ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಮನೋವಿಕಾಸ” ಬೀದಿ ನಾಟಕ ಪ್ರದರ್ಶನ (“Manovikasa” A Street Play at SMVITM)
ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಮನೋವಿಕಾಸ” ಬೀದಿ ನಾಟಕ ಪ್ರದರ್ಶನ (Bantakal) ಬಂಟಕಲ್: ಬಂಟಕಲ್ ತಾಂತ್ರಿಕ ಕಾಲೇಜಿನ “ಆಸರೆ” ಸಮಾಲೋಚನಾ ಘಟಕವು “ಮನೋವಿಕಾಸ” ಎಂಬ ವಿಷಯದಡಿ ಬೀದಿ ನಾಟಕವನ್ನು ಆಯೋಜಿಸಿದೆ ಈ ಬೀದಿ ನಾಟಕದಲ್ಲಿ ತೃತೀಯ ವರ್ಷದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಅಭಿನಯಿಸಿದರು. ಬೀದಿ ನಾಟಕದ ಮುಖ್ಯ ಉದ್ದೇಶ ಮಾನಸಿಕ ಆರೋಗ್ಯದ ಮಹತ್ವ ಮತ್ತು ಜೀವನದಲ್ಲಿ ಎದುರಾಗುವ ಒತ್ತಡ ಸಮಸ್ಯೆಗಳನ್ನು ಎದುರಿಸುವಲ್ಲಿ ಸಮಾಲೋಚನಾ ಘಟಕದ ಅವಶ್ಯಕತೆಯ ಜಾಗೃತಿ ಮೂಡಿಸುವುದಾಗಿದೆ. ಬೀದಿ ನಾಟಕವನ್ನು ದ್ವಿತೀಯ ವರ್ಷದ ಗಣಕ ಯಂತ್ರ […]










