Tag: SKPA KAUP PRESIDENT SANTOSH KAUP

ಸಾಂಸ್ಕೃತಿಕ

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯಕ್ಕೆ ಪ್ರಥಮ (Kapu Zone Secures First Place in District-Level Cultural Competition)

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯಕ್ಕೆ ಪ್ರಥಮ ಪುತ್ತೂರು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ (Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಷನ್ (SKPA) ಪುತ್ತೂರು ವಲಯದ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾಪು ವಲಯವು ಪ್ರಥಮ ಸ್ಥಾನ ಪಡೆದುಕೊಂಡಿದೆ.   ಸ್ಪರ್ಧೆಯಲ್ಲಿ ಕಾಪು ವಲಯದ ಪ್ರಭು ಅವರು ಉತ್ತಮ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ.    ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನವೀನ್ ರೈ ಅವರು ಪ್ರಥಮ ಬಹುಮಾನವಾಗಿ ನಗದು […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸಹಾಯ ಹಸ್ತ ಸಾಂಸ್ಕೃತಿಕ

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ (SKPA Kaup Zone Annual Meeting Completed)

ಎಸ್ಕೆಪಿಎ ಕಾಪು ವಲಯದ ವಾರ್ಷಿಕ ಮಹಾ ಸಭೆ ಸಂಪನ್ನ ಕಾರ್ಯಕ್ರಮ ಉದ್ಘಾಟಿಸಿದ ಉಭಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ (Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಕಾಪು ವಲಯದ ವಾರ್ಷಿಕ ಸಭೆಯು ಕಾಪು ಕೆ1 ಸಭಾಂಗಣದಲ್ಲಿ ಜರುಗಿತು.    ಕಾರ್ಯಕ್ರಮವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಲ ಉದ್ಘಾಟಿಸಿದರು. ಅವರು ಮಾತನಾಡಿ, ಛಾಯಾಗ್ರಾಹಕರು ವೃತ್ತಿಯಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದು ಜೊತೆಗೆ ಆರ್ಥಿಕವಾಗಿಯೂ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಛಾಯಾಗ್ರಾಹಕರ ಕುಟುಂಬದ ಭದ್ರತೆಗಾಗಿ […]

ಸಹಾಯ ಹಸ್ತ

ಕಾಪು : ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ವಿಮಾ ಸೌಲಭ್ಯ (Kaup: Free postal insurance facility for members of the Zone Photographers Association and Journalists Association)

(Kaup) ಕಾಪು : ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ವಿಮಾ ಸೌಲಭ್ಯ ಗುರ್ಮೆ ಫೌಂಡೇಷನ್ ಕಳತ್ತೂರು ಮತ್ತು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಕೊಡುಗೆ  (Kaup) ಕಾಪು : ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದ ಗುರ್ಮೆ ಫೌಂಡೇಷನ್ ಕಳತ್ತೂರು ಇದರ ವತಿಯಿಂದ ಕಾಪು ವಲಯ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಮತ್ತು ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಉಚಿತ ಅಂಚೆ ಆರೋಗ್ಯ ವಿಮಾ ಸೌಲಭ್ಯ ನೋಂದಣಿ ಮತ್ತು […]

ಕ್ರೀಡೆ

   ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ (Majuru Premier League-2026 : MPL Season-05 Opening)

   ಮಜೂರು ಪ್ರೀಮಿಯರ್ ಲೀಗ್-2026 : ಎಂಪಿಎಲ್ ಸೀಸನ್-05 ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಆಜ್ಮತ್ ಆಲಿ (Kaup) ಕಾಪು : ಮಜೂರು ಪ್ರೀಮಿಯರ್ ಲೀಗ್ -2026 ಎಂಪಿಎಲ್ ಸೀಸನ್ 05 ಇದರ ಉದ್ಘಾಟನೆಯನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಆಜ್ಮತ್ ಆಲಿಯವರು ನೆರವೇರಿಸಿದರು ನೆರವೇರಿಸಿ, ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.    ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಯುವಕರು ಸಾಮಾಜಿಕ […]

ಕ್ರೀಡೆ

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಉದ್ಘಾಟನೆ (SKPA Kaup Zone Members Kaup Premier League Inauguration)

ಎಸ್.ಕೆ.ಪಿ.ಎ ಕಾಪು ವಲಯ ಸದಸ್ಯರ ಕಾಪು ಪ್ರೀಮಿಯರ್ ಲೀಗ್ ಉದ್ಘಾಟನೆ ಲೀಗ್‌ ಮಾದರಿಯಲ್ಲಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟ ಆಯೋಜನೆ  (Kaup)ಕಾಪು : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ. ಮತ್ತು ಉಡುಪಿ ಇದರ ಕಾಪು ವಲಯ  ಹಮ್ಮಿಕೊಂಡಿರುವ ಕಾಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯ‌ ಅಧ್ಯಕ್ಷ ಡಾ. ಪ್ರಶಾಂತ್ ಶೆಟ್ಟಿ ಯವರು ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾನುವಾರ ಉದ್ಘಾಟಿಸಿದರು.   ಬಳಿಕ ಮಾತನಾಡಿದ ಅವರು, ಕ್ರೀಡೆ ಮನುಷ್ಯನ ದೈಹಿಕ […]

science Technology

 ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್‌(Nikon workshop, service in Kapu for SKPA Kapu zone members)

ಎಸ್ಕೆಪಿಎ ಕಾಪು ವಲಯದ ಸದಸ್ಯರಿಗಾಗಿ ಕಾಪುವಿನಲ್ಲಿ ನಿಕಾನ್‌ ಕಾರ್ಯಗಾರ, ಸರ್ವೀಸ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಎಸ್ಕೆಪಿಎ ಕಾಪು ಅಧ್ಯಕ್ಷ ಸಂತೋಷ್ (Kaup) ಕಾಪು :  ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಇದರ ಕಾಪುವಲಯದ ಸದಸ್ಯರಿಗಾಗಿ ಮಂಗಳವಾರ ಕಾಪುವಿನ ಕೆ ೧ ಸಭಾಭವನದಲ್ಲಿಖ್ಯಾತ ಛಾಯಾಗ್ರಹಣ ಪರಿಕರಗಳ ಸಂಸ್ಥೆ “ನಿಕಾನ್‌” ಕಾರ್ಯಗಾರ ಮತ್ತು ಸರ್ವೀಸ್‌ ಆಯೋಜಿಸಿತ್ತು.   ಎಸ್ಕೆಪಿಎ ಕಾಪು ವಲಯದ ಗೌರವಾದ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲರವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಾಪು ವಲಯದ ಅಧ್ಯಕ್ಷ ಸಂತೋಷ್ ಕಾಪು ಅಧ್ಯಕ್ಷತೆ […]

ವ್ಯವಹಾರ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಛಾಯಾಗ್ರಾಹಕರು ತನ್ನ ದುಖ: ಮರೆತು ಇನ್ನೊಬ್ಬರನ್ನು ನಗಿಸುವವರು : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ

  ಛಾಯಾಗ್ರಾಹಕರು ತನ್ನ ದುಖ: ಮರೆತು ಇನ್ನೊಬ್ಬರನ್ನು ನಗಿಸುವವರು : ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಎಸ್ಕೆಪಿಎ ಕಾಪು ವಲಯದ 2025- 27ನೇ ಸಾಲಿನ ನೂತನ  ಪದಾಧಿಕಾರಿಗಳ ಪದಗ್ರಹಣ (Kaup) ಕಾಪು: ಛಾಯಾಗ್ರಾಹಕರು ತಮ್ಮ ದುಖ:   ದುಮ್ಮಾನಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ, ಉತ್ತಮ ಛಾಯಾಚಿತ್ರ ಮೂಡುವಂತೆ ಪ್ರಯತ್ನಿಸುವ   ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದ್ದಾರೆ.    ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ನ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಎಸ್‌ಕೆಪಿಎ ಕಾಪು ವಲಯದ ಪದಾಧಿಕಾರಿಗಳ ಆಯ್ಕೆ (Election of SKPA Kaup Zone Office Bearers)

ಎಸ್‌ಕೆಪಿಎ ಕಾಪು ವಲಯದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷ ಸಂತೋಷ್‌ ಕಾಪು, ಪ್ರ.ಕಾರ್ಯದರ್ಶಿ ಪ್ರಕಾಶ್‌ ಆಚಾರ್ಯ, ಕೋಶಾಧಿಕಾರಿ ಕಿರಣ್‌ ಕಾಪು   (Kaup) ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್‌  ಅಸೋಸಿಯೇಶನ್ ಇದರ ಕಾಪು ವಲಯದ 2025-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಾಪು ವಿಡಿಯೋ ಟಚ್‌ ಸ್ಟುಡಿಯೋ ಮಾಲಕ ಸಂತೋಷ್‌ ಕಾಪು, ಕಾರ್ಯದರ್ಶಿಯಾಗಿ ಪಾದೂರು ಪ್ರಕಾಶ್‌ ಫೊಟೋ ನ ಪ್ರಕಾಶ್‌ ಆಚಾರ್ಯ, ಕೋಶಾಧಿಕಾರಿ ಯಾಗಿ ಕಾಪು ಪೂರ್ವಿ ಫೊಟೋಗ್ರಾಫಿಯ ಕಿರಣ್‌ ಕಾಪು ಮತ್ತು ಗೌರವಾಧ್ಯಕ್ಷರಾಗಿ ಆಶೀರ್ವಾದ್‌ ಸುಡಿಯೋ ಉಚ್ಚಿಲದ ಬಾಲಕೃಷ್ಣ […]

ಸಂಘ, ಸಂಸ್ಥೆಗಳು

ಬ್ರಹ್ಮಾವರ ಎಸ್‌ಕೆಪಿಎ ಬೆಳ್ಳಿ ಹಬ್ಬಕ್ಕೆ ಚಾಲನೆ (Brahmavar SKPA Silver Jubilee Celebrations Kick Off)

ಬ್ರಹ್ಮಾವರ ಎಸ್‌ಕೆಪಿಎ ಬೆಳ್ಳಿ ಹಬ್ಬಕ್ಕೆ ಚಾಲನೆ ಮಕ್ಕಳ ದಿನಾಚರಣೆ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ (Brahmavara) ಬ್ರಹ್ಮಾವರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ, ಬ್ರಹ್ಮಾವರ ವಲಯದ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಬ್ರಹ್ಮಾವರ ವಲಯದ ರಜತ ಪರ್ವ ಬೆಳ್ಳಿ ಹಬ್ಬದ ಉದ್ಘಾಟನಾ ಸಮಾರಂಭ ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಿತು.     ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ […]

ಧಾರ್ಮಿಕ

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ (Gopuja celebrations from SKPA Kaup zone)

ಎಸ್ಕೆಪಿಎ ಕಾಪು ವಲಯದಿಂದ ಗೋಪೂಜಾ ಸಂಭ್ರಮ ಕಾಪು ವಲಯದ ಸದಸ್ಯರಿಂದ ಗೋ ಶಾಲೆಗೆ ಗೋಗ್ರಾಸ, ಹಿಂಡಿ ಕೊಡುಗೆ (Kaup) ಕಾಪು : ಸೌತ್‌ ಕೆನರಾ ಫೊಟೋಗ್ರಾಫರ್ಸ್‌ ಅಸೋಸಿಯೇಶನ್‌ ಕಾಪು ವಲಯದ ವತಿಯಿಂದ ಕಾಪು ಜನಾರ್ಧನ ದೇವಸ್ಥಾನದ ಬಳಿಯ ಗೋ ಶಾಲೆಯಲ್ಲಿ  ಗೋ ಪೂಜೆ ಆಚರಿಸಲಾಯಿತು. ಎಸ್ಕೆಪಿಎ ಕಾಪು ವಲಯದ ಸದಸ್ಯರು ಕುಟುಂಬ ಸಮೇತರಾಗಿ ಆಗಮಿಸಿ, ಗೋ ಶಾಲೆಗೆ ಗೋಗ್ರಾಸ, ಹಿಂಡಿ ನೀಡಿ, ಗೋವಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಅಧ್ಯಕ್ಷ ಸಂತೋಷ್ […]

eMedia Kannada  @2025. All Rights Reserved.