Tag: SHASHI BELLIYARU

social work

‘ಮೀಡಿಯಾ ಮನಸುಗಳು’ತಂಡದ ಕಳಕಳಿ : ದೇರೆಬೈಲ್ ಬಸ್‌ ತಂಗುದಾಣ ಭಾಗಶಃ ಸ್ವಚ್ಛ (Concern of the ‘Media Manasugalu’ team: Derebail bus stand partially cleaned )

 ‘ಮೀಡಿಯಾ ಮನಸುಗಳು’ತಂಡದ ಕಳಕಳಿ : ದೇರೆಬೈಲ್ ಬಸ್‌ ತಂಗುದಾಣ ಭಾಗಶಃ ಸ್ವಚ್ಛ  ವಾಸ್ತವ ಸ್ಥಿತಿ ವಿಡಿಯೋ ಮೂಲಕ ಜನರ ಮುಂದಿಟ್ಟ ತಂಡ, ಸ್ವಚ್ಛಗೊಳಿಸಿದ ಸ್ಥಳೀಯರು (Mangaluru) ಮಂಗಳೂರು: ದೇರೆಬೈಲ್ ಚರ್ಚ್ ಬಳಿಯ ಬಸ್‌ ತಂಗುದಾಣ ಕಸ-ಕಡ್ಡಿಗಳಿಂದ ತುಂಬಿ, ದುರ್ನಾತ ಹಾಗೂ ಅಶುಚಿತ್ವದಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ನಿಲ್ಲಬೇಕಾದ ಸ್ಥಿತಿಯಲ್ಲಿತ್ತು. ಈ ತಂಗುದಾಣದಲ್ಲಿ ದಿನನಿತ್ಯ ನೂರಾರು ಮಂದಿ ಬಸ್ ಕಾಯುವ ಈ ನಿಲ್ದಾಣದ ದುಸ್ಥಿತಿಯಲ್ಲಿದ್ದು, ‘ಮೀಡಿಯಾ ಮನಸುಗಳುʼ ತಂಡದ ಗಮನ ಸೆಳೆದಿತ್ತು.   ಮನಸ್ಸಿದ್ದರೆ ಕೈಜೋಡಿಸಿ ಮಾಡಬಹುದಾದ ಸಕ್ರಿಯ ಆಂದೋಲನ […]

social work

ಕಿನ್ನಿಗೋಳಿಯಲ್ಲಿ ರೋಡ್ ಹಂಪ್ಸ್‌ಗೆ ಪೈಂಟ್ ಬಳಿದ ‘ಮೀಡಿಯಾ ಮನಸುಗಳು’ (‘Media minds’ paint road humps in Kinnigoli)

ಕಿನ್ನಿಗೋಳಿಯಲ್ಲಿ ರೋಡ್ ಹಂಪ್ಸ್‌ಗೆ ಪೈಂಟ್ ಬಳಿದ ‘ಮೀಡಿಯಾ ಮನಸುಗಳು’   ಯುವಕರ ವಿಶಿಷ್ಟ ಹೆಜ್ಜೆಗೆ ವಾಹನ ಸವಾರರು, ಸ್ತಳೀಯರಿಂದ ಅಭಿನಂದನೆ (Kinnigoli) ಕಿನ್ನಿಗೋಳಿ: ರಾತ್ರಿ ವೇಳೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದ ರಸ್ತೆ ಹಂಪ್ಸ್ ಗಳಿಗೆ ಬಣ್ಣ ಬಳಿಯುವ ಮೂಲಕ ‘ಮೀಡಿಯಾ ಮನಸುಗಳು’ ತಂಡವು ಅಪಘಾತ ತಡೆಯುವ ಮಹತ್ವದ ಕಾರ್ಯ ಕೈಗೊಂಡಿದ್ದು ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗಿದೆ.   ಕಿನ್ನಿಗೋಳಿ ಸೈಂಟ್ ಮೇರಿ ಶಿಕ್ಷಣ ಸಂಸ್ಥೆಗಳು, ಕಾನ್ಸೆಟ್ಟ ಆಸ್ಪತ್ರೆ ಹಾಗೂ ಚರ್ಚ್‌ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ರಸ್ತೆ ಉಬ್ಬು ತಗ್ಗು […]

social work

ಮನಪಾ ನಿರ್ಲಕ್ಷ್ಯ : ಕಾವೂರು-ಜ್ಯೋತಿನಗರ ಬಸ್ ನಿಲ್ದಾಣ,  “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ (Manapa negligence: Kavoor-Jyothinagar bus stand, cleaned by “Media Manasugalu” organization)

ಮನಪಾ ನಿರ್ಲಕ್ಷ್ಯ : ಕಾವೂರು–ಜ್ಯೋತಿನಗರ ಬಸ್ ನಿಲ್ದಾಣ,  “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ ಸಾರ್ವಜನಿಕರ ಕರೆಗೆ ಒಗ್ಗಟ್ಟಾದ “ಮೀಡಿಯಾ ಮನಸುಗಳು” (Mangaluru) ಮಂಗಳೂರು: ಮಂಗಳೂರು ನಗರ ಪಾಲಿಕೆಯ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕಾವೂರು ಜ್ಯೋತಿ ನಗರದ ಬಸ್ ತಂಗುದಾಣ ನಿರ್ವಹಣೆಯಿಲ್ಲದೆ ಸೊರಗಿದ್ದು,  “ಮೀಡಿಯಾ ಮನಸುಗಳು”ತಂಡ ಕೈಯಲ್ಲಿ ಪೊರಕೆ, ಕಳೆ ಕತ್ತುವ ಸಲಕರಣೆಗಳನ್ನು ಹಿಡಿದು ಸುವ್ಯವಸ್ಥಿತಗೊಳಿಸಿದೆ. ಕಾವೂರು ಜ್ಯೋತಿ ನಗರದ ಬಸ್ ತಂಗುದಾಣದ ಸುತ್ತಮುತ್ತ ಬೆಳೆದು ನಿಂತ ದಟ್ಟವಾದ ಹುಲ್ಲು ಮತ್ತು ಗಿಡಮರಗಳು, ಒಳಗೆ ಕಾಲಿಡಲು ಅಸಾಧ್ಯವಾಗುವಂತೆ ಗಬ್ಬೆದ್ದು ನಾರುತ್ತಿದ್ದ […]

social work

ಹಳೆಯಂಗಡಿ: ಬಸ್ ಪ್ರಯಾಣಿಕರ ಸಮಸ್ಯೆಗೆ ಮಿಡಿದ “ಮೀಡಿಯಾ ಮನಸುಗಳು” (Haleangady: “Media minds” focused on bus passenger problems)

ಹಳೆಯಂಗಡಿ: ಬಸ್ ಪ್ರಯಾಣಿಕರ ಸಮಸ್ಯೆಗೆ ಮಿಡಿದ “ಮೀಡಿಯಾ ಮನಸುಗಳು”   ಪಾಳುಬಿದ್ದ ಬಸ್ ತಂಗುದಾಣಕ್ಕೆ ಹೊಸ ಕಳೆ ನೀಡಿದ ಪತ್ರಕರ್ತರು (Haleyangadi) ಹಳೆಯಂಗಡಿ: ಸ್ಥಳೀಯ ಅಡಳಿತ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಧೋಗತಿಗೆ ತಲುಪಿದ್ದ ಇಲ್ಲಿನ ಹೆದ್ದಾರಿ ಸರ್ವಿಸ್ ರಸ್ತೆಯ ಪ್ರಮುಖ ಬಸ್ ತಂಗುದಾಣವನ್ನು ಮಂಗಳೂರಿನ ‘ಮೀಡಿಯಾ ಮನಸುಗಳು’ ಸಂಘಟನೆಯ ಸದಸ್ಯರು ಸ್ವಚ್ಛಗೊಳಿಸುವ ಮೂಲಕ ಪ್ರಯಾಣಿಕರಿಗೆ ಆಸರೆಯಾಗಿದ್ದಾರೆ.    ಕಳೆದ ಸುಮಾರು ಒಂದು ವರ್ಷದಿಂದ ಹಳೆಯಂಗಡಿಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ನಿರ್ಮಿಸಲ್ಪಟ್ಟಿರುವ ಈ ಬಸ್ ತಂಗುದಾಣವು ಇತಿಹಾಸ ಪ್ರಸಿದ್ದ ಕಟೀಲು ದೇಗುಲ […]

PROBLEMS

ಗಾಳಿ- ಮಳೆ ಇಲ್ಲದಿದ್ದರೂ ತೋಕೂರು ಜನತೆಗೆ ಕರೆಂಟ್ ನದ್ದೇ ಸಮಸ್ಯೆ (Despite the absence of wind and rain, the people of Thokur still have a problem with electricity)

ಗಾಳಿ– ಮಳೆ ಇಲ್ಲದಿದ್ದರೂ ತೋಕೂರು ಜನತೆಗೆ ಕರೆಂಟ್ ನದ್ದೇ ಸಮಸ್ಯೆ ಮೆಸ್ಕಾಂ ವಿಭಾಗದ ಮೇಲಧಿಕಾರಿಗಳ ಗಮನಕ್ಕೆ ತರಲು ಗ್ರಾಮಸ್ಥರು ಸಜ್ಜು   (Mulki) ಮುಲ್ಕಿ: ಮೂಲ್ಕಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಹಳೆಯಂಗಡಿ ಹತ್ತನೇ ತೋಕೂರಿನಲ್ಲಿ ಮಾತ್ರ ವಿದ್ಯುತ್ ಸದಾಕಾಲ ಕಣ್ಣಾಮುಚ್ಚಾಲೆ ಆಡುತ್ತಿದೆ.    ಮೆಸ್ಕಾಂಗೆ ಕರೆ ಮಾಡಿದ್ರೆ ಲೈನ್ ಫಾಲ್ಟ್, ಟಿಸಿ ಫೇಲ್, ಟ್ರಿಪ್ ಆಗಿದೆ, ಬರ್ತದೆ, ಲೈನ್ ಗೆ ಗೆಲ್ಲು ಬಿದ್ದಿರ್ಬೇಕು ಇತ್ಯಾದಿ ರೆಡಿಮೇಡ್ ಉತ್ತರಗಳು ಬರುತ್ತಿದೆ.    ತೋಕೂರಿನಲ್ಲಿ ಮಳೆ ಜೋರಾಗಿ ಸುರಿಯುವಾಗ ರಾತ್ರಿಯಿಡೀ […]

ರಾಜಕೀಯ

ಉಡುಪಿ: ಎಂಎಲ್‌ ಸಿ ಮಂಜುನಾಥ ಭಂಡಾರಿ ವಿವಿಧ ಶಾಲೆಗಳಿಗೆ ಭೇಟಿ (Udupi: MLC Manjunatha Bhandari visits various schools)

ಉಡುಪಿ: ಎಂಎಲ್‌ ಸಿ ಮಂಜುನಾಥ ಭಂಡಾರಿ ವಿವಿಧ ಶಾಲೆಗಳಿಗೆ ಭೇಟಿ   ಎಂಆರ್‌ ಪಿ ಎಲ್ ಅನುದಾನದ ಸದ್ಬಳಕೆಗೆ ಸೂಚನೆ (Udupi) ಉಡುಪಿ: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಬಿಡುಗಡೆ ಮಾಡಿರುವ ಅನುದಾನದ ಕಾಮಗಾರಿಗಳ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಮಂಗಳವಾರ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.   […]

moodabidri police ಅವಘಡ ಮೊಒದಾಬಿದರೆ ಪೊಲಿಚೆ

ದೈವದ ಭಂಡಾರ ಪಲ್ಲಕ್ಕಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕಾಲು ಸಂಕ ಮುರಿದು ಎಂಟು ಮಂದಿಗೆ ಗಾಯ (Eight people were injured when their legs were broken while carrying the divine relics in a palanquin)

 ದೈವದ ಭಂಡಾರ ಪಲ್ಲಕ್ಕಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕಾಲು ಸಂಕ ಮುರಿದು ಎಂಟು ಮಂದಿಗೆ ಗಾಯ ಪಲ್ಲಕ್ಕಿ ಹೊತ್ತಿದ್ದ ಹರೀಶ್ ಎಂಬವರ ಎರಡು ಕಾಲು ಮುರಿದಿದು, ಮುಕ್ಕಾಲ್ದಿ ಸುನೀಲ್ ಶೆಟ್ಟಿಯವರಿಗೂ ಗಾಯಗಳಾಗಿವೆ (Moodabidri) ಮೂಡಬಿದ್ರಿ:  ಮೂಡಬಿದ್ರಿ ಪುಚ್ಚೆಮೊಗರು ಸಮೀಪದ ಬಾವದಬೈಲು ಎಂಬಲ್ಲಿ ದೈವದ ಭಂಡಾರ ಕೊಂಡೊಯ್ಯುತ್ತಿದ್ದ ವೇಳೆ ಕಾಲು ಸಂಕ ಮುರಿದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.   ಬಾವದ ಗುತ್ತುವಿನಿಂದ ಧರ್ಮನೇಮಕ್ಕೆ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.    ಪಲ್ಲಕ್ಕಿ […]

PROBLEMS

ಪಳ್ಳಿ “ಫಿಶ್ ಮಿಲ್” ನಿರ್ಮಾಣದ ವಿರುದ್ಧ ಕಾರ್ಕಳ ಶಾಸಕರಿಗೆ ಮನವಿ (Appeal to Karkala MLA against construction of Palli “Fish Mill”)

ಪಳ್ಳಿ “ಫಿಶ್ ಮಿಲ್” ನಿರ್ಮಾಣದ ವಿರುದ್ಧ ಕಾರ್ಕಳ ಶಾಸಕರಿಗೆ ಮನವಿ ನಾನು ನಿಮ್ಮ ಜೊತೆ ಯಾವಾಗಲೂ ಇರುತ್ತೇನೆ : ಸುನೀಲ್‌ ಕುಮಾರ್ (Karkala) ಕಾರ್ಕಳ: ಪಳ್ಳಿ ಗ್ರಾಮದ ಕೊಡಿಮಲೆಯಲ್ಲಿ ನಿರ್ಮಾಣವಾಗುತ್ತಿರುವ ಫಿಶ್ ಮಿಲ್ ಕಂಪೆನಿ ವಿರುದ್ಧ ಗ್ರಾಮಸ್ಥರು ಒಗ್ಗಟ್ಟಾಗಿದ್ದು, ಈಗಾಗಲೇ ಪಂಚಾಯತ್ ಎದುರು ಪ್ರತಿಭಟನೆ ನಡೆದಿದೆ. ಸ್ಥಳಕ್ಕೆ ಪಂಚಾಯತ್ ಪಿಡಿಓ, ತಹಶೀಲ್ದಾರ್ ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿದ್ದಾರೆ. ಆದರೂ ಕಾಮಗಾರಿ ಮುಂದುವರಿದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಮಂಗಳವಾರ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರನ್ನು ಭೇಟಿ […]

help

ಉ.ಕ. ಶಿರೂರು ಉಳವರೆ ಶಾಲೆಯಲ್ಲಿ ಮಂಗಳೂರು ಪತ್ರಕರ್ತರಿಂದ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ (Mangalore journalists distribute books and learning materials at U.K. Shiroor Ulavare School)

ಉ.ಕ. ಶಿರೂರು ಉಳವರೆ ಶಾಲೆಯಲ್ಲಿ ಮಂಗಳೂರು ಪತ್ರಕರ್ತರಿಂದ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ “ಪತ್ರಕರ್ತರ ಚಾರಣ ಬಳಗದ ನಡೆ ಸಮಾಜಕ್ಕೆ ಮಾದರಿ” – ವಿಠಲ್ ನಾಯಕ್ (Mangaluru – Shiruru) ಮಂಗಳೂರು– ಶಿರೂರು: ಕಳೆದ ವರ್ಷ ಗುಡ್ಡ ಕುಸಿದು ದುರಂತ ಘಟಿಸಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿಗೆ ಶುಕ್ರವಾರ ಭೇಟಿ ನೀಡಿದ ಮಂಗಳೂರು ಪತ್ರಕರ್ತರ‌ ಚಾರಣ ಬಳಗದ ಸದಸ್ಯರು ಉಳವರೆ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಿದರು. […]

eMedia Kannada  @2025. All Rights Reserved.