ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ-ಕಂಗೋಳಿ ರಸ್ತೆ ಅವ್ಯವಸ್ಥೆ (Pandegaon-Kangoli road in Kagawad taluk of Belgaum district is in chaos)
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ-ಕಂಗೋಳಿ ರಸ್ತೆ ಅವ್ಯವಸ್ಥೆ ರಸ್ತೆಯಲ್ಲಿ ಕಬ್ಬಿನ ಸಸಿ ನೆಟ್ಟು ಪ್ರತಿಭಟನೆ. (ಕೃಪೆ : ಮಹೇಶ್ ಶರ್ಮಾ) (Kagavada) ಕಾಗವಾಡ: ಚುನಾವಣೆ ಸಮಯದಲ್ಲಿ ನೀಡಿದ ಭರವಸೆಗಳು ಕೇವಲ ಮತಬ್ಯಾಂಕ್‌ಗೆ ಸೀಮಿತವಾಗಿದ್ದು, ಗೆದ್ದ ಮೇಲೆ ಜನಪ್ರತಿನಿಧಿಗಳು ಈ ಕಡೆ ತಿರುಗಿಯೂ ನೋಡುತ್ತಿಲ್ಲ. ಇತ್ತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿದೆ” ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಪಾಂಡೆಗಾಂವ ಮತ್ತು ಕಂಗೋಳಿ ಗ್ರಾಮಸ್ಥರು ತೀವ್ರ […]







