Tag: puttige shri sugunendra swameeji

ಧಾರ್ಮಿಕ

ಉಡುಪಿ: ಶ್ರೀಕೃಷ್ಣನಿಗಿಂದು ಬಾಲಕೃಷ್ಣನ ಅಲಂಕಾರ; ಮಠಾಧೀಶರಿಂದ ಉತ್ಸವ ಪ್ರಯುಕ್ತ ವಿಶೇಷ ಪೂಜೆ (Udupi : Adoration of Balakrishna for Sri Krishna, Special pooja for festival by by Swamiji)

ಉಡುಪಿ: ಶ್ರೀಕೃಷ್ಣನಿಗಿಂದು ಬಾಲಕೃಷ್ಣನ ಅಲಂಕಾರ; ಮಠಾಧೀಶರಿಂದ ಉತ್ಸವ ಪ್ರಯುಕ್ತ ವಿಶೇಷ ಪೂಜೆ (Udupi) ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ  ಶ್ರೀ ಅದಮಾರು ಮಠದ ಹಿರಿಯ ಶ್ರೀಪಾದರು ಶ್ರೀ ಕೃಷ್ಣನಿಗೆ ಉಷಾ ಕಾಲದ ಪೂಜೆ, ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕದೊಂದಿಗೆ ಪೂಜೆ ನೆರವೇರಿಸಿದರು.   ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತೀರ್ಥ ಪೂಜೆ, ಅಭಿಷೇಕ ಪೂಜೆ, ಹಾಗೂ ಶ್ರೀ ಕೃಷ್ಣನಿಗೆ ವಿಶೇಷ ಬಾಲಕೃಷ್ಣನ ಅಲಂಕಾರವನ್ನು ಮಾಡಿ ಅಲಂಕಾರ ಪೂಜೆ […]

ಶಾಲಾ ಕಾಲೇಜು

ಜಮ್ಮುವಿನಲ್ಲಿ ವೇದ ಪಾಠಶಾಲೆ ಪ್ರಾರಂಭ (Veda pata School started in Jammu)

ಜಮ್ಮುವಿನಲ್ಲಿ ವೇದ ಪಾಠಶಾಲೆ ಪ್ರಾರಂಭ ವೇದ-ಭಜನೆಗಳಿಂದ ವಿಭಜನೆ ತಪ್ಪುತ್ತದೆ : ಡಾ. ಗೋಪಾಲಾಚಾರ್ಯ. (Jammu – Kashmira) ಜಮ್ಮು ಮತ್ತು ಕಾಶ್ಮೀರದಲ್ಲಿ  ನಶಿಸುತ್ತಿರುವ ಪ್ರಾಚೀನ ಸನಾತನ ಧರ್ಮದ ಸಂರಕ್ಷಣೆಗಾಗಿ ಮೊದಲ ಹೆಜ್ಜೆಯಾಗಿ ಮಹಾದೇವ ಸಂಸ್ಕೃತ ವೇದಾಗಮ ಪಾಠಶಾಲೆಯನ್ನು  ಉದ್ಘಾಟಿಸಲಾಯಿತು.  ಜಮ್ಮುವಿನ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಾಚೀನವಾದ ಪಂಚವಕ್ತ್ರ ಮಹಾದೇವ ಮಂದಿರದಲ್ಲಿ ವೇದ ಪಾಠಶಾಲೆಯ  ಮತ್ತು ಶ್ರಾವಣ ಮಾಸದ ಭಜನಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.  ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ದ ಸಹಯೋಗದಲ್ಲಿ ಶುಕ್ಲ ಕಾಣ್ವ ಶಾಖೆಯ […]

ಧಾರ್ಮಿಕ ಮನೋರಂಜನೆ

   ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ (Krishna Leelothsava at Udupi Rajangana) 

    ಉಡುಪಿ ರಾಜಾಂಗಣದಲ್ಲಿ ನೂರಾರು ಪುಟಾಣಿ ಗಳಿಂದ ಸಂಭ್ರಮದ ಶ್ರೀಕೃಷ್ಣ ಲೀಲೋತ್ಸವ                                    (Udupi)  ಉಡುಪಿ:  ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠಾಧೀಶರಾದ  ಶ್ರೀ   ಸುಗುಣೇಂದ್ರ   ತೀರ್ಥ ಶ್ರೀಪಾದರು, ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಸಹಯೋಗದಲ್ಲಿ ರಾಜಾಂಗಣದಲ್ಲಿ ಪುಟಾಣಿಗಳ ಶ್ರೀ ಕೃಷ್ಣ ಲೀಲೋತ್ಸವ ನೆರವೇರಿತು.    ಪೂಜ್ಯ ಸ್ವಾಮೀಜಿಯವರು ಪದ್ಮಶಾಲಿ ಪ್ರತಿಸ್ಠಾನದ ಕೈ ಮಗ್ಗ ಸೀರೆಗಳ […]

social service

ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಡಿಲಿಗೆ ಶ್ರೀ ಮಿತ್ರ ವೈಭವ ಪ್ರಶಸ್ತಿ (Usha Hebbar got Shri Mithra Vaibhava Award)

ಖ್ಯಾತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಮಡಿಲಿಗೆ ಶ್ರೀ ಮಿತ್ರ ವೈಭವ ಪ್ರಶಸ್ತಿ  (Udupi) ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ ಇವರ ಆಶ್ರಯದಲ್ಲಿ, ಪ್ರತಿಷ್ಠಿತ ಯಕ್ಷರಂಗ ಕಲಾ ಸಂಸ್ಥೆ, ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇ ಬೆಟ್ಟು, ಶ್ರೀಮಿತ್ರ ಕಲಾನಿಕೇತನ ಟ್ರಸ್ಟ್, ಸರಳೇ ಬೆಟ್ಟು, ಶ್ರೀ ಯಕ್ಷ ಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸಯುಕ್ತ ಆಶ್ರಯದಲ್ಲಿ ಪ್ರಶಸ್ತಿ ಪ್ರದಾನ […]

ಧಾರ್ಮಿಕ

ಉಡುಪಿ: ಅಯೋಧ್ಯಾ ಶಿಲ್ಪಿಯಿಂದ ಗೀತಾ ಲೇಖನ  ದೀಕ್ಷೆ ಸ್ವೀಕಾರ (Udupi : Initiation of Geetha article by Ayodhya Shilpi)

ಉಡುಪಿ: ಅಯೋಧ್ಯಾ ಶಿಲ್ಪಿಯಿಂದ ಗೀತಾ ಲೇಖನ  ದೀಕ್ಷೆ ಸ್ವೀಕಾರ (Udupi) ಉಡುಪಿ: ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತಿದ ಶಿಲ್ಪಿ ಶ್ರೀ ಯೋಗೀರಾಜ್ ಅವರು  ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕೃಷ್ಣಮಖ್ಯಪ್ರಾಣರ ದರ್ಶನ ಪಡೆದು ಪರ್ಯಾಯ ಪುತ್ತಿಗೆ ಶ್ರೀ ಪಾದದ್ವಯರನ್ನು ಭೇಟಿ ಮಾಡಿದರು.  ಪರ್ಯಾಯ ಪುತ್ತಿಗೆ ಶ್ರೀಪಾದರು ಯೋಗೀರಾಜ್ ಅವರನ್ನು ಗೌರವಿಸಿ ಅನುಗ್ರಹ ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.  ಯೋಗೀರಾಜ್ ಅವರು ಪರ್ಯಾಯ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ವಿಷಯ ತಿಳಿದು ಸ್ವಯಂ ಪ್ರೇರಿತರಾಗಿ ಗೀತಾಲೇಖನ ದೀಕ್ಷೆ ಸ್ವೀಕರಿಸಿದರು.

ನಿಧನ

ನಿವೃತ್ತ ಶಿಕ್ಷಕ ಅನಂತಪದ್ಮನಾಭ ಜೆನ್ನಿ ನಿಧನ (Retired Teacher Ananthapadmanabha Jenny passes away)

ನಿವೃತ್ತ ಶಿಕ್ಷಕ ಅನಂತಪದ್ಮನಾಭ ಜೆನ್ನಿ ನಿಧನ (Padubidri) ಪಡುಬಿದ್ರಿ, ಮೇ 27: ಸೋದೇ ಶ್ರೀ ವಾದಿರಾಜ ಯತಿವರ್ಯರು ಸಂದರ್ಶಿಸಿ ಅನುಗ್ರಹಿಸಿರುವ ಕೆಮುಂಡೇಲು ಜೆನ್ನಿ ಮನೆತನದದವರೂ, ಕೆಮುಂಡೇಲು ನಿವಾಸಿ, ನಿವೃತ್ತ ಶಿಕ್ಷಕರೂ ಆಗಿದ್ದ ಅನಂತಪದ್ಮನಾಭ ಜೆನ್ನಿ(62) ಅವರು ಹೃದಯಾಘಾತದಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಮೇ 26ರಂದು ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ನೀಡಲಾಗುವ ಪ್ರತಿಷ್ಠೆಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದ ಮೃತರು, ಸರಕಾರಿ […]

ಧಾರ್ಮಿಕ

ಉಡುಪಿ ಶ್ರೀ ಕೃಷ್ಣ ಮಠಕ್ಕೆ  ಪುರಿಯ ಮಹೇಶ್ವರಾನಂದ ಸ್ವಾಮೀಜಿ  ಭೇಟಿ, ದೇವರ ದರ್ಶನ (Puri Sri Maheshwarananda Swamiji visit Udupi Krishna Matt)

ಉಡುಪಿ ಶ್ರೀ ಕೃಷ್ಣ ಮಠಕ್ಕೆ  ಪುರಿಯ ಮಹೇಶ್ವರಾನಂದ ಸ್ವಾಮೀಜಿ  ಭೇಟಿ, ದೇವರ ದರ್ಶನ  (Udupi) ಉಡುಪಿ: ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀಪಾದರ  ಅಪೇಕ್ಷೆಯಂತೆ  ಶ್ರೀಕೃಷ್ಣ ಮಠಕ್ಕೆ  ಮಹೇಶ್ವರಾನಂದ  ಸ್ವಾಮೀಜಿ  ತಮ್ಮ ಶಿಷ್ಯ ಶ್ರೀಅವತಾರ ಪುರಿ  ಸ್ವಾಮೀಜಿ ಯವರ ಜೊತೆಗೆ  ಆಗಮಿಸಿ  ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ  ಶ್ರೀಕೃಷ್ಣ ದರ್ಶನ  ಪಡೆದರು.  ಮಹೇಶ್ವರಾನಂದ ಸ್ವಾಮೀಜಿಯವರು ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತ ದೇಶ ವಿದೇಶಗಳಲ್ಲಿ ಸುಮಾರು ಮೂರು ಸಾವಿರಕ್ಕೂ  ಅಧಿಕ  ಶಾಖೆಗಳನ್ನು ಹೊಂದಿರುತ್ತಾರೆ.ಇವರಿಂದ ಭಾರತದ  ಜೋಧಪುರದಲ್ಲಿ ಓಂಕಾರದ  […]

ಮನೋರಂಜನೆ

ಉಡುಪಿ ಗಾಂಧಿ ಆಸ್ಪತ್ರೆಯ 30ರ ಸಂಭ್ರಮ: ಗಂಗಾ ಶಶಿಧರನ್‌ ಅಪರೂಪದ ವಯೋಲಿನ್ ವಾದನ (Udupi : Ganga Shashidharn’s voilin progamm)

ಉಡುಪಿ ಗಾಂಧಿ ಆಸ್ಪತ್ರೆಯ 30ರ ಸಂಭ್ರಮ: ಗಂಗಾ ಶಶಿಧರನ್‌ ಅಪರೂಪದ ವಯೋಲಿನ್ ವಾದನ (Udupi) ಉಡುಪಿ: ಅಂತರ್‌ರಾಷ್ಟ್ರೀಯ ಖ್ಯಾತ ಬಾಲ ಕಲಾವಿದೆ  ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್‌ರವರ ವಯೋಲಿನ್ ವಾದನ  ಕಛೇರಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ  ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು.  ಅಪಾರ  ಜನಪ್ರಿಯತೆ ಯನ್ನು ಪಡೆದುಕೊಂಡಿರುವ ಈ  ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು  ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು.  ಗುರು ವಿದ್ವಾನ್ ಶ್ರೀ ಅನುರೂಪ್  ಹಾಗೂ ಪಕ್ಕವಾದ್ಯದಲ್ಲಿ […]

social service

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ (India Scouts & Guides concludes the beach trek)

ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಕಡಲ ತೀರದ ಚಾರಣದ ಸಮಾರೋಪ (Udupi) ಉಡುಪಿ: ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆ ಆಯೋಜಿಸಿರುವ ರಾಜ್ಯಮಟ್ಟದ ಕಡಲ ತೀರದ ಚಾರಣ ಹಾಗೂ ಪ್ರಕೃತಿ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭವು  ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ  ಗುಣರತ್ನ (Smt Gunarathna) ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರ (Sri Puttige Sugunendra Swamji)ಆಶೀರ್ವಚನದೊಂದಿಗೆ ಮಾನ್ಯ ರಾಜ್ಯ ಮುಖ್ಯ […]

ಕರಾವಳಿ

ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ (Udupi: Amazing Magic show by magician Kudroli Ganesh)

ಉಡುಪಿ : ರಾಜಾಂಗಣದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್​ರವರ  ವಿಸ್ಮಯ ಜಾದೂ ಪ್ರದರ್ಶನ (Udupi) ಉಡುಪಿ: ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವದ ಸಾಂಸ್ಕ್ರತಿಕ ಸಪ್ತೋತ್ಸವದ ಸಮಾರೋಪದಲ್ಲಿ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಫೈನಲಿಸ್ಟ್, ಸಚಿವರನ್ನೇ ಮಾಯ ಮಾಡಿದ ಖ್ಯಾತಿಯ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ಹಾಗೂ ಬಳಗ ದವರಿಂದ ವಿಸ್ಮಯ ಜಾದೂ ಪ್ರದರ್ಶನಗೊಂಡಿತು.  ಶ್ರೀ ಕ್ರಷ್ಣ ಮಠದ ರಾಜಾಂಗಣದಲ್ಲಿ ಜಾದೂ, ಜಾನಪದ, ರಂಗಭೂಮಿ ಹಾಗೂ ಸಂಗೀತಗಳ ಸಮ್ಮಿಲನದ ವಿಸ್ಮಯ ಜಾದೂ ವಿನೂತನ ಜಾದೂ ತಂತ್ರಗಳೊಂದಿಗೆ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ ಕುದ್ರೋಳಿಯವರು […]

eMedia Kannada  @2025. All Rights Reserved.