ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ“ಅಸೋಸಿಯೇಶನ್ ಆಫ್‌ಕಂಪ್ಯೂಟಿಂಗ್ ಮೆಶಿನರಿ” (Inaugration of ACM Student Chapter at SMVITM)
ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ“ಅಸೋಸಿಯೇಶನ್ ಆಫ್‌ಕಂಪ್ಯೂಟಿಂಗ್ ಮೆಶಿನರಿ” ಎಸಿ ಎಮ್ ವಿದ್ಯಾರ್ಥಿ ಸಂಘದ ಉದ್ಘಾಟನೆ (Bantakal) ಬಂಟಕಲ್: ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ“ಅಸೋಸಿಯೇಶನ್ ಆಫ್‌ಕಂಪ್ಯೂಟಿಂಗ್ ಮೆಶಿನರಿ” ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಕಾಲೇಜಿನ ಆವರಣದಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣಿಪಾಲ ತಾಂತ್ರಿಕ ಮಹಾ ವಿದ್ಯಾಲಯದ ಪ್ರೊಫೆಸರ್ ಮತ್ತು ಅಸೋಸಿಯೇಶನ್ ಆಫ್ ಕಂಪ್ಯೂಟಿಂಗ್ ಮೆಶಿನರಿ ಇದರ ಫ್ಯಾಕಲ್ಟಿ ಸ್ಪಾನ್ಸರ್ ಡಾ. ಶ್ರೀಕಾಂತ್ ಪ್ರಭುರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸೋದೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ […]










