Tag: SHIRVA SI MANJUNATH MARABHADA

ಅಪರಾಧ

ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ (Shirva: Young man commits suicide by writing a death note)  ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರ‌ ಭೇಟಿ (Udupi) ಉಡುಪಿ: ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಶಂಕರಪುರದ ಸಾಲ್ಮರ ಕ್ಯಾಟ್ರಿಂಗ್ ಶೆಡ್ ಬಳಿ ನಡೆದಿದೆ.  ಅಡುಗೆ ಕೆಲಸ ಮಾಡುತ್ತಿದ್ದ ಗೌತಮ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.    ಸಾಲ್ಮರದ ಕ್ಯಾಟರಿಂಗ್ ಶೆಡ್ ಬಳಿಯ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ […]

ಅಪರಾಧ

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ (Shirva: Two-wheeler stolen; accused arrested by police)

ಶಿರ್ವ : ದ್ವಿಚಕ್ರ ವಾಹನ ಕಳವು ; ಆರೋಪಿ ಪೋಲಿಸ್ ವಶ ಅಂತರ್‌ ಜಿಲ್ಲಾ ಕಳ್ಳ ಓಂ ಕೋಲಾರ ಎಂಬಾತ ಕಳ್ಳತನದ ಆರೋಪಿ  (Shirva) ಶಿರ್ವ : ಶಿರ್ವ ಸಹಿತ ಕಾಪು, ಬೆಂಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಐದು ದ್ವಿಚಕ್ರ ವಾಹನಗಳನ್ನು ಕದ್ದ ಆರೋಪಿಯನ್ನು ಶಿರ್ವ ಪೋಲಿಸರು ಬಂಧಿಸಿದ್ದಾರೆ.    ಡಿ. 5ರಂದು ಬಂಟಕಲು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಪಾರ್ಕಿಂಗ್ ಮಾಡಿದ್ದ ವಾಹನ ಕಳವಾದ ಬಗ್ಗೆ ಮಹಿಳೆಯೋರ್ವರು ನೀಡಿದ ದೂರಿನಂತೆ ಶಿರ್ವ ಪೋಲಿಸರು ತನಿಖೆ ಪ್ರಾರಂಭಿಸಿದ್ದರು.    […]

ಶಾಲಾ ಕಾಲೇಜು

ಕುತ್ಯಾರು ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಶಿರ್ವ ಪೊಲೀಸ್ ಠಾಣೆಗೆ ಭೇಟಿ (Students of Kutyaru Surya Chaitanya School visit Shirva Police Station)

ಕುತ್ಯಾರು ಸೂರ್ಯ ಚೈತನ್ಯ ಶಾಲಾ ವಿದ್ಯಾರ್ಥಿಗಳಿಂದ ಶಿರ್ವ ಪೊಲೀಸ್ ಠಾಣೆಗೆ ಭೇಟಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದರವರಿಂದ  ಪೊಲೀಸ್ ಠಾಣೆಯ ಬಗ್ಗೆ ಸಂಪೂರ್ಣ ಮಾಹಿತಿ (Shirva) ಶಿರ್ವ: ಕುತ್ಯಾರಿನ ಸೂರ್ಯ ಚೈತನ್ಯ  ಶಾಲೆಯ    ವಿದ್ಯಾರ್ಥಿಗಳು  ಸೋಮವಾರ ಬೆಳಿಗ್ಗೆ ಶಿರ್ವ ಠಾಣೆಗೆ ಆಗಮಿಸಿದ್ದು, ಅವರಿಗೆ  ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದರವರು ಪೊಲೀಸ್ ಠಾಣೆಯ ಬಗ್ಗೆ, ಠಾಣೆಯಲ್ಲಿ ನೆಡೆಯುವ ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ, ದಾಖಲಾತಿ ಬಗ್ಗೆ, ಆಯುಧಗಳ ಬಗ್ಗೆ, ವಾಕಿ ಟಾಕಿ ಬಗ್ಗೆ ಮಾಹಿತಿ ನೀಡಿದರು.   ಅಪರಾಧ ತಡೆ […]

ಅಪಘಾತ

   ಬೈಕಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ತಂದೆ ಮಗನಿಗೆ ಗಾಯ (Father and son injured after car hits bike and flees)

ಬೈಕಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ತಂದೆ ಮಗನಿಗೆ ಗಾಯ   ಕಾಪು ಶ್ರೀ ಜನಾರ್ಧನ ದೇವಸ್ಥಾನದ ಬಳಿ ಕಾರು, ಚಾಲಕ ಶಿರ್ವ ಪೊಲೀಸ್‌ ವಶ    (Shirva) ಶಿರ್ವ : ಕಾರೊಂದು ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದು ತಂದೆ ಮತ್ತು ಮಗ ಗಾಯಗೊಂಡ ಘಟನೆ ಘಟಿಸಿದೆ. ಕ್ರೆಟ್ಟ ಬಿಳಿ ಕಾರೊಂದು ಕಾಪುವಿನ ಕಡೆಗೆ ವೇಗವಾಗಿ ಹಾಗೂ ಆಜಾಗರೂಕತೆಯಿಂದ ಕಾಪು ರಸ್ತೆಯಲ್ಲಿರುವ ಸ್ಮಶಾನದ ಬಳಿ ಶಿರ್ವದಿಂದ ಮೂಳೂರು ಕಡೆ ಚಲಾಯಿಸುತ್ತಿದ್ದ ಹೀರೋ ಜೂಮ್ ಬೈಕಿಗೆ ರಭಸವಾಗಿ ಹಿಂದಿನಿಂದ […]

protest ರಾಜಕೀಯ

ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಶಿರ್ವ ನ್ಯಾರ್ಮ ಸೇತುವೆ ಬಳಿ ಪ್ರತಿಭಟನೆ, ರಸ್ತೆ ತಡೆ (Protest, road blockade near Shirva Nyarma Bridge organized by Youth Congress Committee)

ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಶಿರ್ವ ನ್ಯಾರ್ಮ ಸೇತುವೆ ಬಳಿ ಪ್ರತಿಭಟನೆ, ರಸ್ತೆ ತಡೆ ಪ್ರತಿಭಟನೆಯಲ್ಲಿ 300 ಕ್ಕೂ ಅಧಿಕ ಸಾರ್ವಜನಿಕರು, ಕಾಂಗ್ರೆಸ್‌ ಕಾರ್ಯಕರ್ತರ ಉಪಸ್ಥಿತಿ (Shirva) ಶಿರ್ವ: ಶಿರ್ವ ಯುವ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಪಂಜಿಮಾರು – ಶಿರ್ವ – ಪಿಲಾರುಕಾನದ ರಸ್ತೆ ದುರಸ್ತಿಗಾಗಿ ಪ್ರತಿಭಟನೆ ಮತ್ತು ರಸ್ತೆ ತಡೆ ಗುರುವಾರ ಬೆಳಿಗ್ಗೆ ನಡೆಯಿತು.    ಶಿರ್ವ ನ್ಯಾರ್ಮ ಸೇತುವೆ ಬಳಿ 300 ಕ್ಕೂ ಅಧಿಕ ಸಾರ್ವಜನಿಕರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸ್ಥಳೀಯ ಶಾಸಕರ ವಿರುದ್ಧ […]

social service

ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮ (Cyber ​​Fraud Awareness Program at Shirva Arogya Mata Church)

ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮ ಶಿರ್ವ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್  ರಿಂದ ಮಾಹಿತಿ   (Shirva) ಶಿರ್ವ : ಶಿರ್ವ ಆರೋಗ್ಯ ಮಾತೆಯ ಚರ್ಚ್‌ನ ಸಾಮಾಜಿಕ ಸಂಪರ್ಕ ಆಯೋಗದ ವತಿಯಿಂದ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮವನ್ನು ಚರ್ಚ್‌ವತಿಯಿಂದ  ಸಮುದಾಯಕ್ಕಾಗಿ ಆಯೋಜಿಸಲಾಯಿತು. ಇಂದಿನ ದಿನದಿಂದ ಹೆಚ್ಚುತ್ತಿರುವ ಆನ್‌ಲೈನ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ ಹಿಂದೆ ಇದ್ದು, ಕಾರ್ಯಕ್ರಮವನ್ನು  ಭಾನುವಾರ, ಬೆಳಗಿನ 7:15ರ ಪವಿತ್ರ ಬಲಿ ಪೂಜೆಯ ನಂತರ […]

eMedia Kannada  @2025. All Rights Reserved.