Justice for Saujanya…… ಸೌಜನ್ಯಾಳ ನ್ಯಾಯಕ್ಕಾಗಿ ‘ನೋಟಾ’ ಜಾಗೃತಿ ಅಭಿಯಾನ: ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ (NOTA awareness campaign for Justice for Saujanya : Timarodi statement in Udupi)
ಸೌಜನ್ಯಾಳ ನ್ಯಾಯಕ್ಕಾಗಿ ‘ನೋಟಾ’ ಜಾಗೃತಿ ಅಭಿಯಾನ: ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ (Udupi) ಉಡುಪಿ: ಉಜಿರೆಯ ಎಸ್ ಡಿಎಂ ಕಾಲೇಜಿನ 17 ವರ್ಷದ ಹೆಣ್ಣುಮಗಳು ಸೌಜನ್ಯ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆಯಾಗಿ 11 ವರ್ಷಗಳು ಕಳೆದಿದ್ದು, ಯಾವ ಪಕ್ಷದ ನಾಯಕರೂ ಇದಕ್ಕೆ ಸ್ಪಂಧಿಸಿಲ್ಲವಾದ್ದರಿಂದ ನೋಟ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಹೇಳಿದ್ದಾರೆ. ಅವರು ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸೌಜನ್ಯಳನ್ನು ಸಾಮೂಹಿಕ […]






