ಶಿರ್ವ : ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆ Shirva: ( Shirva : Drug Awareness Committee meeting)
ಶಿರ್ವ : ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆ ಶಿರ್ವ ಠಾಣಾಧಿಕಾರಿ ಮಂಜುನಾಥ ಮರ್ಬಾದ್ ರವರಿಂದ ಮಾಹಿತಿ (Shirva) ಶಿರ್ವ : ಸಂತ ಮೇರಿ ಕಾಲೇಜು, ಶಿರ್ವ ಇದರ ವತಿಯಿಂದ ಕಾಲೇಜು ಆವರಣದಲ್ಲಿ ಶನಿವಾರ ಬೆಳಿಗ್ಗೆ ಮಾದಕ ದ್ರವ್ಯ ಜಾಗೃತ ಸಮಿತಿಯ ಸಭೆಯನ್ನು ನಡೆಸಲಾಯಿತು. ಶಿರ್ವ ಠಾಣಾಧಿಕಾರಿ ಮಂಜುನಾಥ ಮರ್ಬಾದ್ ರವರು ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಆರಕ್ಷಕ ಠಾಣೆಯಿಂದ ಹಂಚಿಕೊಂಡ QR ಕೋಡ್ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಭಯವಿಲ್ಲದೆ QR […]










