ಪಲಿಮಾರು – ನಂದಿಕೂರು ಶಕ್ತಿ ಕೇಂದ್ರದ ಸಭೆ – ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ (Palimaru – Nandikuru Shakhti kendra meeting: Kaup MLA participated)
ಪಲಿಮಾರು – ನಂದಿಕೂರು ಶಕ್ತಿ ಕೇಂದ್ರದ ಸಭೆ – ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ (Palimaru) ಪಲಿಮಾರು: ಪಲಿಮಾರು – ನಂದಿಕೂರು ಶಕ್ತಿ ಕೇಂದ್ರದ ಸಭೆ ಗುರುವಾರ ಸಂಜೆ ಪಲಿಮಾರಿನಲ್ಲಿ ನಡೆಯಿತು. ಸಭೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಅವರು ಭಾಗವಹಿಸಿದರು. ಸಭೆಯಲ್ಲಿ ಶಾಸಕರು ಮಾತನಾಡಿ, ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿರುವುದರಿಂದ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾದರೆ ಭಾರತ ವಿಶ್ವದ 3ನೇ […]










