Tag: sode education society

ಶಾಲಾ ಕಾಲೇಜು

     ಬಂಟಕಲ್ ತಾಂತ್ರಿಕ  ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಗೆ 5 ಪ್ರತಿಷ್ಠಿತ ಪ್ರಶಸ್ತಿ

    (IEEE Student Branch SMVITM   Bags five Awards at IEEE Bangalore Section AGM) ಬಂಟಕಲ್ ತಾಂತ್ರಿಕ ಕಾಲೇಜಿನ ಐಇಇಇ ವಿದ್ಯಾರ್ಥಿ ಶಾಖೆಗೆ 5 ಪ್ರತಿಷ್ಠಿತ ಪ್ರಶಸ್ತಿ (Udupi, Bantakal) ಉಡುಪಿ, ಬಂಟಕಲ್ : ಬಂಟಕಲ್‌  ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಶಾಖೆಗೆ ಪ್ರತಿಷ್ಠಿತ ಐದು ಪ್ರಶಸ್ತಿ ದೊರೆತಿದೆ.     ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಐಇಇಇ ಬೆಂಗಳೂರು ಸೆಕ್ಷನ್‌ನ ವಾರ್ಷಿಕ ಸಭೆಯಲ್ಲಿ ನೀಡಲಾಯಿತು.     ಐಇಇಇ ವಿದ್ಯಾರ್ಥಿ ಶಾಖೆಯು […]

ಶಾಲಾ ಕಾಲೇಜು ಸನ್ಮಾನ, ಅಭಿನಂದನೆ

ಬಂಟಕಲ್‌ ಕಾಲೇಜು ವಿದ್ಯಾರ್ಥಿನಿಗೆ ಐಇಇಇ ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕ ಪ್ರಶಸ್ತಿ (Ms. Annapurna Shenoy of SMVITM Secured Outstanding Student Volunteer Award)

ಬಂಟಕಲ್‌ ಕಾಲೇಜು ವಿದ್ಯಾರ್ಥಿನಿಗೆ ಐಇಇಇ ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕ ಪ್ರಶಸ್ತಿ   ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕಿ ಪ್ರಶಸ್ತಿ ಪಡೆದ ಅನ್ನಪೂರ್ಣ ಶೆಣೈ (Bantakal) ಬಂಟಕಲ್:‌ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಅನ್ನಪೂರ್ಣ ಶೆಣೈಯವರಿಗೆ ಐಇಇಇ ಘಟಕ ಬೆಂಗಳೂರು ವಿಭಾಗದಿಂದ ಉತ್ತಮ ವಿದ್ಯಾರ್ಥಿ ಸ್ವಯಂ ಸೇವಕಿ ಪ್ರಶಸ್ತಿ ದೊರೆತಿದೆ.     ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಆಯೋಜಿಸಲಾದ  ಐಇಇಇ ಬೆಂಗಳೂರು ವಿಭಾಗದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೀಡಲಾಯಿತು.    ಈ ಪ್ರಶಸ್ತಿಯು ಅನ್ನಪೂರ್ಣ […]

ಶಾಲಾ ಕಾಲೇಜು

  ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ಬಂಟಕಲ್‌ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆ ಉದ್ಘಾಟನೆ (Six-Day NSS Special Camp Inaugurated at Ramakrishna Mission, Mangaluru)

 ಮಂಗಳೂರಿನ ರಾಮಕೃಷ್ಣ ಮಿಷನ್ ನಲ್ಲಿ ಬಂಟಕಲ್‌ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆ ಉದ್ಘಾಟನೆ   ರಾಮಕೃಷ್ಣ ಮಿಷನ್, ಮಂಗಳೂರು ಇದರ ಅಧ್ಯಕ್ಷ ಸ್ವಾಮಿಜಿ ತಕಮಾನಂದರವರಿಂದ ಉದ್ಘಾಟನೆ (Bantakal) ಬಂಟಕಲ್:‌ ಮಂಗಳೂರಿನ ರಾಮಕೃಷ್ಣ ಮಿಷನ್‌ನಲ್ಲಿ ಬಂಟಕಲ್‌ ಶ್ರೀ ಮಧ್ವರಾಜ ತಾಂತ್ರಿಕ ಕಾಲೇಜಿನ ಎನ್‌ಎಸ್‌ಎಸ್‌ ಯೋಜನೆಯ ಆರು ದಿನಗಳ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉದ್ಘಾಟನೆ ನಡೆಯಿತು.    ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಮಕೃಷ್ಣ ಮಿಷನ್, ಮಂಗಳೂರು ಇದರ ಅಧ್ಯಕ್ಷರಾದ ಸ್ವಾಮಿಜಿ ತಕಮಾನಂದರವರು ವಹಿಸಿದ್ದರು.    ಸ್ವಾಮೀಜಿ ಮಾತನಾಡಿ, ಶಿಸ್ತು, ಸಮಾಜ ಸೇವೆ ಹಾಗೂ […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಮಹತ್ವದ ಸೌಲಭ್ಯಗಳ ಉದ್ಘಾಟನೆ (Inauguration of Student-Centric, Milestone Facilities at SMVITM, Bantakal)

  ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿ ಕೇಂದ್ರಿತ ಮಹತ್ವದ ಸೌಲಭ್ಯಗಳ ಉದ್ಘಾಟನೆ ಸೌಲಭ್ಯ ಉದ್ಘಾಟಿಸಿದ ಶ್ರೀ ಸೋದೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ  (Udupi, Bantakal) ಉಡುಪಿ, ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ಕೇಂದ್ರಿತ ನಾಲ್ಕು ಮಹತ್ವದ ಹೊಸ ಸೌಲಭ್ಯಗಳಾದ ಇಮ್ಯಾಜಿನೇಟರ್ಸ್‌  ಗ್ಯಾಲರಿ, ಕ್ರಿಕೆಟ್ ನೆಟ್‌ ಅಭ್ಯಾಸದ ಪಿಚ್, ಮೌಲ್ಯ ಮಾಪನ ಕೇಂದ್ರ ಮತ್ತು ಬಹು ನಿರೀಕ್ಷಿತ ವಿದ್ಯಾರ್ಥಿ ಚಟುವಟಿಕಾ […]

ಶಾಲಾ ಕಾಲೇಜು

ಅನನ್ಯ ಪೌಂಡೇಶನ್‌ ನಿಂದ ಬಂಟಕಲ್‌ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ (“Empowering Futures: Mastering Hadoop” talk by Ananya Foundation at SMVITM)

ಅನನ್ಯ ಪೌಂಡೇಶನ್‌ ನಿಂದ ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ಡಾ. ನಾಗರಾಜ್ ಭಟ್ ಉಪಸ್ಥಿತಿ (Udupi – Bantakal) ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕವು ಗಣಕಯಂತ್ರ ವಿಭಾಗದ ಸಹಯೋಗದೊಂದಿಗೆ ಭವಿಷ್ಯವನ್ನು ಸಬಲೀಕರಣಗೊಳಿಸುವುದು ಇಂಜಿನಿಯರಿಂಗ್‌ನಲ್ಲಿ ವಿತರಿಸಿದ ದತ್ತಾಂಶ ಸಂಸ್ಕರಣೆಗಾಗಿ ́ಹಡೂಪ್ ಬಳಕೆ   ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ಆಯೋಜಿಸಲಾಗಿತ್ತು.    ಈ ಉಪನ್ಯಾಸದಲ್ಲಿ ಟಾರ್ಗೆಟ್‌ ಸಂಸ್ಥೆಯ ಅನನ್ಯ ಅಂಬಾಸಿಡರ್ ಇಂಜಿನಿಯರ್‌ ಆಗಿರುವ ಶ್ರೀಮತಿ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ (NATIONAL MATHEMATICS DAY CELEBRATION AT SMVITM)

 ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ   “ಪುನರಾವರ್ತನೆಯ ಸಂಬಂಧ ಮತ್ತು ಸಮಯದ ಸಂಕೀರ್ಣತೆ” ಬಗ್ಗೆ ಉಪನ್ಯಾಸ (Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗವು ಐಎಸ್‌ಟಿಇ ಅಧ್ಯಾಪಕರ ಘಟಕ ಹಾಗೂ ಐಇಇಇ ಘಟಕದ ಸಹಯೋಗದೊಂದಿಗೆ “ರಾಷ್ಟ್ರೀಯ ಗಣಿತ ದಿನ”ದ ಅಂಗವಾಗಿ  “ಪುನರಾವರ್ತನೆಯ ಸಂಬಂಧ ಮತ್ತು ಸಮಯದ ಸಂಕೀರ್ಣತೆ” ಎಂಬ ವಿಷಯದ ಕುರಿತು  ಉಪನ್ಯಾಸವನ್ನು ಆಯೋಜಿಸಲಾಗಿತ್ತು.     ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಷನಲ್ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಾಗಾರ (One day workshop on “CyberShe-Empowering Women in Cyber Security”)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿದ ಡಾ. ರಂಜಿತ್ ಕೊಲ್ಕರ್ (Udupi, Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕ, ಮಹಿಳಾ ಸಬಲೀಕರಣ ಘಟಕವು ಐಇಇಇ ವುಮನ್ ಇನ್ ಇಂಜಿನಿಯರಿಂಗ್ ಘಟಕದ ಸಹಯೋಗದೊಂದಿಗೆ ಸೈಬರ್ ಭದ್ರತೆಯಲ್ಲಿ ಮಹಿಳೆಯರ ಸಬಲೀಕರಣ ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಶುಕ್ರವಾರ ಆಯೋಜಿಸಲಾಗಿತ್ತು.    ಸೈಬರ್ ಸುರಕ್ಷತೆ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸಿ ಮಹಿಳಾ ವಿದ್ಯಾರ್ಥಿನಿಯರನ್ನು ಈ […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ (Guest Talk by Dr. Richard Green from, University of Surry, UK)

  ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸ ಇಂಗ್ಲೆಂಡ್‌ನ ಸರೇ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ರಿಚರ್ಡ್‌ ಗ್ರೀನ್‌ ರವರಿಂದ ಉಪನ್ಯಾಸ (udupi,Bantakal) ಉಡುಪಿ, ಬಂಟಕಲ್ : ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ಅಲಾರ್ ಇನ್ನೋವೇಶನ್‌ ನ ಸೆಂಟರ್ ಆಫ್ ಎಕ್ಸಲೆನ್ಸ್, ಸಹಯೋಗದೊಂದಿಗೆ ಸಂಕೀರ್ಣ ಸಾಮಾಜಿಕ ವ್ಯವಸ್ಥೆಗಳಿಗಾಗಿ ಎಐ ಮತ್ತು ಸಂಶೋಧನೆಯ ಗುಣಾತ್ಮಕ ವಿಧಾನಗಳು ಎಂಬ ವಿಷಯದ ಕುರಿತು ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.   ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ […]

ವ್ಯವಹಾರ ಶಾಲಾ ಕಾಲೇಜು

 ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ – ಎಸ್ ಡಿ ಎಮ್ ಆಸ್ಪತ್ರೆ – ಸಂಶೋಧನಾ ಕೇಂದ್ರದ ನಡುವೆ ಒಡಂಬಡಿಕೆ (SMVITM, Bantakal signed an MOU with SDM College of Ayurveda, Udyavar)

ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ – ಎಸ್ ಡಿ ಎಮ್ ಆಸ್ಪತ್ರೆ – ಸಂಶೋಧನಾ ಕೇಂದ್ರದ ನಡುವೆ ಒಡಂಬಡಿಕೆ   ಡಾ. ರಾಧಾಕೃಷ್ಣ ಎಸ್ ಐತಾಳ್, ಡಾ. ನಾಗರಾಜ್ ಭಟ್ ಉಪಸ್ಥಿತಿ (Udup̧I  Bantakal) ಉಡುಪಿ, ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಉದ್ಯಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಯಿತು.    ಈ ಒಡಂಬಡಿಕೆಯು ಇಂಜಿನಿಯರಿಂಗ್ ಮತ್ತು ಭಾರತೀಯ ಪರಂಪರೆಯ ಆರೋಗ್ಯ ಸೇವಾ ವ್ಯವಸ್ಥೆಗಳ ನಡುವಿನ ಸಹಕಾರವನ್ನು […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ (SMVITM Organizes World AIDS Day Awareness Session)

ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ವಿಶ್ವ ಏಡ್ಸ್ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮ (Udup̧I  Bantakal) ಉಡುಪಿ, ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್‌ಕ್ರಾಸ್ ಘಟಕವು ನಿರಾಮಯ ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಹೆಲ್ತ್ ಸಾಯನ್ಸ್‌ನ  ಸಹಯೊಗದೊಂದಿಗೆ ವಿಶ್ವ ಏಡ್ಸ್ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.     ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್  ತಡೆಗಟ್ಟುವಿಕೆ ಮತ್ತು ನಿಯಂತ್ರಣ […]

eMedia Kannada  @2025. All Rights Reserved.