ಧಾರ್ಮಿಕ
ಮಲ್ಲಾರು – ಮಜೂರು ಜುಮ್ಮಾ ಮಸೀದಿ ಆಯೋಜನೆಯಲ್ಲಿ ಕೂಟ್ ಝಿಯಾರತ್ (Koot Ziyarat organized by Mallaru–Majoor Jumma Masjid)
ಮಲ್ಲಾರು – ಮಜೂರು ಜುಮ್ಮಾ ಮಸೀದಿ ಆಯೋಜನೆಯಲ್ಲಿ ಕೂಟ್ ಝಿಯಾರತ್ ವಾಗ್ಮಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ಮತ್ತು ಗಣ್ಯರ ಉಪಸ್ಥಿತಿ (Mallaru) ಮಲ್ಲಾರು : ಮಲ್ಲಾರು-ಮಜೂರು ಬದ್ರಿಯಾ ಜುಮಅ ಮಸ್ಜಿದ್ ಇದರ ಆಶ್ರಯದಲ್ಲಿ ಕೂಟು ಝಿಯಾರತ್ ಪ್ರಯುಕ್ತ ಸಂಗಮ ಹಾಗೂ ಪ್ರಭಾಷಣ ನಡೆಯಿತು. ವಾಗ್ಮಿ ಪೇರೋಡ್ ಅಬ್ದಲ್ ರಹ್ಮಾನ್ ಸಖಾಫಿ ಉಸ್ತಾದ್ ಮಾತನಾಡಿ, ಮನುಷ್ಯರಾದ ನಾವು ಜಾತಿ, ಮತ, ಧರ್ಮ, ಭಾಷೆ ಎಂಬ ಭೇದಭಾವಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ […]

