Tag: pranesh hejamadi

fastival ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಹೆಜಮಾಡಿಯಲ್ಲಿ ‘ಪರಿಕ್ರಮ’ ಕಾಪು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ (‘Parikrama’ Kaup Taluk Seventh Kannada Literary Conference inaugurated in Hejamady)

ಹೆಜಮಾಡಿಯಲ್ಲಿ ‘ಪರಿಕ್ರಮ‘ ಕಾಪು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಾಹಿತ್ಯ ಸಾಮಾಜಿಕ ಸಮಸ್ಯೆಗಳ  ಕನ್ನಡಿಯಾಗಬೇಕು : ಫಕೀರ್ ಮಹಮ್ಮದ್   (Hejamady) ಹೆಜಮಾಡಿ: ಸಾಹಿತ್ಯ ಸಾಮಾಜಿಕ ಸಮಸ್ಯೆಗಳ ಸುತ್ತ ಇರುವಂತಹ ಭೀಕರ ಪರಿಣಾಮಗಳತ್ತ ಗಮನ ಸೆಳೆಯುವಂತೆ ಜನರ ಮುಂದೆ ಇಡುವ ಕನ್ನಡಿಯಾಗಬೇಕು. ಜನರನ್ನು ಎಚ್ಚರಿಸಬೇಕು ಇದು ನನ್ನ ಸಾಹಿತ್ಯದ ಗುಣವಾಗಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆ ಎಂಬ ಭ್ರಮೆ ಇಲ್ಲ. ಅದು ಸಮಾಜ ಸುಧಾರಕನ ಕೆಲಸ. ಸಾಹಿತ್ಯ ಈ ನಿಟ್ಟಿನಲ್ಲಿ ಹಾದಿಯನ್ನು ತೋರಿಸುವ ಕೆಲಸವನ್ನು ಮಾಡುತ್ತದೆ […]

PROBLEMS

ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamadi toll problem; Gram Panchayat removes barrier erected on public road)

ಹೆಜಮಾಡಿ ಟೋಲ್ ಸಮಸ್ಯೆ ; ಲೋಕೋಪಯೋಗಿ ರಸ್ತೆಗೆ ಹಾಕಲಾದ ತಡೆಬೇಲಿ ಹೊತ್ತೊಯ್ದ ಗ್ರಾಮ ಪಂಚಾಯತ್ (Hejamady) ಹೆಜಮಾಡಿ: ಹೆಜಮಾಡಿ ಗ್ರಾಮ ಪಂಚಾಯತ್ ಮತ್ತು ಟೋಲ್ ಗೇಟ್ ಮಧ್ಯೆ ನಡೆದ ವಿವಾದ ಈಗ ತಾರಕಕ್ಕೇರಿದ್ದು, ಗುರುವಾರ ಬೆಳಿಗ್ಗೆ ಟೋಲ್ ಗೇಟ್ ಅಧಿಕಾರಿಗಳು ಲೋಕೋಪಯೋಗಿ ರಸ್ತೆಗೆ ಹಾಕಲು ತಂದಿದ್ದ ತಡೆಬೇಲಿ, ಜನರೇಟರ್ ಸಹಿತ ಇನ್ನಿತರ ವಸ್ತುಗಳನ್ನು ಹೆಜಮಾಡಿ ಗ್ರಾಮ ಪಂಚಾಯತ್ ಜಪ್ತಿ ಮಾಡಿದೆ. ಘಟನೆಯ ವಿವರ : ಹೆಜಮಾಡಿ ಟೋಲ್ ಪ್ಲಾಜಾವನ್ನು ಗುತ್ತಿಗೆ ಪಡೆದ ಕೆಕೆಆರ್ ಕಂಪನಿಯು ಸ್ಥಳೀಯರನ್ನು ಕಡೆಗಣನೆ […]

PROBLEMS

ಹೆಜಮಾಡಿ, ಕಾಪುವಿನಲ್ಲಿ ಬಿರುಸುಗೊಂಡ ಕಡಲ್ಕೊರೆತ : ಕಡಲ್ಕೊರೆತ ಸ್ಥಳಕ್ಕೆ ಕಾಪು ತಹಶಿಲ್ದಾರ್ ಭೇಟಿ (Sea erosion in Hejamadi, Kapu: Kapu Tahsildar visits the site of the sea erosion)

ಹೆಜಮಾಡಿ, ಕಾಪುವಿನಲ್ಲಿ ಬಿರುಸುಗೊಂಡ ಕಡಲ್ಕೊರೆತ : ಕಡಲ್ಕೊರೆತ ಸ್ಥಳಕ್ಕೆ ಕಾಪು ತಹಶಿಲ್ದಾರ್ ಭೇಟಿ (Padubidri) ಪಡುಬಿದ್ರಿ : ಹೆಜಮಾಡಿ ಮತ್ತು ಕಾಪುವಿನಲ್ಲಿ ಕಡಲ್ಕೊರೆತ ಪ್ರಾರಂಭಗೊಂಡಿದ್ದು, ಕಡಲ ದಂಗೆ ಹಾಕಲಾದ ಬೃಹತ್‌ ಕಲ್ಲುಗಳು ಸಮುದ್ರ ಪಾಲಾಗಿದೆ.   ಹೆಜಮಾಡಿಯ ಮಾರುತಿ ರಸ್ತೆಯ ಬದಿಯಲ್ಲಿ ತಡೆಗೋಡೆಗೆ ಹಾಕಿದ್ದ ಕಲ್ಲುಗಳು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಸ್ಥಳಕ್ಕೆ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಭೇಟಿ ನೀಡಿ ಪರಿಶೀಲಿಸಿದರು.  ಕಡಲಿನಿಂದ 30 ಮೀಟರ್ ದೂರದಲ್ಲಿ ಅಪಾಯದಲ್ಲಿದ್ದ ಆನಂದ ಎಂಬವರ ಕುಟುಂಬವನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ […]

CONGARTULATIONS ಕಾಪು ತಾಲೂಕು ಆಡಳಿತ ಸನ್ಮಾನ, ಅಭಿನಂದನೆ

ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (A huge Ashwath tree branch fell near Guddeyangadi, Hejamadi: Village council president and members evacuated)

ಹೆಜಮಾಡಿ ಗುಡ್ಡೆಯಂಗಡಿ ಬಳಿ ಬೃಹತ್‌ ಅಶ್ವಥ ಮರದ ಗೆಲ್ಲು ಧರೆಗೆ : ಗ್ರಾಪಂ ಅಧ್ಯಕ್ಷೆ, ಸದಸ್ಯರಿಂದ ತೆರವು (Hejamady) ಹೆಜಮಾಡಿ: ಹೆಜಮಾಡಿಯ ಗುಡ್ಡೆಯಂಗಡಿ ಬಳಿ  ಮಂಗಳವಾರ ಬೆಳಿಗ್ಗೆ ಲೋಕೋಪಯೋಗಿ ರಸ್ತೆಗೆ  ಅಶ್ವತ ಮರದ ಬೃಹತ್‌  ಗೆಲ್ಲೊಂದು ಮುರಿದು ಬಿದ್ದು, ಕೆಲ ಕಾಲ ರಸ್ತೆ ಸಂಚಾರ ವ್ಯತ್ಯಯ ಉಂಟಾಗಿತ್ತು.   ತಕ್ಷಣವೇ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಶ್ಮಾ ಮೆಂಡನ್‌, ಉಪಾಧ್ಯಕ್ಷ ಮೋಹನ ಸುವರ್ಣ ಸಹಿತ ಸದಸ್ಯರು ಸೇರಿ ಗೆಲ್ಲನ್ನು ತೆರವು ಗೊಳಿಸಿದ್ದಾರೆ. ಈ ಸಂದರ್ಭ ಸಾರ್ವಜನಿಕರೂ ಸಹಕರಿಸಿದರು. […]

eMedia Kannada  @2025. All Rights Reserved.