Tag: puttige shri sugunendra swameeji

ಧಾರ್ಮಿಕ

ಉಡುಪಿ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸಕೀರ್ತನೆ ಗಾಯನ (25 hours of continuous singing of Daskirtan in the divine presence of Lord Krishna in Udupi)

ಉಡುಪಿ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ 25 ಗಂಟೆಗಳ ನಿರಂತರ ದಾಸಕೀರ್ತನೆ ಗಾಯನ   ವಿಶ್ವದಾಖಲೆ ನಿರ್ಮಿಸಿದ ವಿದುಷಿ ಸಂಗೀತ ಬಾಲಚಂದ್ರರಿಗೆ ‘ಗೀತಾ ಗಂಗೋತ್ರಿ’ ಬಿರುದು  (Udupi) ಉಡುಪಿ :ಉಡುಪಿಯ ಶ್ರೀಕೃಷ್ಣನ ದಿವ್ಯ ಸನ್ನಿಧಿಯಲ್ಲಿ ಸತತ 25 ಗಂಟೆಗಳ ಕಾಲ ನಿರಂತರವಾಗಿ ದಾಸರ ಕೀರ್ತನೆಗಳನ್ನು ಗಾಯನ ಮಾಡುವ ಮೂಲಕ ಸಂಗೀತ ವಿದುಷಿ ಸಂಗೀತ ಬಾಲಚಂದ್ರ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.    ಶ್ರೀಕೃಷ್ಣನ ಸನ್ನಿಧಿಯಲ್ಲಿ ಹರಿನಾಮ ಸಂಕೀರ್ತನೆಯ ಮೂಲಕ ಮೂಡಿಬಂದ ಈ ಅಪೂರ್ವ ಸಂಗೀತ ಸಾಧನೆ ಉಡುಪಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ […]

ಪ್ರಚಲಿತ

ಮೇ. 14 -18: ಪುತ್ತಿಗೆ ಮೂಲಮಠದಲ್ಲಿ ಮಕ್ಕಳಿಗೆ ಮೊಬೈಲ್ ವರ್ಜನಾ ಶಿಬಿರ (May 14 -18: Mobile No-Cell Camp for Children at Puttige Moolamatha)

ಮೇ. 14 -18: ಪುತ್ತಿಗೆ ಮೂಲಮಠದಲ್ಲಿ ಮಕ್ಕಳಿಗೆ ಮೊಬೈಲ್ ವರ್ಜನಾ ಶಿಬಿರ  ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರಿಂದ ಮಾಹಿತಿ (Udupi) ಉಡುಪಿ : ಮಕ್ಕಳ ಮೊಬೈಲ್ ಗೀಳಿನಿಂದ ಸಮಾಜದಲ್ಲಿ ಅನೇಕ ದುಷ್ಪರಿಣಾಮಗಳು ಆಗುತ್ತಿವೆ. ಈ ನಿಟ್ಟಿನಲ್ಲಿ ಸರಕಾರವು ಮಕ್ಕಳು ಅತಿಯಾಗಿ ಮೊಬೈಲ್ ಬಳಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಪುತ್ತಿಗೆ ಮೂಲ ಮಠದಲ್ಲಿ ಮೇ 14ರಿಂದ 18ರ ವರೆಗೆ ಮಕ್ಕಳಿಗೆ ಮೊಬೈಲ್‌ ವರ್ಜನಾ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ಶ್ರೀಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ […]

ಧಾರ್ಮಿಕ

ಕಾಪುವಿಗೆ ಯಾತ್ರಾ ಸ್ಥಳವಾಗುವ ಭಾಗ್ಯ: ಪುತ್ತಿಗೆ ಶ್ರೀ (The fortune of Kaup becoming a place of pilgrimage: Putthige Sri)

ಕಾಪುವಿಗೆ ಯಾತ್ರಾ ಸ್ಥಳವಾಗುವ ಭಾಗ್ಯ: ಪುತ್ತಿಗೆ ಶ್ರೀ   ಶ್ರೀ ಹೊಸ ಮಾರಿಗುಡಿಯಲ್ಲಿ ಮಾತೃವೈಭವ ಉತ್ಸವ ಸಮಾರೋಪ (Kaup) ಕಾಪು : ದೇವಸ್ಥಾನಗಳು ಊರಿಗೆ ಹೃದಯವಿದ್ದಂತೆ. ದೇವರ ಸೇವೆಯಲ್ಲಿ ಪಾಲ್ಗೊಳ್ಳು ವುದರಿಂದ ಭಕ್ತರ ಹೃದಯ ಬಡಿತ ಸಮತೋಲನಕ್ಕೆ ಬರುತ್ತದೆ. ಕಾಪು ಮಾರಿಯಮ್ಮ ದೇವಿಯ ಸನ್ನಿಧಾನ ಪುನರುತ್ಥಾನದ ಬಳಿಕ ಕಾಪು ಯಾತ್ರಾ ಸ್ಥಳವಾಗಿ ಪರಿವರ್ತನೆಗೊಂಡಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.    ಶ್ರೀ ಹೊಸ ಮಾರಿಗುಡಿಯಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ […]

ಧಾರ್ಮಿಕ

  ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ   ಜೀರ್ಣೋದ್ಧಾರದ ಪ್ರಯುಕ್ತ ಮುಷ್ಠಿ ಕಾಣಿಕೆ (Fist offering for restoration at Puttige Sri Vishnumurthy Temple)

  ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ   ಜೀರ್ಣೋದ್ಧಾರದ ಪ್ರಯುಕ್ತ ಮುಷ್ಠಿ ಕಾಣಿಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ, ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರಿಗೆ ಅಭಿನಂದನೆ ಉಡುಪಿ : ಹಿರಿಯಡಕದ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮುಷ್ಠಿ ಕಾಣಿಕೆಯು ನೆರವೇರಿತು.    ಇದರ ಅಂಗವಾಗಿ ಪುತ್ತಿಗೆ ಮಠದ ಉಭಯ ಶ್ರೀಪಾದರನ್ನು ಭವ್ಯ ಮೆರವಣಿಗೆಯ ಮೂಲಕ ಪುತ್ತಿಗೆ ಮೂಲ ಮಠದಿಂದ ದೇವಾಲಯಕ್ಕೆ ಕರೆತಂದು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.   ಸಾಮೂಹಿಕ ಪ್ರಾರ್ಥನೆ, ಗಣಹೋಮವನ್ನು ನೆರವೇರಿಸಲಾಯಿತು.  ಪುತ್ತಿಗೆ ಮಠದ […]

ಧಾರ್ಮಿಕ

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ 2026 (Shiroor Paryaya 2026, a witness to historical moments)

ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಶೀರೂರು ಪರ್ಯಾಯ 2026 ಪ್ರಥಮ ಪರ್ಯಾಯದ ಮೊದಲ ಕೃಷ್ಣ ಪೂಜೆ ನೆರವೇರಿಸಿದ ಶ್ರೀ ವೇದವರ್ಧನ ತೀರ್ಥರು  (Udupi) ಉಡುಪಿ: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರು ಶ್ರೀಕೃಷ್ಣನ ಪೂಜಾ ಕೈಂಕರ್ಯ ಮತ್ತು  ಸರ್ವಜ್ಞ ಪೀಠವೇರಿದ ಅತ್ಯಂತ ಕಿರಿಯ ಯತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.   ಭಾನುವಾರ ನಸುಕಿನ ಜಾವ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಜೋಡುಕಟ್ಟೆಯಿಂದ ಆಗಮಿಸಿದ ಪರ್ಯಾಯ ಮೆರವಣಿಗೆ ಅದ್ಭುತ ಸಂಭ್ರಮದ ಕ್ಷಣಗಳಿಗೆ ಸಾಕಗಷಿಯಾಯಿತು.   ಇದಕ್ಕೂ ಮುನ್ನ ವೇದವರ್ಧನ ತೀರ್ಥರು ದಂಡತೀರ್ಥದಲ್ಲಿ […]

fastival ಧಾರ್ಮಿಕ

ಉಡುಪಿ : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯಕ್ಕೆ ಚಾಲನೆ (Udupi: Grand procession of Shiroor Sri starts)

ಉಡುಪಿ : ಶೀರೂರು ಶ್ರೀಗಳ ಅದ್ಧೂರಿ ಪರ್ಯಾಯಕ್ಕೆ ಚಾಲನೆ ಶೀರೂರು ಮಠಾಧೀಶ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ (Udupi) ಉಡುಪಿ: ಶೀರೂರು ಮಠಾಧೀಶ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಭಾನುವಾರ ಮುಂಜಾನೆ ನಗರದ ಜೋಡುಕಟ್ಟೆಯಿಂದ ಮಠದವರೆಗೆ ಭವ್ಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗಿನ ಜಾವ ಕಾಪುವಿನ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಪೂರೈಸಿ ಜೋಡುಕಟ್ಟೆಗೆ ಬಂದ ಶ್ರೀಗಳಿಗೆ ಆದ್ಧೂರಿ ಸ್ವಾಗತ ಕೋರಲಾಯಿತು.    ವಾದ್ಯ, ಕೊಂಬು ಮೊದಲಾದ ಮಂಗಳವಾದ್ಯಗಳ ನಿನಾದ ಮುಗಿಲು […]

ಧಾರ್ಮಿಕ ರಾಜಕೀಯ

  ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವ : ಯೂಪಿ ಸಿಎಂ ಯೋಗೀಜಿ ಭೇಟಿಗೆ ಮನವಿ (Golden Parthasarathi chariot dedication ceremony: Request to visit UP CM Yogiji)

  ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವ : ಯೂಪಿ ಸಿಎಂ ಯೋಗೀಜಿ ಭೇಟಿಗೆ ಮನವಿ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ (Udupi) ಉಡುಪಿ: ಪರ್ಯಾಯ ಪುತ್ತಿಗೆ ಸುಗುಣೇಂದ್ರ  ಶ್ರೀಪಾದರ ವಿಶ್ವ ಗೀತಾ ಪರ್ಯಾಯದ  ಸುಸಂದರ್ಭದಲ್ಲಿ ಡಿಸೆಂಬರ್ 27 ರಂದು ಅರ್ಪಿಸಲ್ಪಡುವ ಸ್ವರ್ಣಮಯ ಪಾರ್ಥಸಾರಥಿ ರಥ ಸಮರ್ಪಣಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಶ್ರೀ ಆದಿತ್ಯನಾಥ್ ಯೋಗಿಯವರನ್ನು ಲಕ್ನೋ  ನಗರದ ಅವರ ನಿವಾಸದಲ್ಲಿ ಆಮಂತ್ರಿಸಲಾಯಿತು.  ಇತ್ತೀಚೆಗೆ ಯಶಸ್ವಿಯಾಗಿ ಸಂಪನ್ನಗೊಂಡ […]

ಧಾರ್ಮಿಕ ಸನ್ಮಾನ, ಅಭಿನಂದನೆ

 ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ  ರಚಿಸಿದ ಏಕರೇಖಾ ಚಿತ್ರ ಪುತ್ತಿಗೆ ಶ್ರೀಗಳಿಗೆ ಸಮರ್ಪಣೆ (A one-line drawing created by artist Dr. Upadhyaya Moodubelle dedicated to Putthige Sri.)

ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆ  ರಚಿಸಿದ ಏಕರೇಖಾ ಚಿತ್ರ ಪುತ್ತಿಗೆ ಶ್ರೀಗಳಿಗೆ ಸಮರ್ಪಣೆ ಪ್ರಧಾನಿ ಮೋದಿಜಿ ಮತ್ತು ಶ್ರೀಗಳವರು ಪರಸ್ಪರ ಮುಗುಳ್ನಗೆ ಬೀರುತ್ತಿರುವ ಚಿತ್ರ (Udupi) ಉಡುಪಿ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಡಾ. ಉಪಾಧ್ಯಾಯ ಮೂಡುಬೆಳ್ಳೆಯವರು ಒಂದೇ ಗೆರೆಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಭಾನುವಾರ ರಾಜಾಂಗಣದಲ್ಲಿ ನಡೆದ ವಿಶ್ವಗೀತಾ ಸಮಾರೋಪ ಸಮಾರಂಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಪಾದರಿಗೆ  ಸಮರ್ಪಸಿದರು.   ಒಂದು ಚಿತ್ರದಲ್ಲಿ ಇತ್ತೀಚೆಗೆ ಉಡುಪಿಗೆ ಆಗಮಿಸಿರುವ ಪ್ರಧಾನಮಂತ್ರಿ ಮೋದಿಜಿ ಮತ್ತು ಶ್ರೀಗಳವರು ಪರಸ್ಪರ ಮುಗುಳ್ನಗೆ ಬೀರುತ್ತಿರುವ ಚಿತ್ರ.    […]

ಶಾಲಾ ಕಾಲೇಜು

ಉಡುಪಿ : ಕಿಶೋರ ಯಕ್ಷಗಾನ ಸಂಭ್ರಮ – 2025 ಉದ್ಘಾಟನೆ (Udupi : “Kishore Yakshagana” Festival – 2025 inauguration)

ಉಡುಪಿ ಕಿಶೋರ ಯಕ್ಷಗಾನ ಸಂಭ್ರಮ – 2025 ಉದ್ಘಾಟನೆ ಡಿ. 02 -18ರ ವರೆಗೆ ಉಡುಪಿ ಆಸುಪಾಸಿನ 25 ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ (Udupi) ಉಡುಪಿ : ಡಿಸೆಂಬರ್ 02 ರಿಂದ 18 ರ ವರೆಗೆ ಉಡುಪಿ ಆಸುಪಾಸಿನ 25 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಪ್ರದರ್ಶನಗೊಳ್ಳಲಿರುವ ಕಿಶೋರ ಯಕ್ಷಗಾನ ಸಂಭ್ರಮ – 2025ವನ್ನು ಪರ್ಯಾಯ ಶ್ರೀ  ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ, ಉದ್ಘಾಟಿಸಿದರು. ಅವರು ತಮ್ಮ ಅನುಗ್ರಹ ಸಂದೇಶದಲ್ಲಿ, ಯಕ್ಷಗಾನ ನಮ್ಮ ಸಂಸ್ಕೃತಿಯನ್ನು, […]

ಧಾರ್ಮಿಕ

ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ (Sudarshan Chakra to be deployed to protect major cities in India: PM Modi)

ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ ಉಡುಪಿಯ ಮಠಾಧೀಶ  ಶ್ರೀಸುಗುಣೇಂದ್ರ ತೀರ್ಥರ  ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ   (Udupi) ಉಡುಪಿ: ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜಿಸಿದ್ದೇವೆ. ಇದನ್ನು ಬೇಧಿಸಲು ಯತ್ನಿಸುವವರು ಸರ್ವನಾಶವಾಗುತ್ತಾರೆ. ಆಪರೇಶನ್ ಸಿಂಧೂರದಲ್ಲಿಯೂ ನಮ್ಮದು ಇದೇ ಸಂಕಲ್ಪ ಇತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ […]

eMedia Kannada  @2025. All Rights Reserved.