ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ (Udupi – Uchila Dasara 2024)
ಉಡುಪಿ – ಉಚ್ಚಿಲ ದಸರಾ 2024 ; ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ (Uchila) ಉಚ್ಚಿಲ; ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶ್ರೀ ಕ್ಷೇತ್ರದಲ್ಲಿ ನವರಾತ್ರಿ ವನಮಹೋತ್ಸವದ ಅಂಗವಾಗಿ ಖ್ಯಾತ ಕೀರ್ತನಕಾರರಾದ ಡಾ.ಎಸ್.ಪಿ. ಗುರುದಾಸ್ ಮಂಗಳೂರು ತಂಡದಿಂದ ಹರಿಕಥಾ ಸತ್ಸಂಗ “ಲಕ್ಷ್ಮೀ ಕಲ್ಯಾಣ” ಪ್ರಸ್ತುತಪಡಿಸಲಾಯಿತು. ತಬಲದಲ್ಲಿ ಮಂಗಲದಾಸ ಗುಲ್ವಾಡಿ, ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್, ತಾಳ ವಿಜಯ ಕುಮಾರ್, ಹರಿದಾಸ್ ಎಸ್.ಪಿ […]










