Tag: NADOJA DR G SHANKAR

ಧಾರ್ಮಿಕ

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ “ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ” (“Mushti Akki Kanike Seve” Initiation starts at Sri Mahalakshmi Temple Uchila)

ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ “ಮುಷ್ಠಿ ಅಕ್ಕಿ ಕಾಣಿಕೆ ಸೇವೆಗೆ ಚಾಲನೆ“ ದೇವಳದ ರುವಾರಿ ನಾಡೋಜ ಡಾ. ಜಿ. ಶಂಕರ್ ರವರಿಂದ ಚಾಲನೆ   (Uchila) ಉಚ್ಚಿಲ : ಉಚ್ಚಿಲ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ನಿತ್ಯ ಅನ್ನದಾನ ಸೇವೆಯು ನಿರಂತರವಾಗಿ ನಡೆಯಬೇಕೆನ್ನುವ ಸದುದ್ದೇಶದಿಂದ, ಆ ಸೇವೆಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುವ “ಮುಷ್ಠಿ ಅಕ್ಕಿ ಕಾಣಿಕೆ ಸೇವೆ”ಗೆ ಶುಕ್ರವಾರ ತುಲಾ ಸಂಕ್ರಮಣದ ಶುಭ ದಿನದಂದು   ಉಚ್ಚಿಲ ಮೊಗವೀರ ಮಹಾಜನ ಸಂಘದ […]

ಕರಾವಳಿ ಮನೋರಂಜನೆ

ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ (Oct. 19: 50th anniversary of the Saligrama Children’s Festival, which has written a record in the history of Yakshagana)

ಅ. 19 : ಯಕ್ಷಗಾನ ಚರಿತ್ರೆಯಲ್ಲಿ ದಾಖಲೆ ಬರೆದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮ   ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಮಾರೋಪ ಸಮಾರಂಭ (Saligrama) ಸಾಲಿಗ್ರಾಮ : ಯಕ್ಷಗಾನ ಚರಿತ್ರೆಯಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿದ ಕೋಟದ ಸಾಲಿಗ್ರಾಮ ಮಕ್ಕಳ ಮೇಳದ 50ರ ಸಂಭ್ರಮದ ಸುವರ್ಣ ಪರ್ವ ಸಮಾರೋಪ ಸಮಾರಂಭವು ಅಕ್ಟೋಬರ್ 19 ಆದಿತ್ಯವಾರದಂದು ಮಧ್ಯಾಹ್ನ 2ಕ್ಕೆ ಕೋಟ ವಿವೇಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.     ಕರ್ನಾಟಕ ಸರ್ಕಾರ ಮಾನವ ಹಕ್ಕುಗಳ ಆಯೋಗದ […]

ಧಾರ್ಮಿಕ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಭೇಟಿ (Labor Minister Santosh Lad visits Uchila Sri Mahalakshmi Temple)

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಭೇಟಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ ದೇವಳದ ಆಡಳಿತ ಮಂಡಳಿ    (Uchila)  ಉಚ್ಚಿಲ : ಇತ್ತೀಗೆಗಷ್ಟೆ ವೈಭವದಿಂದ ನಾಲ್ಕನೇ ವರ್ಷದ ದಸರಾ ಉತ್ಸವ ಆಚರಿಸಿದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಶುಕ್ರವಾರ ಮದ್ಯಾಹ್ನ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ರವರು ಭೇಟಿ ನೀಡಿ ಶ್ರೀ ಮಹಾಲಕ್ಷ್ಮಿಯ ದರ್ಶನ ಪಡೆದರು.     ದೇವಳದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯರವರು […]

ಮನೋರಂಜನೆ

ದೃಶ್ಯ – ಧ್ವನಿ ಸುರುಳಿ ‘ಶ್ರೀ ಸುಮುಖನ ಭಕ್ತ’ ಸಹಕರಿಸಿದವರಿಗೆ ಸನ್ಮಾನ (Tribute to those who collaborated on the video-audio reel ‘Shri Sumukhana Bhakta’

ದೃಶ್ಯ – ಧ್ವನಿ ಸುರುಳಿ ‘ಶ್ರೀ ಸುಮುಖನ ಭಕ್ತ‘ ಸಹಕರಿಸಿದವರಿಗೆ ಸನ್ಮಾನ ಡಾ. ಜಿ. ಶಂಕರ್ ರವರ 70ನೇ ಜನ್ಮ ದಿನದಂದು ಬಿಡುಗಡೆಗೊಂಡ ಧ್ವನಿ ಸುರುಳಿ (Udupi) ಉಡುಪಿ : ನಾಡೋಜ ಡಾ. ಜಿ. ಶಂಕರ್ ರವರ 70ನೇ ಜನ್ಮ ದಿನದಂದು ಬಿಡುಗಡೆಗೊಂಡ ದೃಶ್ಯ – ಧ್ವನಿ ಸುರುಳಿ ‘ಶ್ರೀ ಸುಮುಖನ ಭಕ್ತ’ ರಚನೆ ಮಾಡಿದ ಶ್ರೀಮತಿ ಲಲಿತಾ ಯು ಕಾಂಚನ್, ರಾಗ ಸಂಯೋಜಕ ಪ್ರಸನ್ನ ಭಟ್, ನಾಯಕರಾದ ಪ್ರಸನ್ನ ಭಟ್, ಬಾಲಕೃಷ್ಣ ಕೊಡವೂರು, ನಿಹಾರಿಕಾ ಮಲ್ಪೆ […]

ಧಾರ್ಮಿಕ

ಉಡುಪಿ – ಉಚ್ಚಿಲ ದಸರಾ : ವರ್ಣರಂಜಿತ ಶೋಭಾಯಾತ್ರೆಗೆ ಚಾಲನೆ (Udupi – Uchila Dussehra: A colorful procession begins)

ಉಡುಪಿ – ಉಚ್ಚಿಲ ದಸರಾ : ವರ್ಣರಂಜಿತ ಶೋಭಾಯಾತ್ರೆಗೆ ಚಾಲನೆ ಶೋಭಾಯಾತ್ರೆಗೆ ಚಾಲನೆ ನೀಡಿದ ದಸರಾದ ರುವಾರಿ ನಾಡೋಜಾ ಡಾ. ಜಿ ಶಂಕರ್ (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಇದರ  ವರ್ಣರಂಜಿತ ಶೋಭಾಯಾತ್ರೆಗೆ ದ.ಕ.ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್ ಚಾಲನೆ ನೀಡಿದರು. ಈ ಸಂದರ್ಭ ಗಣ್ಯರು ಮತ್ತು ದ್ರೋಣ್‌ ಮೂಲಕ ಶಾರದೆ ಮತ್ತು […]

ಮನೋರಂಜನೆ ಸ್ಪರ್ಧೆ

ಉಡುಪಿ ಉಚ್ಚಿಲ ದಸರಾ 2025 : ಜನಮನ ಸೂರೆಗೊಂಡ ‘ನೃತ್ಯ ವೈಭವ’ ನೃತ್ಯ ಸ್ಪರ್ಧೆ (Udupi Uchila Dasara 2025 : ‘Nritya Vaibhava’ dance competition is popular)

ಉಡುಪಿ ಉಚ್ಚಿಲ ದಸರಾ 2025 : ಜನಮನ ಸೂರೆಗೊಂಡ ‘ನೃತ್ಯ ವೈಭವ’ ನೃತ್ಯ ಸ್ಪರ್ಧೆ  ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ 17 ತಂಡಗಳ ನೃತ್ಯ ವೈಭವ    (Uchila) ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ    ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ‘ನೃತ್ಯ ವೈಭವ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.   ಒಂದಕ್ಕಿಂತಲೂ ಒಂದು ತಂಡ ತಮ್ಮ ನೃತ್ಯದ ಮೂಲಕ ನೆರೆದವರನ್ನು ಮನರಂಜಿಸಿದರು.      […]

ಕ್ರೀಡೆ

ಉಡುಪಿ-ಉಚ್ಚಿಲ ದಸರಾ 2025’ : ಉಚ್ಚಿಲ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿದ ಕುಸ್ತಿ ಸ್ಪರ್ಧೆ (Udupi-Uchchila Dasara 2025: Wrestling competition that provided a special experience for Uchchila sports enthusiasts)

ಉಡುಪಿ–ಉಚ್ಚಿಲ ದಸರಾ 2025’ : ಉಚ್ಚಿಲ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿದ ಕುಸ್ತಿ ಸ್ಪರ್ಧೆ ಮಂಗಳೂರು ಬೋಳಾರಿನ ಶಿವಾಜಿ ಫಿಸಿಕಲ್ ಸಂಘ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದಿದೆ. (Uchila) ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ  ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಭಾಗದಲ್ಲಿ ವಿರಳವಾಗಿರುವ ಈ ಪಂದ್ಯಾಟ ಕ್ರೀಡಾಸಕ್ತರಿಗೆ ವಿಶೇಷ ಅನುಭವ ನೀಡಿತು.    ಮಹಿಳಾ ವಿಭಾಗದ ಉಚ್ಚಿಲ […]

PROBLEMS

 ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್‌ ಜಾಮ್‌ (Udupi – Uchila Dasara 2025: Uchchila full traffic jam)

ಉಡುಪಿ – ಉಚ್ಚಿಲ ದಸರಾ 2025 : ಉಚ್ಚಿಲ ಫುಲ್ ಟ್ರಾಫಿಕ್‌ ಜಾಮ್ ಸುಗಮ ಸಂಚಾರಕ್ಕೆ ಹೆಣಗಾಡುತ್ತಿರುವ ಪೊಲೀಸರು, ಗೃಹ ರಕ್ಷಕ ದಳ    (Uchila) ಉಚ್ಚಿಲ : ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ಕ್ಕೆ ಆಗಮಿಸುವ ಭಕ್ತರಿಂದಾಗಿ ಭಾನುವಾರ ಬೆಳಿಗ್ಗಿನಿಂದಲೇ ಫುಲ್‌ ಟ್ರಾಫಿಕ್‌ ಜಾಂ ಆಗಿದೆ. ಉಡುಪಿ ಕಡೆಯಿಂದ ಬರುತ್ತಿರುವ ವಾಹನಗಳು ಮೂಳೂರಿಂದಲೇ ಬ್ಲಾಕ್‌ ಆಗಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು […]

ಮನೋರಂಜನೆ ವಿಡಿಯೋ

ಉಡುಪಿ – ಉಚ್ಚಿಲ ದಸರಾದಲ್ಲಿ ಜನಾಕರ್ಷಣೆಯ  ಸಾಮೂಹಿಕ ದಾಂಡಿಯಾ ನೃತ್ಯ  (Mass Dandiya dance attracts crowds during Udupi – Uchila Dasara)

ಉಡುಪಿ – ಉಚ್ಚಿಲ ದಸರಾದಲ್ಲಿ ಜನಾಕರ್ಷಣೆಯ  ಸಾಮೂಹಿಕ ದಾಂಡಿಯಾ ನೃತ್ಯ   ಗರ್ಬಾ ನೃತ್ಯ ಮಾಡಿದ ಅಬಾಲ ವೃದ್ದರು    (Uchila) ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ-ಉಚ್ಚಿಲ ದಸರಾ 2025’ ರಲ್ಲಿ ಶನಿವಾರ ಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ ‘ಸಾಮೂಹಿಕ ದಾಂಡಿಯಾ ನೃತ್ಯ’ ನೋಡುಗರ ಗಮನ ಸೆಳೆಯಿತು.    ಕ್ಷೇತ್ರದ ರಥಬೀದಿಯ ಸುತ್ತ ಮಹಿಳೆಯರು, ಮಕ್ಕಳು, ಯುವಕರು ಹಾಗೂ ವೃದ್ಧರು ಎನ್ನದೆ ಆಸಕ್ತರೆಲ್ಲರೂ […]

ಮನೋರಂಜನೆ

ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ (Udupi – Uchchila Dasara 2025: Su from So team visit)

ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ ಚಲನ ಚಿತ್ರ ತಂಡದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು (Uchila) ಉಚ್ಚಿಲ: ಕನ್ನಡ ಚಿತ್ರರಂಗದಲ್ಲಿಯೇ ದಿಗ್ಗಜರು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ ಲೋ ಬಜೆಟ್‌ ನ ಸಿನಿ ಪ್ರಿಯರ ಮನಗೆದ್ದಿರುವ ಸು ಫ್ರಂ ಸೋ ಚಲನಚಿತ್ರ ತಂಡ ಉಡುಪಿ – ಉಚ್ಚಿಲ ದಸರಾದಲ್ಲಿ ಪಾಲ್ಗೊಂಡಿತು. ಶಾಮಿಲಿ ಜಿ ಶಂಕರ್‌ ತೆರೆದ ಸಭಾಂಗಣದಲ್ಲಿ   ತಂಡವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಲಹೆಗಾರ, […]

eMedia Kannada  @2025. All Rights Reserved.