Tag: SRI KSHETHRA DHARMASTHALA GRAMABHIDRUDDI YOJANE

ಸಹಾಯ ಹಸ್ತ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸೀತಾರಾಮ ಕಲ್ಯಾಣೋತ್ಸವಕ್ಕೆ 5 ಲಕ್ಷ ರೂ. ಸಹಾಯಹಸ್ತ (5 lakh rupees from Sri Kshetra Dharmasthala for Sitarama Kalyanotsava. A helping hand)

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸೀತಾರಾಮ ಕಲ್ಯಾಣೋತ್ಸವಕ್ಕೆ 5 ಲಕ್ಷ ರೂ. ಸಹಾಯಹಸ್ತ ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರದ ಆಯೋಜನೆಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ  (Udyavara) ಉದ್ಯಾವರ : ಉದ್ಯಾವರ ಕೊಪ್ಲ ಶ್ರೀ ರಾಮ ಭಜನಾ ಮಂದಿರ ವತಿಯಿಂದ ನಡೆದ ಸೀತಾರಾಮ ಕಲ್ಯಾಣೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 5 ಲಕ್ಷ ರೂ. ಸಹಾಯಹಸ್ತ ಲಭಿಸಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿ ಪೂಜ್ಯ ಶ್ರೀ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೀಡಿರುವ 5 ಲಕ್ಷ ರೂ. ಮೊತ್ತದ […]

health

ಇನ್ನಾ : ಉಚಿತ ನೇತ್ರಾ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ (Inna: Free eye check-up and surgery camp)

ಇನ್ನಾ : ಉಚಿತ ನೇತ್ರಾ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಇನ್ನಾ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನಡೆದ ಶಿಬಿರ (Innna) ಇನ್ನಾ : ಕಾಪು ತಾಲೂಕು ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಮುದರಂಗಡಿ ವಲಯ ಇನ್ನಾ, ಇನ್ನಾ ಶಕ್ತಿ ಸಂಜೀವಿನಿ ಒಕ್ಕೂಟ, ಉಡುಪಿ ಜಿಲ್ಲಾ ಅಂದತ್ವ ನಿವಾರಣಾ ವಿಭಾಗ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇನ್ನಾ ಪ್ರಾಥಮಿಕ ಅರೋಗ್ಯ ಕೇಂದ್ರ, ಇನ್ನಾ ಗ್ರಾಮ ಪಂಚಾಯತ್, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ […]

ಸಹಾಯ ಹಸ್ತ

ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸಹಾಯ ಹಸ್ತ (A helping hand from Sri Kshetra Dharmasthala for the reconstruction of the house)

ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸಹಾಯ ಹಸ್ತ ಬೆಳಪು ಗ್ರಾಮದ ಶೋಭಾ ಪೂಜಾರಿ ಅವರ ಮನೆಯ ಮರು ನಿರ್ಮಾಣ (Belapu) ಬೆಳಪು: ಮಳೆಗಾಲದಲ್ಲಿ ಮನೆಯ ಗೋಡೆ ಕುಸಿದು ಆಘಾತಕ್ಕೊಳಗಾಗಿದ್ದ ಬೆಳಪು ಗ್ರಾಮದ ಶೋಭಾ ಪೂಜಾರಿ ಅವರ ಮನೆಯ ಮರು ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಬಿಡುಗಡೆಯಾಗಿರುವ 10 ಸಾವಿರ ರೂಪಾಯಿ ಸಹಾಯಧವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ ಅವರು ಹಸ್ತಾಂತರಿಸಿದರು.  ಸಮಾಜ ಸೇವಕಿ, […]

ಸಹಾಯ ಹಸ್ತ

ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ (Padubelle: Sri Kshetra Dharmasthala provides a helping hand for the construction of a stage and a cemetery)

ಪಡುಬೆಳ್ಳೆ : ವೇದಿಕೆ ನಿರ್ಮಾಣ ಮತ್ತು ರುದ್ರಭೂಮಿ ನಿರ್ಮಾಣಕ್ಕೆ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯ ಹಸ್ತ ಮಂಜೂರಾತಿ ಪತ್ರ ಹಸ್ತಾಂತರಿಸಿದ ಶ್ರೀಮತಿ ಮಮತಾ ಶೆಟ್ಟಿ, ನವೀನ್ ಅಮೀನ್ ಶಂಕರಪುರ (Padubelle) ಪಡುಬೆಳ್ಳೆ : ಕಾಪು ತಾಲೂಕಿನ ಪಡುಬೆಳ್ಳೆ ಗೆಳೆಯರ ಬಳಗದ ವೇದಿಕೆ ನಿರ್ಮಾಣ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಐವತ್ತು ಸಾವಿರ ಮಂಜೂರಾಗಿದ್ದು,  ರುದ್ರಭೂಮಿಗೆ 2 ಲಕ್ಷ 50 ಸಾವಿರ ರೂ. ಮಂಜೂರಾಗಿದೆ.   ಒಟ್ಟು 3,ಲಕ್ಷ ದ ಮಂಜೂರಾತಿ ಪತ್ರ ವನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ […]

ಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ (Satyanarayan Puja Program by Sri Kshetra Dharmasthala Village Development Scheme)

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮ (Kalatturu) ಕಳತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಚ್ಚಿಲ ವಲಯದ ವತಿಯಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನೆರವೇರಿತು.   ಪೂಜಾ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕ ರಂಗನಾಥ ಭಟ್ ನೆರವೇರಿಸಿದರು.   ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಪ್ರವೀಣ್ ಕುಮಾರ್‌ ಗುರ್ಮೆ ಉದ್ಘಾಟಿಸಿದರು. ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಧಾರ್ಮಿಕ ವಿವಿಧ ಕಾರ್ಯಕ್ರಮಗಳನ್ನು […]

ಧಾರ್ಮಿಕ

ನಿಟ್ಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿಪೂಜಾ ಕಾರ್ಯಕ್ರಮ (Nitte: Shani Puja program from Sri Kshetra Dharmasthala Rural Development Project)    

ನಿಟ್ಟೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶನಿಪೂಜಾ ಕಾರ್ಯಕ್ರಮ     ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆದ ಶನಿ ಪೂಜೆ (Nitte) ನಿಟ್ಟೆ : ಪರಮಪೂಜ್ಯ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ನಿಟ್ಟೆ ಎ ಮತ್ತು ಬಿ ಒಕ್ಕೂಟ ಬೆಳ್ಳಣ್ ವಲಯದ ಆಯೋಜನೆಯಲ್ಲಿ ಭಾನುವಾರ  ನಿಟ್ಟೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಶನಿ ಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

social service

  ಶ್ರೀ.ಕ್ಷೇ ಧ. ಗ್ರಾ. ಯೋಜನೆ, ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Free health check-up camp in collaboration with Shri. Kshe Dha. Gram. Yojana, Ayurveda Hospital)

 ಶ್ರೀ.ಕ್ಷೇ ಧ. ಗ್ರಾ. ಯೋಜನೆ, ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಡುಪಿ ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ನಡೆದ ಉಚಿತ ಶಿಬಿರ   (Udupi)ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಉದ್ಯಾವರ ಉಡುಪಿ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ಶನಿವಾರ ನೆರವೇರಿತು.   ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ […]

ಧಾರ್ಮಿಕ ಸಹಾಯ ಹಸ್ತ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಡುಬಿದ್ರಿ ದೇವಳ ಜೀರ್ಣೋದ್ಧಾರಕ್ಕೆ 25 ಲಕ್ಷ ರೂ. ಡಿ ಡಿ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪಡುಬಿದ್ರಿ ದೇವಳ ಜೀರ್ಣೋದ್ಧಾರಕ್ಕೆ 25 ಲಕ್ಷ ರೂ. ಡಿ ಡಿ ವಿತರಣೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಆನಂದ ಸುವರ್ಣ ಹಾಗೂ ಭರತ್ ರಾಜ್ ರವರಿಂದ ಸಮಿತಿಗೆ ಹಸ್ತಾಂತರ (ಚಿತ್ರ ಕೃಪೆ: ರವಿ ಡಿಜಿಟಲ್ಸ್‌ ಪಡುಬಿದ್ರಿ) (Padubidri) ಪಡುಬಿದ್ರಿ: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರು 25 ಲಕ್ಷರೂ. ದೇಣಿಗೆ ನೀಡಿದ್ದಾರೆ.    ಮುಂದಿನ ತಿಂಗಳು […]

ಧಾರ್ಮಿಕ

ಇನ್ನಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಸ್ರ ಬಿಲ್ವಾರ್ಚನೆ (Innanje: Bilavarchane seve from Sri Kshetra Dharmasthala Rural Development Project)

ಇನ್ನಂಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಸ್ರ ಬಿಲ್ವಾರ್ಚನೆ   ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ನವೀನ್ ಅಮೀನ್ ಶಂಕರಪುರ  (Kaup) ಕಾಪು, ಫೆ. 22 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಇನ್ನಂಜೆ ಎ ಮತ್ತು ಬಿ ಒಕ್ಕೂಟ ಕಟಪಾಡಿ ವಲಯದ ವತಿಯಿಂದ ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮವು ಭಾನುವಾರ ಇನ್ನಂಜೆ ಮಡುಂಬು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನೆರವೇರಿತು.   ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಪೂಜಾ ವಿಧಿ ವಿಧಾನಗಳನ್ನು […]

ಧಾರ್ಮಿಕ

ಮೂಡುಬೆಳ್ಳೆ ದೇಗುಲದಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾ ಕಾರ್ಯಕ್ರಮ (Sahasra Bilvarchana Puja program at Moodubelle temple)

ಮೂಡುಬೆಳ್ಳೆ ದೇಗುಲದಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾ ಕಾರ್ಯಕ್ರಮ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಆಯೋಜನೆ  (Modu Belle) ಮೂಡುಬೆಳ್ಳೆ : ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸೋಮವಾರ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್  ಬೆಳ್ಳೆ ಕಟ್ಟಿಂಗೇರಿ ಕಾರ್ಯಕ್ಷೇತ್ರ ಶಿರ್ವ ವಲಯದ ಆಯೋಜನೆಯಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾಜ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ […]

eMedia Kannada  @2025. All Rights Reserved.