದರೆ ಆ ಸಂಸ್ಥೆಗಳ ಉಳಿವಿಗೆ ಸರಕಾರ ಕಾಯ್ದೆ ರೂಪಿಸಲಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ (Kundapura MLA Kiran Kodgi) ಹೇಳಿದರು. ಭಾನುವಾರ ಕೋಟದ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು ಮಾತನಾಡಿದರು.   ಶಿಕ್ಷಕರ ನೇಮಕಾತಿಯಲ್ಲಿ ಸರಕಾರದ ಪ್ರಸ್ತುತ ಕಾಯ್ದೆ […]

eMedia Kannada  @2025. All Rights Reserved.