Tag: shirva police station

ಅಪಘಾತ

ಶಿರ್ವ ಮಾಣಿಬೆಟ್ಟು : ವಿದ್ಯಾರ್ಥಿ ಸಿಡಿಲಾಘಾತದಿಂದ ಮೃತ್ಯು (Shirva Manibettu Student dies due to lightning strike)

ಶಿರ್ವ ಮಾಣಿಬೆಟ್ಟು : ವಿದ್ಯಾರ್ಥಿ ಸಿಡಿಲಾಘಾತದಿಂದ ಮೃತ್ಯು (Shirva) ಶಿರ್ವ: ಸ್ನಾನಕ್ಕೆಂದು ತೆರಳಿದ್ದ ವೇಳೆ ಸಿಡಿಲಿನ ಆಘಾತಕ್ಕೆ ಕಾಲೇಜು ವಿದ್ಯಾರ್ಥಿಯೋರ್ವ ಬಲಿಯಾದ ಘಟನೆ ಶಿರ್ವ ಸಮೀಪದ ಮಾಣಿಬೆಟ್ಟು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.  ಮೃತ ವಿದ್ಯಾರ್ಥಿಯನ್ನು, ಶಿರ್ವ ಮಾಣಿಬೆಟ್ಟು ತೋಟದ ಮನೆ ನಿವಾಸಿ ರಮೇಶ್ ಪೂಜಾರಿಯವರ ಮಗ ರಕ್ಷಿತ್ ಪೂಜಾರಿ (20) ಎಂದು ಗುರುತಿಸಲಾಗಿದೆ.  ಈತ ಶಿರ್ವ ಎಂಎಸ್ಆರ್ ಎಸ್ ಕಾಲೇಜಿನ (Shrva MSRS College) ಎರಡನೇ ವರ್ಷದ ಬಿಸಿಎ ವಿದ್ಯಾಭ್ಯಾಸ ಮಾಡುತ್ತಿದ್ದರು.  ಗುರುವಾರ ಸಂಜೆ ಸ್ನಾನ […]

ಅಪರಾಧ

ಶಿರ್ವ: ಅಕ್ರಮ ಮರಳು ಸಾಗಾಟ : ಟಿಪ್ಪರ್ ವಶ

ಶಿರ್ವ: ಅಕ್ರಮ ಮರಳು ಸಾಗಾಟ : ಟಿಪ್ಪರ್ ವಶ (Shirva) ಶಿರ್ವ: ಉಡುಪಿ ಜಿಲ್ಲೆಯ ಕಟಪಾಡಿ- ಶಿರ್ವ-ಬೆಳ್ಮಣ್‌ ಮುಖ್ಯ ರಸ್ತೆಯ ಪದವು ಜಂಕ್ಷನ್‌ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ ಅನ್ನು ಶಿರ್ವ ಠಾಣಾಧಿಕಾರಿ ಸಕ್ತಿವೇಲು ಇ. ಅವರು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಶಿರ್ವ ಪೊಲೀಸರು ಬೆಳಗ್ಗೆ ಪದವು ಜಂಕ್ಷನ್‌ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ಮಣ್‌ ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಟಿಪ್ಪರನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ […]

ಅಪರಾಧ

ಶಿರ್ವ: ತಾಯಿ-ಮಗು ನಾಪತ್ತೆ: ಪ್ರಕರಣ ದಾಖಲು (Shirva; Mother doughter missing)

ಶಿರ್ವ: ತಾಯಿ-ಮಗು ನಾಪತ್ತೆ: ಪ್ರಕರಣ ದಾಖಲು ಶಿರ್ವ: ಶಿರ್ವ ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್‌ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್‌ ಅವರ ಅಕ್ಕ ಸಿಮ್ರಾನ್‌ ಅವರ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗದೇ ಇದ್ದು, ಪತಿ ಶಕೀಲ್‌ ನೀಡಿದ ದೂರಿನಂತೆ ಶಿರ್ವ ಪೊಲೀಸ್ […]

ಅಪರಾಧ

ರಾಜ್ಯದಲ್ಲಿ ಇನ್ನು ಕೋಳಿ ಅಂಕ ಮಾಡುವಂತಿಲ್ಲ: ಡಿಜಿಪಿ ಆದೇಶ (No more Cock Fight in Karnataka : DGP Orders)

ರಾಜ್ಯದಲ್ಲಿ ಇನ್ನು ಕೋಳಿ ಅಂಕ ಮಾಡುವಂತಿಲ್ಲ: ಡಿಜಿಪಿ ಆದೇಶ ಬೆಂಗಳೂರು: ರಾಜ್ಯದಲ್ಲಿ ನಿರಂತರ ಕೋಳಿ ಅಂಕದ ಜೂಜಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕೋಳಿ ಅಂಕ ನಿಷೇಧಿಸಿದ್ದಾರೆ.   ರಾಷ್ಟ್ರೀಯ ಪರಿಸರ ಒಕ್ಕೂಟವು ಕೋಳಿ ಅಂಕದಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ ಅವರು, ಕೋಳಿ ಅಂಕವನ್ನು ನಿಷೇಧಿಸಿದ ಬಗ್ಗೆ ಎಲ್ಲಾ ಠಾಣಾ ವ್ಯಾಪ್ತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಕ್ಕೆ ತರಬೇಕೆಂದು ಆದೇಶಿಸಿದ್ದಾರೆ.  ಕರಾವಳಿ ಭಾಗದಲ್ಲಿ ಸಂಪ್ರದಾಯದ ಹೆಸರಿನಲ್ಲಿ ಕೋಳಿ […]

Uncategorised

ಬೆಳಪುವಿನಲ್ಲಿ ವಿವಾಹಿತ ಮಹಿಳೆ ನಾಪತ್ತೆ.

 ಶಿರ್ವ:  ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ನಾಪತ್ತೆ ಆದ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಪು ಅಂಬೇಡ್ಕರ್ ರಸ್ತೆ ಬಳಿಯ ನಿವಾಸಿ ಸೌಜನ್ಯ (22) ನಾಪತ್ತೆ ಆದವರು. ಸೌಜನ್ಯ ಮನೆಗೆ ಬಾರದೆ ಕಾಣೆಯಾದ ಘಟನೆ ಜೂನ್ 17ರಂದು ನಡೆದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಮಂಗಳೂರು ಮೂಲದ ಸುಜಿತ್ ನೊಂದಿಗೆ ಮದುವೆಯಾದ ಈಕೆ ಗಂಡನ ಮನೆಯಲ್ಲಿ ಒಂದು ತಿಂಗಳು ಇದ್ದು, ನಂತರ ತಾಯಿ ಮನೆ ಬೆಳಪುವಿಗೆ ಬಂದು ವಾಸವಾಗಿದ್ದರು. ಜು. […]

eMedia Kannada  @2025. All Rights Reserved.