ಧಾರ್ಮಿಕ
ಪಡುಬಿದ್ರಿ ಪದ್ರದಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ : ಮುಂಬಯಿಯಲ್ಲಿ ಪೂರ್ವಭಾವಿ ಸಭೆ(Padubidri Padradabettu Babbuswamy Daivasthan Manager: Preliminary meeting in Mumbai)
ಪಡುಬಿದ್ರಿ ಪದ್ರದಬೆಟ್ಟು ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ದಾರ : ಮುಂಬಯಿಯಲ್ಲಿ ಪೂರ್ವಭಾವಿ ಸಭೆ ಮುಂಬಯಿ ತುಳು–ಕನ್ನಡಿಗರ ಡಿಗರ ಉದಾರತೆಯಿಂದ ದೈವಸ್ಥಾನ–ದೇವಸ್ಥಾನಗಳು ಬೆಳಗಿವೆ – ನವೀನ್‌ಚಂದ್ರ ಜೆ ಶೆಟ್ಟಿ (Mumbai) ಮುಂಬಯಿ: ಪಡುಬಿದ್ರಿಯ ಪದ್ರದಬೆಟ್ಟು ಶ್ರೀ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನವು ಸಂಪೂರ್ಣ ಜೀರ್ಣೋದ್ಧಾರಗೊಳ್ಳಲಿದ್ದು, ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆ ನಿಮಿತ್ತ ಮುಂಬಯಿಯ ಸಾಕಿನಾಕಾ ಪೆನಿನ್ಸುಲಾ ಗ್ರಾಂಡ್ ಹೋಟೆಲ್‌ನಲ್ಲಿ ಭಾನುವಾರ ನವೀನ್‌ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಅತ್ಯಂತ ಯಶಸ್ವಿಯಾಗಿ ಜರಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ […]

