Tag: NAVIN AMIN SHANKARAPURA

ನಿಧನ

ಕಾಪು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ   ದಿ. ಉದಯ ಕುಮಾರ್ ಶೆಟ್ಟಿಯವರಿಗೆ ನುಡಿ ನಮನ (Kaup Taluk Janajagruti Vedike pays tribute to the late Udaya Kumar Shetty)

 ಕಾಪು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ ದಿ. ಉದಯ ಕುಮಾರ್ ಶೆಟ್ಟಿಯವರಿಗೆ ನುಡಿ ನಮನ  ಕಾಪು ಬಿಲ್ಲವ ಸಂಘದ ಸಭಾಭವನದಲ್ಲಿ ಜರಗಿದ ನುಡಿನಮನ ಕಾರ್ಯಕ್ರಮ  (Kaup) ಕಾಪು: ಕಾಪು ತಾಲೂಕು ಜನಜಾಗೃತಿ ವೇದಿಕೆ ವತಿಯಿಂದ, ವೇದಿಕೆಯ ಸದಸ್ಯ ಇತ್ತೀಚೆಗೆ ಮೃತಪಟ್ಟ ದಿ. ಉದಯ ಕುಮಾರ್ ಶೆಟ್ಟಿಯರವರಿಗೆ ಕಾಪು ಬಿಲ್ಲವ ಸಂಘದ ಸಭಾಭವನದಲ್ಲಿ ನುಡಿ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.   ಈ ಸಂದರ್ಭ ಕಾಪು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ  ದಯಾನಂದ ಹೆಜಮಾಡಿ, ಮಾಜಿ ಅಧ್ಯಕ್ಷ ದೇವದಾಸ್ […]

ಸಹಾಯ ಹಸ್ತ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸೀತಾರಾಮ ಕಲ್ಯಾಣೋತ್ಸವಕ್ಕೆ 5 ಲಕ್ಷ ರೂ. ಸಹಾಯಹಸ್ತ (5 lakh rupees from Sri Kshetra Dharmasthala for Sitarama Kalyanotsava. A helping hand)

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸೀತಾರಾಮ ಕಲ್ಯಾಣೋತ್ಸವಕ್ಕೆ 5 ಲಕ್ಷ ರೂ. ಸಹಾಯಹಸ್ತ ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರದ ಆಯೋಜನೆಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ  (Udyavara) ಉದ್ಯಾವರ : ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರ ವತಿಯಿಂದ ನಡೆದ ಸೀತಾರಾಮ ಕಲ್ಯಾಣೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ಸಹಾಯಹಸ್ತ ಲಭಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೀಡಿರುವ 5 ಲಕ್ಷ ರೂ. ಮೊತ್ತದ […]

ಧಾರ್ಮಿಕ

ಇನ್ನಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಸ್ರ ಬಿಲ್ವಾರ್ಚನೆ (Innanje: Bilavarchane seve from Sri Kshetra Dharmasthala Rural Development Project)

ಇನ್ನಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಸ್ರ ಬಿಲ್ವಾರ್ಚನೆ   ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ನವೀನ್ ಅಮೀನ್ ಶಂಕರಪುರ  (Kaup) ಕಾಪು, ಫೆ. 22 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಇನ್ನಂಜೆ ಎ ಮತ್ತು ಬಿ ಒಕ್ಕೂಟ ಕಟಪಾಡಿ ವಲಯದ ವತಿಯಿಂದ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವು ಭಾನುವಾರ ಇನ್ನಂಜೆ ಮಡುಂಬು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.   ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೂಜಾ ವಿಧಿ ವಿಧಾನಗಳನ್ನು […]

ಸಂಘ, ಸಂಸ್ಥೆಗಳು

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಧ. ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ಪೀಠೋಪಕರಣ  ಶಾಸಕರಿಂದ ಹಸ್ತಾಂತರ (MLA hands over furniture provided by the Rural Development Project to Karandadi Sri Rama Higher Primary School)

ಕರಂದಾಡಿ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಗೆ ಧ. ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾದ ಪೀಠೋಪಕರಣ  ಶಾಸಕರಿಂದ ಹಸ್ತಾಂತರ (Kaup) ಕಾಪು: ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ, ಸರ್ಕಾರಿ ಶಾಲೆಗಳಿಗೆ 134 ಜೊತೆ ಬೆಂಚು  ಡೆಸ್ಕ್ ವಿತರಣಾ ಕಾರ್ಯಕ್ರಮ ಗುರುವಾರ ನೆರವೇರಿತು.  ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು  ಕರಂದಾಡಿ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಹತ್ತು ಜೊತೆ ಬೆಂಚು  ಡೆಸ್ಕ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು […]

ಧಾರ್ಮಿಕ

ಕಾಪು ಕರಂದಾಡಿ ಶ್ರೀ  ವಿಷ್ಣುಮೂರ್ತಿ   ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ಅನುದಾನ ವಿತರಣೆ  (Distribution of 3 Lakh Rs Grant from “Sri Kshethra Dharmasthala Gramabhivruddi” Scheme to Kaup Karandadi Sri Vishnu Moorthi temple)

ಕಾಪು ಕರಂದಾಡಿ ಶ್ರೀ  ವಿಷ್ಣುಮೂರ್ತಿ   ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ಅನುದಾನ ವಿತರಣೆ  (Kaup) ಕಾಪು: ಕಾಪು ಕರಂದಾಡಿ ಶ್ರೀ  ವಿಷ್ಣುಮೂರ್ತಿ   ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ  ವತಿಯಿಂದ  ಮೂರು ಲಕ್ಷ ರೂ.  ಅನುದಾನ ಮಂಜೂರುಗೊಂಡಿದ್ದು, ಡಿ ಡಿ ಯನ್ನು ದೇವಸ್ಥಾನ  ಸಮಿತಿಯವರಿಗೆ  ಹಸ್ತಾಂತರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ  ನವೀನ್ ಅಮಿನ್ ಶಂಕರಪುರ, ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ  ಶೆಟ್ಟಿ, ಮಜೂರು ಗ್ರಾಮ ಪಂಚಾಯತಿ […]

Mansoon social service

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ (Shankarapura Rotary club : “Usirigagi Hasiru” program)

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮ (Shankarapura) ಶಂಕರಪುರ: ರೋಟರಿ ಕ್ಲಬ್ ಶಂಕರಪುರ ಆಯೋಜಿಸಿದ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮವನ್ನು ಕಾಪು ತಾಲೂಕು ತಹಸೀಲ್ದಾರ್‌ ಡಾ. ಪ್ರತಿಭಾ ಆರ್ ರವರು ಗಿಡ ನೆಡುವುದರ, ಮತ್ತು ವಿತರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಶಂಕರಪುರದ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಗಿಡ ನೆಡಲಾಯಿತು. ತಹಸೀಲ್ದಾರ್‌ ಡಾ. ಪ್ರತಿಭಾರವರು ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು.   ರೋಟರಿ ಶಂಕರಪುರ […]

ಕರಾವಳಿ ಪ್ರಚಲಿತ

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಿಳಾ ಘಟಕದ ಸಭೆ (Meeting of womens Wing of Rashtreeya Billava Maha Mandala at Katapadi Vishwanath Temple)

 ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಿಳಾ ಘಟಕದ ಸಭೆ   ಕಟಪಾಡಿ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಉಡುಪಿ ಜಿಲ್ಲೆ ಇದರ ಮಹಿಳಾ ಘಟಕದ ಸಭೆಯು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು.  ಇದೇ ಸಂದರ್ಭ ಮಾರ್ಚ್ 10ರಂದು ನಡೆಯಲಿರುವ ಬೆಳ್ಳಿ ಹಬ್ಬ ಸಂಭ್ರಮ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್ (Rajashekhar Kotian) ಬಿಡುಗಡೆಗೊಳಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ  ಮಹಾಮಂಡಲದ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ […]

eMedia Kannada  @2025. All Rights Reserved.