Tag: sode education society

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications)

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಾರ್ಗದರ್ಶನ   (Bantakal) ಬಂಟಕಲ್: ಜುಲೈ 2025: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅನ್ನಪೂರ್ಣ ಶೆಣೈ, ಪೂರ್ಣಿತಾ, ದಿವ್ಯಾಂತ್, ಶರಣ್ಯ, ಚಂದನ್ ಮತ್ತು ಕಾರ್ತಿಕ್‌ರವರು ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಐಒಟಿ ಅಪ್ಲಿಕೇಶನ್ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ.  ಹಿರಿಯಡ್ಕ […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (ATL Connect Program – a student mentoring activity on “IOT Applications”)

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಮಾರ್ಗದರ್ಶನ (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅತುಲ್ ಭಟ್, ಆದಿತ್ಯಾ, ಬಲರಾಮ್ ಭಾರದ್ವಜ್, ರಾಖಿ, ಅಲಕ ಮತ್ತು ರಜನಿಯವರು“ಕ್ಯಾನ್ವಾ ಬೇಸಿಕ್ಸ್ ಮತ್ತು ಐಒಟಿ ಅಪ್ಲಿಕೇಶನ್‌ಗಳ” ಬಗ್ಗೆ ಅನಂತೇಶ್ವರ ಆಂಗ್ಲ ಮಾಧ್ಯಮ ಫ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿದರು.     ಈ ಕಾರ್ಯಕ್ರಮದ ಮುಖ್ಯಉದ್ದೇಶ, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಡಿಜಿಟಲ್ ಸಾಕ್ಷರತೆಯ ಬಗ್ಗೆ ಮಾಹಿತಿ ನೀಡುವುದಾಗಿದೆ. ಕಾರ್ಯಕ್ರಮದಲ್ಲಿ […]

ಶಾಲಾ ಕಾಲೇಜು

ಬಂಟಕಲ್ : ತಾಂತ್ರಿಕ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ (Bantakal: Five-day faculty development workshop at technical college)

ಬಂಟಕಲ್ : ತಾಂತ್ರಿಕ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ (Bantakal) ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಕೋರೆಲ್ ಟೆಕ್ನಾಲಜೀಸ್, ಬೆಂಗಳೂರು, ಕಾಲೇಜಿನ ಐಎಸ್‌ಟಿಇ ಘಟಕ ಮತ್ತು ಐಇಇಇ ಘಟಕ ಇದರ ಸಹಯೋಗದೊಂದಿಗೆ “ಎಐ ಮ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್ವೇರ್ ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ” ಎಂಬ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ   ಆಯೋಜಿಸಲಾಯಿತು.   ಕೋರೆಲ್ ಟೆಕ್ನಾಲಜೀಸ್ ಇದರ ಹಿರಿಯ ಇಂಜಿನಿಯರ್ ರಕ್ಷಿತ್ ಬಿ ಎಸ್ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್‌ : ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ವಿಟಿಯು ವಿಶ್ವ ವಿದ್ಯಾನಿಲಯದಿಂದ‌ ರ‍್ಯಾಂಕ್ (SMVITM Students Bag VTU Ranks)

ಬಂಟಕಲ್‌ : ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ವಿಟಿಯು ವಿಶ್ವ ವಿದ್ಯಾನಿಲಯದಿಂದ‌ ರ‍್ಯಾಂಕ್ ಬಂಟಕಲ್:‌ ಬೆಳಗಾವಿ ತಾಂತ್ರಿಕ  ವಿಶ್ವ ವಿದ್ಯಾನಿಲಯದ 25ನೇ ಘಟಿಕೋತ್ಸವದ ರ‍್ಯಾಂಕ್ ವಿಜೇತರ ಪಟ್ಟಿ ಪ್ರಕಟವಾಗಿದ್ದು, ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 2021-25ನೇ ಸಾಲಿನ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಪ್ರಥಮ್‌ ಎಲ್‌ ಕಾಮತ್ ಮತ್ತು ನಿಧಿ ಪ್ರಭು ಕೆ ಇವರುಕ್ರಮವಾಗಿ ೩ನೇ ಮತ್ತು ೬ನೇ ರ‍್ಯಾಂಕ್‌ ಪಡೆದಿರುತ್ತಾರೆ.  ಇದು ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಂಸ್ಥೆಯ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಕೆಇಎಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮ (KEACET Admission Information Program at Bantakal Technical College)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಕೆಇಎಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮ  (Bantakal) ಬಂಟಕಲ್, 23: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಸಿಇಟಿ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕೆಇಎ ಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಡಾ. ತಿರುಮಲೇಶ್ವರ ಭಟ್ ಅವರು ಸಿಇಟಿ ಪ್ರವೇಶ ಪ್ರಕ್ರಿಯೆಯ ವಿವಿಧ ಹಂತಗಳು, ಆಯ್ಕೆ ನಮೂದಿಸುವ ಕ್ರಮ, ಅಣಕು ಸೀಟು ಹಂಚಿಕೆ, ವಿವಿಧ ಸುತ್ತುಗಳಲ್ಲಿ ನೀಡಬಹುದಾದ ಆಯ್ಕೆಗಳ ಬಗ್ಗೆ ಸ್ಪಷ್ಟ ಮಾಹಿತಿ […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (SMVITM Organized a  Book Donation Drive at SVH Kannada Medium High School, Innanje)

ಬಂಟಕಲ್‌ ತಾಂತ್ರಿಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಪುಸ್ತಕ ವಿತರಣಾ ಅಭಿಯಾನ (bantaka) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಕೇಂದ್ರ ಗ್ರಂಥಾಲಯ, ರಾಷ್ಟ್ರೀಯ  ಸೇವಾ ಯೋಜನೆ ಹಾಗೂ ರೊರಕ್ಟ್‌ ಘಟಕದ ಸಹಯೋಗದೊಂದಿಗೆ ಇನ್ನಂಜೆ ಎಸ್. ವಿ.ಎಚ್. ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಪುಸ್ತಕ ವಿತರಣಾ ಅಭಿಯಾನವನ್ನು ಆಯೋಜಿಲಾಗಿತ್ತು. ಈ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪರವಾಗಿ ಕೊಡುಗೆ ನೀಡಿದ ನೋಟ್‌ ಬುಕ್‌ಗಳು, ಸ್ಟೇಷನರಿ ವಸ್ತುಗಳು ಮತ್ತು ಕೊಡೆಗಳು ಸೇರಿದಂತೆ ಅಗತ್ಯ ಕಲಿಕಾ […]

social service ಶಾಲಾ ಕಾಲೇಜು

ವಿಶ್ವ ಪರಿಸರ ದಿನದ ಅಂಗವಾಗಿ ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್‌ ಜಾಥ (A huge procession was taken out by students at Bantakal Technical College as part of World Environment Day)

ವಿಶ್ವ ಪರಿಸರ ದಿನದ ಅಂಗವಾಗಿ ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್‌ ಜಾಥ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಎನ್ ಸಿ ಸಿ ಘಟಕ ಮತ್ತು ಐ ಐ ಸಿ ಘಟಕವು ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.  ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ “ಜಾಗತಿಕವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕೊನೆಗೊಳಿಸುವುದು”ಎಂಬ ವಿಷಯದ ಮೇಲೆ ಬೃಹತ್‌ಜಾಥವನ್ನು ಶಂಕರಪುರದಿಂದ ಕಾಲೇಜಿನವರೆಗೆ ಆಯೋಜಿಸಲಾಗಿತ್ತು. ಈ ಜಾಥದಲ್ಲಿ ೪೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು […]

ಶಾಲಾ ಕಾಲೇಜು

ಬಂಟಕಲ್:‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Workshop on Cloud Monitoring, Applications and Public cloud APIs. At SMVITM)

ಬಂಟಕಲ್ :‌ ಕ್ಲೌಡ್‌ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗವು ಐಎಸ್‌ಟಿಇ ವಿದ್ಯಾರ್ಥಿ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಲೌಡ್‌ ಮೊನಿಟರಿಂಗ್, ಪಬ್ಲಿಕ್‌ ಕ್ಲೌಡ್‌ ಅಪ್ಲಿಕೇಶನ್ ಪ್ರೋಗ್ರಾಮಿಂಗ್‌ ಇಂಟರ್ಫೇಸ್‌ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.  ಈ ಕಾರ್ಯಾಗಾರದಲ್ಲಿ ಕ್ಲೌಡ್‌ಕಂಪ್ಯೂಟಿಂಗ್ ಮೂಲಭೂತ ಅಂಶಗಳು ಮತ್ತು ಗೂಗಲ್‌ಕ್ಲೌಡ್‌ನ ವಾಸ್ತು ಶಿಲ್ಪ, ಕಂಪ್ಯೂಟಿಂಗ್‌ ಎಂಜಿನ್‌ ಕ್ಲೌಡ್ ಸ್ಟೋರೇಜ್ ಮತ್ತು ಅಪ್ಲಿಕೇಶನ್‌ […]

health ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಹೃದಯ ಮತ್ತು ಶ್ವಾಸಕೋಸದ ಪುನರುಜ್ಜೀವ”  ಪ್ರಾತ್ಯಕ್ಷಿಕೆ ಪ್ರದರ್ಶನ(CPR Demonstration & Role Play Conducted at SMVITM)

 ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಂದ “ಹೃದಯ ಮತ್ತು ಶ್ವಾಸಕೋಸದ ಪುನರುಜ್ಜೀವ”  ಪ್ರಾತ್ಯಕ್ಷಿಕೆ ಪ್ರದರ್ಶನ (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀ ಸೇವಾ ಯೋಜನೆಯು ವಿಶ್ವ ರೆಡ್‌ಕ್ರಾಸ್ ದಿನದ ಅಂಗವಾಗಿ “ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ” ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಯಾವುದೇ ವ್ಯಕ್ತಿಯ ಅನಾರೋಗ್ಯ ಸಂದರ್ಭದಲ್ಲಿ ತುರ್ತು ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸುವುದಾಗಿದೆ.  ಹೃದಯ ಮತ್ತು ಶ್ವಾಸಕೋಶದ ಪುನರುಜ್ಜೀವ ತಂತ್ರಗಳ ನೇರ […]

ಶಾಲಾ ಕಾಲೇಜು

ಬಂಟಕಲ್;‌ ಶಿಕ್ಷಣದ ಹೊರತಾಗಿ ವೃತ್ತಿಪರ ಜೀವನಕ್ಕೆ ಐಇಇಇ ಮೂಲಕ ಜಾಗೃತಿ (“Beyond the classroom: Discover IEEE for professional growth”)

ಬಂಟಕಲ್;‌ ಶಿಕ್ಷಣದ ಹೊರತಾಗಿ ವೃತ್ತಿಪರ ಜೀವನಕ್ಕೆ ಐಇಇಇ ಮೂಲಕ ಜಾಗೃತಿ (Bantakal) ಬಂಟಕಲ್: ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ  ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕವು ವಿಶ್ವದ ಅತೀ ದೊಡ್ಡ ತಾಂತ್ರಿಕ ಸಂಸ್ಥೆ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಸಹಯೋಗದೊಂದಿಗೆ ಐಇಇಇ ಮೂಲಕ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಿರುವ ಅವಕಾಶಗಳ ಕುರಿತು ಜಾಗೃತಿ ಮೂಡಿಸುವ  ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕೆನರಾ ಇಂಜಿನಿಯರಿಂಗ್  ಕಾಲೇಜಿನ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ  ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ  […]

eMedia Kannada  @2025. All Rights Reserved.