Tag: REPORTER VRISHABHENDRA KOODLIGI

protest ಅಪರಾಧ

ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ  ಇಡಿ ದಾಳಿ : ಅಭಿಮಾನಿಗಳ ಧರಣಿ (ED raids Kudligi MLA Dr. N. T. Srinivas’s house: Fans stage sit-in)

ಕೂಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ರವರ ಮನೆಗೆ  ಇಡಿ ದಾಳಿ : ಅಭಿಮಾನಿಗಳ ಧರಣಿ (Koodligi) ಕೂಡ್ಲಿಗಿ :  ವಿಜಯನಗರ ಜಿಲ್ಲಾ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಎನ್ ಟಿ ಶ್ರೀನಿವಾಸರವರ ಸ್ವ ಗ್ರಾಮ ನರಸಿಂಹಗಿರಿಯಲ್ಲಿನ ನಿವಾಸದ ಮೇಲೆ, ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.   ದಾಳಿ ಸಂದರ್ಭದಲ್ಲಿ ಶಾಸಕರ ತಾಯಿಯವರು ಉಪಸ್ಥಿತರಿದ್ದು, ಅವರು ಅಧಿಕಾರಿಗಳಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ನಸು ಮುಂಜಾನೆಯೇ ಶಾಸಕರ ಮನೆಯನ್ನು ಪ್ರವೇಶಿಸಿರುವ ಇಡಿ ಅಧಿಕಾರಿಗಳು , ಮನೆಯ ಬಾಗಿಲುಗಳನ್ನು ಭದ್ರವಾಗಿ […]

ಸಂಘ, ಸಂಸ್ಥೆಗಳು

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸಾ ಶಿಬಿರ (Kudligi: 8th annual free eye check-up and surgery camp by the Friends’ Association)

ಕೂಡ್ಲಿಗಿ : ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ   (Koodligi) ಕೂಡ್ಲಿಗಿ : ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ, ದಿವಂಗತ ಅಬ್ದುಲ್ ರೌಫ್ ಸಾಹೇಬ್ ಸ್ನರಣಾರ್ಥವಾಗಿ 8ನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಹಿರೇಮಠ ಕಲ್ಯಾಣ ಮಂಟಪದಲ್ಲಿ ನೆರವೇರಿತು.   ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ, ಅಬ್ದುಲ್ ರಹೆಮಾನ್ ನೇತೃತ್ವದಲ್ಲಿ ಆಯೋಜಿಸಲಾಹಿದ್ದ ಶಿಬಿರದಲ್ಲಿ  ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರು, ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

PROBLEMS

ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ  (Koodligi)

ಕೂಡ್ಲಿಗಿ : ಒಳಮೀಸಲಾತಿ ಅನುಷ್ಠಾನಕ್ಕೆ ಒತ್ತಾಯಿಸಿ ತಮಟೆ ಚಳುವಳಿ    (Vijaya nagara – Koodligi) ವಿಜಯನಗರ  ಜಿಲ್ಲೆ ಕೂಡ್ಲಿಗಿ: ಮಾದಿಗ ದಂಡೋರ ಹೋರಾಟ ಸಮಿತಿ, ಮಾದಿಗರ ಐಕ್ಯತಾ ವೇದಿಕೆಯವರು ಒಳ ಮೀಸಲಾತಿ ಜಾರಿ ಹೋರಾಟಗಾರರು ಒಳಮೀಸಲಾತಿ ಅನುಷ್ಠಾನಕ್ಕೆ ತರುವಂತೆ ಅಧಿವೇಶನದಲ್ಲಿ, ಸರ್ಕಾರಕ್ಕೆ ಒತ್ತಾಯಿಸುವಂತೆ ಹೋರಾಟಗಾರರು ತಮಟೆ ಚಳುವಳಿಯ ಮೂಲಕ, ಶಾಸಕರಾದ ಎನ್.ಟಿ. ಶ್ರೀನಿವಾಸ್‌ರವರಲ್ಲಿ ಮನವಿ ಮಾಡಿದ್ದಾರೆ.   ತಮಟೆ ಚಳುವಳಿಯು ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಭವನದಿಂದ ರಂಭಗೊಂಡು, ಪಟ್ಟಣ ಪ್ರಮುಖ ರಸ್ತೆಗಳು ಹಾಗೂ […]

ಶಾಲಾ ಕಾಲೇಜು

ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು   ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ (Koodligi : Govt pre graduation college students to golgen opportunity to watch the session)

ಕೂಡ್ಲಿಗಿ: ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು   ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸುವ ಸುವರ್ಣಾವಕಾಶ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಉತ್ತಮ ಕಾರ್ಯ, ಜನರಿಂದ ಶ್ಲಾಘನೆ (Vijayanagara, Koodligi)  ವಿಜಯನಗರ, ಕೂಡ್ಲಿಗಿ: ಇಲ್ಲಿಯ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳು ಪ್ರಸ್ತುತ ಬೆಳಗಾವಿಯ ಸುವರ್ಣ ಸೌಧದಲ್ಲಿ, ಜರಗುತ್ತಿರುವ ಚಳಿಗಾಲದ ಅಧಿವೇಶನವನ್ನು ಖುದ್ದು ನೇರವಾಗಿ ವೀಕ್ಷಿಸುವ ಸುವರ್ಣಾವಕಾಶವನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್. ಟಿ ಶ್ರೀನಿವಾಸ್‌ರವರು ಕಲ್ಪಿಸಿ ಕೊಟ್ಟಿದ್ದಾರೆ.  ಶಾಸಕರು ಒಟ್ಟು 200ವಿದ್ಯಾರ್ಥಿಗಳಿಗೆ ಅಧಿವೇಶನ […]

ಶಾಲಾ ಕಾಲೇಜು

  ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (Teachers need to learn moral lessons : Koodligi MLA Dr. NT Shrinivas)

  ಶಿಕ್ಷಕರು ನೈತಿಕ ಪಾಠ ಕಲಿಯಬೇಕಿದೆ ; ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (Vijayanagara Koodligi) ವಿಜಯನಗ̧ರ ಕೂಡ್ಲಿಗಿ:  ಗುಣಮಟ್ಟದ ಶಿಕ್ಷಣ ನೀಡಬೇಕಾಗಿರುವ ಶಿಕ್ಷಕರು ಮೊದಲು ನೈತಿಕ ಪಾಠ ಕಲಿಯಬೇಕಿದೆ ಎಂದುಕೂಡ್ಲಿಗಿ ಕ್ಷೇತ್ರದ ಶಾಕರಾದ ಡಾ. ಎನ್.ಟಿ. ಶ್ರೀನಿವಾಸ್ ಶಿಕ್ಷಕರಿಗೆ ಕಿವಿಮಾತು ಹೇಳಿದ್ದಾರೆ.  ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ, ಶಾಲಾಭಿವೃದ್ಧಿ ಮತ್ತು  ಮೇಲುಸ್ತುವಾರಿ ಸಮನ್ವ ಸಮಿತಿ ಆಯೋಜಿಸಿದ್ದ. ಸಮನ್ವಯ ಸಮಿತಿ ಕಾರ್ಯಗಾರದಲ್ಲಿ ಹಾಜರಿದ್ದ, ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರನ್ನುದ್ಧೇಶಿಸಿ ತಿಳುವಳಿಕೆಯ ಮಾತನಾಡಿದರು.    ಸಾರ್ವಜನಿಕ ವಲಯದಲ್ಲಿ […]

ಶಾಲಾ ಕಾಲೇಜು ಸಂಘ, ಸಂಸ್ಥೆಗಳು

ನಾನೂ ಸರಕಾರಿ ಶಾಲೆಯಲ್ಲಿ ಕಲಿತವ : ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ (I learned in government school : Koodligi MLA NT Shrinivas)

ನಾನೂ ಸರಕಾರಿ ಶಾಲೆಯಲ್ಲಿ ಕಲಿತವ : ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್  ವಿದ್ಯಾರ್ಥಿ, ಶಿಕ್ಷಕರು ಮಕ್ಕಳ ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಬೇಕು  (Vijayanagaŗa Koodligi) ವಿಜಯನಗರ, ಕೂಡ್ಲಿಗಿ: ನಾನೂ ನಮ್ಮೂರಾದ ನರಸಿಂಹಗಿರಿ ಸರಕಾರಿ ಶಾಲೆಯ ವಿದ್ಯಾರ್ಥಿಯಾಗಿದ್ದೆ.  ಸರಕಾರಿ ಶಾಲೆಯನ್ನು ಯಾರೂ ಯಾವುದೇ ಕಾರಣಕ್ಕೆ ಜರಿಯಬಾರದು ಎಂದು ಕೂಡ್ಲಿಗಿ  ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ರವರು ತಮ್ಮ ಬಾಲ್ಯದ   ನೆನಪುಗಳನ್ನು ಬಿಚ್ಚಿಟ್ಟರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ […]

fastival ಧಾರ್ಮಿಕ

ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ(Gauri Fastival Celebration of women in the month of Karthika)

ಕಾರ್ತಿಕ ಮಾಸದ ಹೆಂಗಳೆಯರ ಸಂಭ್ರಮದ ಗೌರಿ ಹಬ್ಬ ಸಂಪನ್ನ (Vijaya Nagara, Koodligi) ವಿಜಯನಗರ, ಕೂಡ್ಲಿಗಿ: ಕಾರ್ತೀಕ ಮಾಸದ ಹೊಸ್ತಿಲ ಹುಣ್ಣಿಯ ನಂತರ, ತಿದಿಗಿಯಂದು ಆಚರಿಸಲಾಗುವ ಹೆಂಗಳೆಯ ವಿಶೇಷ ಹಬ್ಬ ಗೌರಿ ಹುಣ್ಣಿಮೆಯಂದು ವಿಜೃಂಭಣೆಯಿಂದ ಆಚರಿಸಲಾಯಿತು.  ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ  ಮಹಿಳೆಯರು, ಯುವತಿಯರು, ಮಕ್ಕಳು, ಬಾಲೆಯರು ಅತ್ಯಂತ ಸಂಭ್ರಮದಿಂದ ಗೌರಿ ಹಬ್ಬವನ್ನು ಆಚರಿಸಿದರು. ಗೌರಿಯನ್ನು ಕೂರಿಸಿ ಗೌರಿಗೆ ಚೆಂಡು, ಸೇವಂತಿಗೆ ಹಾಗೂ ಅಂಬರ ಹೂವುಗಳಿಂದ ಅಲಂಕರಿಸಿ ಆರಾಧಿಸಲಾಗುತ್ತದೆ. ತಟ್ಟೆಗಳಲ್ಲಿ ವಿವಿಧ ಆಕಾರದ ಸಕ್ಕರೆ ಗೊಂಬೆ ಹಾಗೂ […]

ಧಾರ್ಮಿಕ

ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ (Koodligi : divotees to Pandarapur by Pada Yathre)

ಕೂಡ್ಲಿಗಿ : ಪಂಡರಾಪುರ ಶ್ರೀಪಾಂಡುರಂಗ ದರ್ಶನಕ್ಕೆ ಭಕ್ತಾಧಿಗಳಿಂದ ಪಾದಯಾತ್ರೆ   (Koodligi, Vijayanagara) ಕೂಡ್ಲಿಗಿ: ಮಹಾರಾಷ್ಟ್ರದ ಪಂಡರಾಪುರ ಶ್ರೀಪಾಂಡುರಂಗ ದೇವರ ಸನ್ನಿಧಿಗೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ.  ತಳವಾರಹಟ್ಟಿ ಬಳಗಟ್ಟ ಗ್ರಾಮದ ಪಂಡರಾಪುರ ಶ್ರೀ ಪಾಂಡು ರಂಗ ಸ್ವಾಮಿ ಭಕ್ತರ ಸೇವಾ ಸಮಿತಿ ವತಿಯಿಂದ ಸತತ 11ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಪಾದಯಾತ್ರೆ ತಂಡದಲ್ಲಿ ಮಹಿಳಾ ಭಕ್ತರು, ಯುವಕರು  ವೃದ್ಧರಾದಿ‌ಯಾಗಿ, ಒಟ್ಟು ಮೂವತ್ತು ಜನರುಳ್ಳ ಭಕ್ತರ ದಂಡು ಭಜನೆ ಮಾಡುತ್ತಲೆ ಪಾದಯಾತ್ರೆ ಮೂಲಕ  ತೆರಳಿತು.  ಪ್ರತಿ ದಿನ […]

ಸಂಘ, ಸಂಸ್ಥೆಗಳು

ಹೂವಿನ ಹಡಗಲಿ : ಬೆಳೆ ನಷ್ಟ ಪರಿಹಾರ, ಪಟ್ಟಾ ವಿತರಿಸುವಂತೆ ಸರ್ಕಾರಕ್ಕೆ ABRP ಒತ್ತಾಯ (Hoovina Hadagali ; ABRB Urges Govt to distribute Crop loss compensation and Patta)

ಹೂವಿನ ಹಡಗಲಿ : ಬೆಳೆ ನಷ್ಟ ಪರಿಹಾರ, ಪಟ್ಟಾ ವಿತರಿಸುವಂತೆ ಸರ್ಕಾರಕ್ಕೆ ABRP ಒತ್ತಾಯ   (Hoovina Hadagali) ಹೂವಿನ ಹಡಗಲಿ : ಅನಾವೃಷ್ಠಿಯಿಂದಾಗಿರುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ, ಹಾಗೂ ಸಾಗುವಳಿ ಮಾಡುತ್ತಿರುವ ಬಡ ರೈತರಿಗೆ ಪಟ್ಟ ವಿತರಿಸಬೇಕೆಂಬ   ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ, ಅಖಿಲ ಭಾರತೀಯ ರೈತ ಪಾರ್ಟಿ(ABRP) ಸರ್ಕಾರಕ್ಕೆ ಒತ್ತಾಯಿಸಿದೆ. ಶುಕ್ರವಾರ ಹೂವಿನ ಹಡಗಲಿಯಲ್ಲಿ, ABRP ರಾಜ್ಯ ಮಹಿಳಾಧ್ಯಕ್ಷೆ ಎಸ್.ಯಶೋಧ ರವರ ನೇತೃತ್ವದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು, ಸರ್ಕಾರಕ್ಕೆ ಹಾಗೂ ಮುಖ್ಯ ಮಂತ್ರಿಗಳಿಗೆ  ತಹಶಿಲ್ದಾರರ ಮುಖಾಂತರ […]

ಸಂಘ, ಸಂಸ್ಥೆಗಳು

ಅಖಿಲ ಭಾರತೀಯ ರೈತ ಪಾರ್ಟಿ ಮಹಿಳಾ ರಾಜ್ಯಾಧ್ಯಕ್ಷೆಯಾಗಿ ಎಸ್.ಯಶೋಧ ಆಯ್ಕೆ(S Yashodha elected as All India “Raitha Party” wemen State President)

ಅಖಿಲ ಭಾರತೀಯ ರೈತ ಪಾರ್ಟಿ ಮಹಿಳಾ ರಾಜ್ಯಾಧ್ಯಕ್ಷೆಯಾಗಿ ಎಸ್.ಯಶೋಧ ಆಯ್ಕೆ (Vijaya Nagara, Hoovina Hadagali) ವಿಜಯನಗರ, ಹೂವಿನ ಹಡಗಲಿ: ಅಖಿಲ ಭಾರತೀಯ ರೈತ ಪಾರ್ಟಿಯ  ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆಯಾಗಿ, ಹೂವಿನ ಹಡಿಗಲಿಯ ಎಸ್. ಯಶೋಧ ನೇಮಕವಾಗಿದ್ದಾರೆ. ಈ ಕುರಿತು ಅಖಿಲ ಭಾರತೀಯ ರೈತ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಬಸಂತ್ ಕುಮಾರರವರು, ನೇಮಕಾತಿ ಆದೇಶ ಪ್ರತಿಯನ್ನು ಎಸ್.ಯಶೋಧರವರಿಗೆ ಹಸ್ತಾಂತರಿಸದ್ದಾರೆ.   ರಾಷ್ಟ್ರೀಯ ಉಪಾಧ್ಯಕ್ಷ ಎಚ್ಕೆ ಸಂತೋಷ ಗೌಡ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಪಿ. ಲಾವಣ್ಯ ಗೌಡ, ಮುಖಂಡರಾದ […]

eMedia Kannada  @2025. All Rights Reserved.