Tag: nadoja dr. g shankar

fastival

ಈ ಬಾರಿ ಉಚ್ಚಿಲ ದಸರಾ ಉತ್ಸವ-2024 (ಅಕ್ಟೋಬರ್ 3-12)ಅಭೂತಪೂರ್ವವಾಗಿ ಅಚರಣೆ (Uchila Dasara- 2024 (Oct 3 to 12): Celebrated is an unprecedented way)

ಈ ಬಾರಿ ಉಚ್ಚಿಲ ದಸರಾ ಉತ್ಸವ-೨೦೨೪ (ಅಕ್ಟೋಬರ್ 3-12)ಅಭೂತಪೂರ್ವವಾಗಿ ಅಚರಣೆ  ಭಕ್ತಾದಿಗಳ ಸಹಕಾರಕ್ಕೆ ನಾಡೋಜ ಡಾ.ಜಿ. ಶಂಕರ್ ಮನವಿ (Uchila)  ಉಚ್ಚಿಲ; ಕಳೆದ 2 ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ವೈಭವೋಪೇತ ಹಾಗೂ ಶಿಸ್ತುಬದ್ಧವಾಗಿ ನಡೆದ ಉಚ್ಚಿಲ ದಸರಾವನ್ನು ಈ ಬಾರಿ(ಅಕ್ಟೋಬರ್ 3-12) ಸರ್ವರ ಸಹಕಾರದೊಂದಿಗೆ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವಿಜ್ರಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ. ದಸರಾ ಯಶಸ್ಸಿಗೆ ಭಕ್ತಾದಿಗಳ ಸಹಕಾರ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ. ಜಿ. ಶಂಕರ್ […]

ಶಾಲಾ ಕಾಲೇಜು

ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ (Padubidri Sagar Vidhya mandir : 4Crore Rs Foundation Stone laying for silver festival School building)

ಸಾಗರ್ ವಿದ್ಯಾ ಮಂದಿರ: 4ಕೋಟಿ ರೂ. ವೆಚ್ಚದ ಬೆಳ್ಳಿಹಬ್ಬ ಸ್ಮಾರಕ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ PHOTO CREDIT : RAVI DIGITALS PADUBIDRI  ಪಡುಬಿದ್ರಿ, ಜು. 14: ಮೊಗವೀರ ಸಮಾಜದ ಹಿರಿಯರು ವಿದ್ಯಾಪ್ರಸಾರಕ್ಕಾಗಿ ಹುಟ್ಟುಹಾಕಿದ ಈ ಶಾಲೆ, ಸಾಗರ ವಿದ್ಯಾಮಂದಿರ ಶಾಲೆಯಾಗಿ ಸಮಾಜದ ಮೊತ್ತಮೊದಲ ಆಂಗ್ಲ ಮಾಧ್ಯಮ ಶಾಲಾ ರೂಪು ಪಡೆದು ಬೆಳೆಯುತ್ತಲೇ ಅನುಪಮ ಇತಿಹಾಸವುಳ್ಳ ಸಂಸ್ಥೆಯಾಗಿ ಮಾರ್ಪಟ್ಟಿದೆ. ಈ ಶಾಲೆಯನ್ನು ಮತ್ತಷ್ಟು ಉನ್ನತಿಗೆ ಒಯ್ಯೋಣವೆಂಬುದು ನಮ್ಮ ಬಯಕೆಯಾಗಿದೆ ಎಂದು  ಮೊಗವೀರ ಸಮಾಜದ ಹಿರಿಯರೂ, ಜಿ. ಶಂಕರ್ […]

ಧಾರ್ಮಿಕ

ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಅವಿರೋಧ ಆಯ್ಕೆ (Jaya C Kotian Bellampalli President of DK Mogaveera Mahajana Sangha)

ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಅವಿರೋಧ ಆಯ್ಕೆ  (Uchila) ಉಚ್ಚಿಲ: ಸುಮಾರು 800 ವರ್ಷಗಳ ಇತಿಹಾಸವಿರುವ ಮೊಗವೀರ ಸಮಾಜದ ಸರ್ವೋಚ್ಛ ಸಂಸ್ಥೆಯಾದ ದ.ಕ. ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಇದರ 2024-2027ರ ಸಾಲಿನ ಅಧ್ಯಕ್ಷರಾಗಿ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿಯವರು 3ನೇ ಬಾರಿಗೆ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.  ಸಂಘದ ಗೌರವ ಸಲಹೆಗಾರರಾದ ನಾಡೋಜ ಡಾ|ಜಿ. ಶಂಕರ್‌ರವರ ಉಪಸ್ಥಿತಿಯಲ್ಲಿ ನಡೆದ ಸಂಘದ ಸಭೆಯಲ್ಲಿ, ಗುಂಡು […]

ಧಾರ್ಮಿಕ

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Donation of 408 Grams Chain to Uchila Mahalaxmi Temple)

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Uchila) ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮೀ ಸರವನ್ನು ಶುಕ್ರವಾರ ಒಪ್ಪಿಸಲಾಯಿತು. ದ.ಕ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಕ್ತರ ಹರಕೆ ರೂಪದಲ್ಲಿ ಬಂದ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸರವನ್ನು ಮಾಡಿಸಲಾಗಿತ್ತು. ಮೊಗವೀರ ಸಮಾಜದ ಮುಂದಾಳು  ಡಾ. ಜಿ. ಶಂಕರ್, ದ. ಕ. ಮೊಗವೀರ ಮಹಾಜನ ಸಂಘದ […]

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಸಂಪನ್ನ (Uchila Mahalaxmi Temple Rathothsava)

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಸಂಪನ್ನ ಉಚ್ಚಿಲ : ಮೊಗವೀರ ಮಹಾಜನ ಸಂಘದ ಆಧೀನದಲ್ಲಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ರಾತ್ರಿ ರಥೋತ್ಸವ ಮಂಗಳವಾರ ರಾತ್ರಿ ಸಂಪನ್ನಗೊಂಡಿತು.  ಮಧ್ಯಾಹ್ನ ರಥಾರೋಹಣ ಹಾಗೂ ರಾತ್ರಿ ರಥಾವರೋಹಣ ನೆರೆದ ಭಕ್ತರ ಮನಸೂರೆಗೊಂಡಿತು. ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್ (Nadoja DR G Shankar), ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ(Jaya C Kotian), ಜೀರ್ಣೋದ್ಧಾರ ಸಮಿತಿ […]

ಶಾಲಾ ಕಾಲೇಜು

ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು : ಕಾಪು ಕೈಪುಂಜಾಲುವಿನಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavar Mataadheesha Sri Vishwaprasanna Theertha Swamiji)

ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು : ಕಾಪು ಕೈಪುಂಜಾಲುವಿನಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Kaup)ಕಾಪು : ಊರು ಉದ್ಧಾರವಾಗಲು ಮಂದಿರ, ಶಾಲೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಇರಬೇಕು. ಊರೊಳಗೆ ಈ ಎಲ್ಲಾ ವ್ಯವಸ್ಥೆಗಳು ಇದ್ದಲ್ಲಿ ಸಮಗ್ರ ಬೆಳವಣಿಗೆ ಕಾಣಲು ಸಾಧ್ಯ. ಉತ್ತಮ ಶಿಕ್ಷಣ ಬದುಕಿನಲ್ಲಿ ಸಾರ್ಥಕತೆ ಗಳಿಸಲು ಸಾಧ್ಯ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ […]

ಕರಾವಳಿ ವಿಡಿಯೋ

(Uchila Dasara -2023)  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ

  ಉಚ್ಚಿಲ ದಸರಾ 2023 ಪ್ರಯುಕ್ತ ಉಚ್ಚಿಲದಲ್ಲಿ ಕಾಶಿಯ ಪುರೋಹಿತರಿಂದ ದೀಪಾರತಿ, ಶಂಖನಾದ (Udupi- Uchila) ಉಡುಪಿ\ ಉಚ್ಚಿಲ: ಮೊಗವೀರ ಮಹಾಜನ ಸಂಘ ಉಚ್ಚಿಲ ಆಯೋಜಿತ ಉಚ್ಚಿಲ ದಸರಾ 2023ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಉತ್ತರ ಪ್ರದೇಶದ ಕಾಶಿಯಿಂದ (varanashi) ಆಗಮಿಸಿದ 11 ಜನ ಪುರೋಹಿತರಿಂದ ದೀಪಾರತಿ, ಶಂಖನಾದ, ಡಮರೂ, ಪುಷ್ಪಾರ್ಚನೆ ನೆರವೇರಿತು.  ಕಾಶಿಯ ಗಂಗಾ ನದಿಯ ದಡದಲ್ಲಿ ಇದೇ ಅರ್ಚಕರು ಗಂಗಾರತಿ ಬೆಳಗಿಸುತ್ತಾರೆ ಎನ್ನುವುದು ವಿಶೇಷ.  ಉಚ್ಚಿಲ ದೇವಳದ ಆಡಳಿತ ಅಲ್ಲಿಯ […]

ಕರಾವಳಿ ವಿಡಿಯೋ

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (panja bhaskara bhat) (uchila dasara)

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (Uchila dasara – 2023) ಉಚ್ಚಿಲ: ಒಳ್ಳೆಯ ಕಾರ್ಯ ಮಾಡಿದಾಗ ಅದನ್ನು ಮೆಚ್ಚಬೇಕು ಆಗ ಮಾತ್ರ ದೇವರು ನಮ್ಮನ್ನು ಕಾಯುತ್ತಾನೆ. ಪುರಾಣಗಳು ನಮ್ಮ ಆಸ್ತಿ. ಅವುಗಳ ಮೂಲಕ ನಮ್ಮ ದೇಶದ ಚಿಂತನೆಯ ಜೊತೆಗೆ ದೇವ ಭಕ್ತಿಯ ಬಗೆಗೆ ತಿಳಿಸಲಾಗಿದೆ ಎಂದು ಆಗಮ ಶಾಸ್ತ್ರಜ್ಞ ಹಾಗೂ ವಿದ್ವಾಂಸರಾದ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಉಚ್ಚಿಲ ದಸರಾ – […]

eMedia Kannada  @2025. All Rights Reserved.