Tag: sode vishwavallabha theertha swamiji

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ   ಕೆಎಸ್‌ ಸಿಎಸ್‌ ಟಿಯಿಂದ ಯೋಜನಾ ಪ್ರಶಸ್ತಿ (SMVITM Students Win KSCST Best Project Award)

ಬಂಟಕಲ್ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ   ಕೆಎಸ್‌ ಸಿಎಸ್‌ ಟಿಯಿಂದ ಯೋಜನಾ ಪ್ರಶಸ್ತಿ  ಶಿಕ್ಷಣ ಸಮೂಹ ಸಂಸ್ಥೆಗಳ  ಕಾರ್ಯನಿರ್ವಹಣಾಧಿಕಾರಿ ಸಂಸ್ಥೆಯ ಪ್ರಾಂಶುಪಾಲರಿಂದ ಅಭಿನಂದನೆ (Bantkal) ಬಂಟಕಲ್  : ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಬಿ ಜಿ ಎಸ್ ಮಹಾ ವಿದ್ಯಾಲಯ, ಮಂಡ್ಯ ಇಲ್ಲಿ ಜರಗಿದ 48ನೇ ವಿದ್ಯಾರ್ಥಿ ಯೋಜನಾ ಕಾರ್ಯಕ್ರಮದ ಅಂಗವಾಗಿ ನಡೆದ ಪೋಸ್ಟರ್ ಪ್ರದರ್ಶನ ಮತ್ತು ಯೋಜನಾ ಪ್ರದರ್ಶನ ಸ್ಪರ್ಧೆಯಲ್ಲಿ […]

ಶಾಲಾ ಕಾಲೇಜು

  ಎಂಜಿನಿಯರಿಂಗ್ ಶಿಕ್ಷಣ: ವಿಭಾಗದ ಆಯ್ಕೆಗಿಂತ ಎಂಜಿನಿಯರ್ ಆಗುವ ಪಯಣವೇ ಮುಖ್ಯ : ಡಾ. ಮಮತಾ ಐ (Engineering Education: The journey to becoming an engineer is more important than the choice of department: Dr. Mamata I)

ಎಂಜಿನಿಯರಿಂಗ್ ಶಿಕ್ಷಣ: ವಿಭಾಗದ ಆಯ್ಕೆಗಿಂತ ಎಂಜಿನಿಯರ್ ಆಗುವ ಪಯಣವೇ ಮುಖ್ಯ : ಡಾ. ಮಮತಾ ಐ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಮಮತಾ ಐ ಯವರಿಂದ ವಿಶೇಷ ಲೇಖನ (Udupi) ಉಡುಪಿ: ‘ಪದವಿ ನಿಮ್ಮ ವೃತ್ತಿಜೀವನಕ್ಕೆ ದಾರಿ ತೋರಿಸಬಹುದು. ಆದರೆ ಜ್ಞಾನ, ಚಿಂತನೆ ಮತ್ತು ವ್ಯಕ್ತಿತ್ವವೇ ನಿಮ್ಮ ಭವಿಷ್ಯವನ್ನು ರೂಪಿಸುತ್ತವೆ.    ಪ್ರತಿ ವರ್ಷ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ ಎಂಜಿನಿಯರಿಂಗ್ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಲು ಸಿದ್ಧರಾಗಿರುವ ಸಾವಿರಾರು ವಿದ್ಯಾರ್ಥಿಗಳು […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “ಗೂಗಲ್ ಬಿಲ್ಡ್ ವಿಥ್‌ ಜೆಮ್ಮಾ ಹ್ಯಾಕಥಾನ್‌ನಲ್ಲಿ” ಬಹುಮಾನ (SMVITM Students Win Google Build with Gemma Hackathon)

ಬಂಟಕಲ್‌ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಗೆ “ಗೂಗಲ್ ಬಿಲ್ಡ್ ವಿಥ್‌ ಜೆಮ್ಮಾ ಹ್ಯಾಕಥಾನ್‌ನಲ್ಲಿ” ಬಹುಮಾನ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ 425 ಅಮೆರಿಕನ್‌ಡಾಲರ್ ನಗದು ಬಹುಮಾನ  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಅಂಶಿಕಾ, ಆಶ್ಲೇ ಫೆರ್ನಾಂಡೀಸ್‌ ಮತ್ತು ಚೇತನ್‌ವಿ ಕೋಟ್ಯಾನ್‌ ಇವರಿಗೆ ದಿನಾಂಕ ಬೆಂಗಳೂರಿನ ಎಂ ಎಸ್‌ರಾಮಯ್ಯ ಕಾಲೇಜಿನಲ್ಲಿ ಕಾಗಲ್ ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ“ಗೂಗಲ್ ಬಿಲ್ಡ್ ವಿಥ್‌ ಜೆಮ್ಮಾ ಹ್ಯಾಕಥಾನ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ೪೨೫ ಅಮೆರಿಕನ್‌ಡಾಲರ್ ನಗದು ಬಹುಮಾನ ಲಭಿಸಿದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ […]

ಶಾಲಾ ಕಾಲೇಜು

ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆ : ಭವಿಷ್ಯದ ಇಂಜಿನಿಯರ್‌ಗಳಿಗೆ ಅತ್ಯಾವಶ್ಯಕ ಕೌಶಲ್ಯ (Artificial Intelligence in Engineering: A must-have skill for future engineers)

  ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೃತಕ ಬುದ್ಧಿಮತ್ತೆ : ಭವಿಷ್ಯದ ಇಂಜಿನಿಯರ್‌ಗಳಿಗೆ ಅತ್ಯಾವಶ್ಯಕ ಕೌಶಲ್ಯ   ಬಂಟಕಲ್ ತಾಂತ್ರಿಕ ಕಾಲೇಜು ಡೀನ್‌, ಡಾ. ಸುದರ್ಶನ ರಾವ್ ಕೆ. ರವರ ವಿಶೇಷ ಲೇಖನ  (Udupi) ಉಡುಪಿ: “ಮುಂದಿನ ದಿನಗಳಲ್ಲಿ AI ತಿಳಿದಿರುವ ಇಂಜಿನಿಯರ್‌ಗಳು ಮಾತ್ರವಲ್ಲ, AI ಯನ್ನು ಸಮರ್ಥವಾಗಿ ಬಳಸುವ ಎಲ್ಲಾ ಇಂಜಿನಿಯರ್‌ಗಳು ಉದ್ಯಮ ಕ್ಷೇತ್ರವನ್ನು ಮುನ್ನಡೆಸಲಿದ್ದಾರೆ.”    ಕೇವಲ ಹತ್ತು ವರ್ಷಗಳ ಹಿಂದೆ ಕೃತಕ ಬುದ್ಧಿಮತ್ತೆ (AI) ಎಂಬುದು ಸಂಶೋಧನಾ ಪ್ರಯೋಗಾಲಯಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು AI ಶಿಕ್ಷಣ, […]

ವಿಷೇಶ ಸುದ್ದಿ

  ಕರಾವಳಿಯ ಹವಾಮಾನದ ಕಣ್ಣಾಮುಚ್ಚಾಲೆ: ಮಳೆ ಮುನ್ಸೂಚನೆ ತಪ್ಪುವ ಹಿಂದಿನ ಅಸಲಿ ವಿಜ್ಞಾನ (Coastal weather cover-up: The real science behind missed rain forecasts)

  ಕರಾವಳಿಯ ಹವಾಮಾನದ ಕಣ್ಣಾಮುಚ್ಚಾಲೆ: ಮಳೆ ಮುನ್ಸೂಚನೆ ತಪ್ಪುವ ಹಿಂದಿನ ಅಸಲಿ ವಿಜ್ಞಾನ ಉಪಗ್ರಹಗಳಿದ್ದರೂ ಮುನ್ಸೂಚನೆ ಏಕೆ ತಪ್ಪುತ್ತದೆ?   ಬಂಟಕಲ್‌ ತಾಂತ್ರಿಕ ಕಾಲೇಜಿನ ಪಾಂಶುಪಾಲ ಡಾ. ಫ್ರೊ. ನಾಗರಾಜ ಭಟ್ ರವರ ವಿಶೇಷ ಲೇಖನ   (Udupi) ಉಡುಪಿ: ಮೇ ಕೊನೆಯ ವಾರ ಬಂತೆಂದರೆ  ಕರಾವಳಿ ಕರ್ನಾಟಕದಲ್ಲಿ ಒಂದು ಹೊಸ ಕುತೂಹಲ ಶುರುವಾಗುತ್ತದೆ. ಮೊಬೈಲ್‌ನಲ್ಲಿ ಮಳೆ ಎಚ್ಚರಿಕೆ ಬರುತ್ತದೆ. ಮೀನುಗಾರರು ಸಮುದ್ರದ ಕಡೆ ಕಣ್ಣಿಡುತ್ತಾರೆ. ರೈತರು ಹೊಲದ ಕಡೆ ನೋಡುತ್ತಾರೆ. ಜನರು ಆಕಾಶ ನೋಡುತ್ತಾರೆ.    ಆದರೆ […]

Uncategorised ಶಾಲಾ ಕಾಲೇಜು

ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್ (Every digital miracle starts with a 0 and a 1: Preeti Amardeep)

ಪ್ರತಿಯೊಂದು ಡಿಜಿಟಲ್ ಅದ್ಭುತವೂ ಒಂದು 0 ಮತ್ತು 1 ರಿಂದಲೇ ಆರಂಭವಾಗುತ್ತದೆ : ಪ್ರೀತಿ ಅಮರದೀಪ್ ಕಂಪ್ಯೂಟ‌ರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ವರದಿ   ಉಡುಪಿ: ಕಂಪ್ಯೂಟ‌ರ್ ಸೈನ್ಸ್ ಯಾಕೆ? ಈ ಬಗ್ಗೆ ಎಸ್ ಎಮ್ ವಿಐಟಿಎಂ ಸಹಾಯಕ ಪ್ರಾಧ್ಯಾಪಕರಿಂದ ವಿಶೇಷ ಲೇಖನ. (Udupi) ಉಡುಪಿ: ನಾವು ಬುರ್ಜ್ ಖಲೀಫಾವನ್ನು ನೋಡಿದಾಗ ಅದರ ಅದ್ಭುತ ಎತ್ತರ, ಆಕರ್ಷಕ ವಾಸ್ತುಶಿಲ್ಪ, ಮಿನುಗುವ ಬೆಳಕುಗಳು, ವಿಶಿಷ್ಟ ವಿನ್ಯಾಸ ಹಾಗೂ ಆಕಾಶ ಮುಟ್ಟುವ […]

ಶಾಲಾ ಕಾಲೇಜು

ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್‌ (Artificial Intelligence (AI): Our Home’s New Intelligent Assistant: (Dr.) Tejaswini H)

 ಕೃತಕ ಬುದ್ಧಿಮತ್ತೆ (AI): ನಮ್ಮ ಮನೆಯ ಹೊಸ ಬುದ್ಧಿವಂತ ಸಹಾಯಕ : (ಡಾ.) ತೇಜಸ್ವಿನಿ ಎಚ್‌  ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯವರಿಂದ ವಿಶೇಷ ಲೇಖನ, (Udupi) ಉಡುಪಿ: “ಕೃತಕ ಬುದ್ಧಿಮತ್ತೆ” (Artificial Intelligence AI) ಎಂಬ ಪದವನ್ನು ಕೇಳಿದಾಗ ಹಲವರಿಗೆ ರೋಬೋಟ್‌ಗಳು ಅಥವಾ ವಿಜ್ಞಾನ ಕಥೆಗಳಲ್ಲಿ ಕಾಣುವ ಯಂತ್ರಗಳು ನೆನಪಾಗಬಹುದು. ಆದರೆ ನಿಜವಾಗಿ AI ಈಗಾಗಲೇ ನಮ್ಮ ಮನೆಗಳಲ್ಲೇ ಇದೆ. ನಾವು ಪ್ರತಿದಿನ ಬಳಸುವ ಅನೇಕ ಸಾಧನಗಳಲ್ಲಿ ಅದು ನಮಗೆ ತಿಳಿಯದಂತೆ ಸಹಾಯ […]

ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ (SMVITM Organizes workshop on Skills to Enhance Placement Readiness)

 ಬಂಟಕಲ್‌ ತಾಂತ್ರಿಕ ಕಾಲೇಜಿನ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ  ಉದ್ಯೋಗ, ಕೌಶಲ್ಯ ವೃದ್ಧಿಗಾಗಿ ಉಪಾನ್ಯಾಸ ನೀಡಿದ  ಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯಾ   (Bantakal) ಬಂಟಕಲ್ : ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂ ಬಿ ಎ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ವೃದ್ಧಿಗಾಗಿ ಉಪನ್ಯಾಸ ಕಾಲೇಜಿನಲ್ಲಿ ಆಯೋಜಿಸಲಾಯಿತು.    ಕಾರ್ಯಾಗಾರವನ್ನುಪ್ರಾಧ್ಯಾಪಕಿ ಡಾ. ನೇಹಾ ಲಖೋಟಿಯಾರವರು ನಡೆಸಿಕೊಟ್ಟರು.    ವಿದ್ಯಾರ್ಥಿಗಳಲ್ಲಿ ಉದ್ಯೋಗ ಸಂದರ್ಶನವನ್ನು ಬಲಪಡಿಸುವುದು, ವೃತ್ತಿಪರ ಸಂವಹನ ಕೌಶಲ್ಯವನ್ನು ಅಭಿವೃದ್ಧಿ ಪಡಿಸುವುದು ಹಾಗೂಉದ್ಯೋಗ ಸಂದರ್ಶನದ ಸಂದರ್ಭದಲ್ಲಿ ಹೇಗೆ ಆತ್ಮ ವಿಶ್ವಾಸದಿಂದ […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ  ಡಿಜಿಟಲ್ ಆರೋಗ್ಯ ವ್ಯವಸ್ಥೆ (Bantakal Engineering college Students Develop AI-Driven Healthcare Platform)

 ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳಿಂದ  ಡಿಜಿಟಲ್ ಆರೋಗ್ಯ ವ್ಯವಸ್ಥೆ ಕೃತಕ  ಬುದ್ಧಿಮತ್ತೆ ಮತ್ತು ಯಂತ್ರಕಲಿಕಾ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಸಾಧನೆ  (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕಾ ವಿಭಾಗದ  ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಂದೀಶ್ ಪಿ. ಬಿ, ಶ್ರೇಯಸ್ ಹಾಗೂ ವಿನಾಯಕ ಎಂ ಎನ್  ಇವರು ವಿಭಾಗದ ಮುಖ್ಯಸ್ಥರಾದ ಡಾ. ವಿಘೇಶ್ ಶೆಣೈ ಇವರ ಮಾರ್ಗದರ್ಶನದಲ್ಲಿ  ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ  ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಅಭಿವೃದ್ಧಿ […]

ಶಾಲಾ ಕಾಲೇಜು

ಕೃತಕ ಬುದ್ಧಿ ಮತ್ತೆ ಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ( Bantakal Engineering college Students Develop AI-Driven Detection and Diagnosis of Urinary Tract Infections)

ಕೃತಕ ಬುದ್ಧಿ ಮತ್ತೆ ಬಳಸಿ ಮೂತ್ರನಾಳದ ಸೊಂಕು ಪತ್ತೆ ಹಚ್ಚುವ ವ್ಯವಸ್ಥೆಯ ಅಭಿವೃದ್ಧಿ  ಬಂಟಕಲ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ    (Bantakal)ಬಂಟಕಲ್ : ಬಂಟಕಲ್‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಾದ ಪಲ್ಲವಿ ರಾಥೋಡ್, ಪೂಜಾ, ದೀಕ್ಷಾ ಹಾಗೂ ಅನುಶ್ವಿತ ರವರು ವಿಭಾಗದ ಪ್ರಾಧ್ಯಾಪಕರಾದ ಡಾ. ಗಣೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕೃತಕ ಬುದ್ಧಿಮತ್ತೆ ಬಳಸಿ ಮೂತ್ರನಾಳದ ಸೋಂಕು ಪತ್ತೆ ಹಚ್ಚುವ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.   […]

eMedia Kannada  @2025. All Rights Reserved.