Tag: UDUPI SP DR ARUN KUMAR

ಅಪರಾಧ

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri: Case registered against railway employee who beat up two boys on charges of stealing iron clips near Palimaru railway tracks)

ಪಡುಬಿದ್ರಿ: ಪಲಿಮಾರು ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್ ಹೆಕ್ಕಿದ ಆರೋಪ: ಬಾಲಕರಿಬ್ಬರಿಗೆ ಥಳಿಸಿದ ರೈಲ್ವೆ ನೌಕರನ ಮೇಲೆ ಪ್ರಕರಣ ದಾಖಲು (Padubidri) ಪಡುಬಿದ್ರಿ, ಫೆ.17: ಪಲಿಮಾರು ಅವರಾಲಿನಲ್ಲಿ ರೈಲು ಹಳಿಯ ಬಳಿ ಕಬ್ಬಿಣದ ಕ್ಲಿಪ್‌ ಹೆಕ್ಕಿದ ಆರೋಪದಲ್ಲಿ ಶಾಲಾ ಬಾಲಕರಿಬ್ಬರಿಗೆ ಹಲ್ಲೆ ನಡೆಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿರುವ ಕೊಂಕಣ ರೈಲ್ವೇ ನೌಕರನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನೋರ್ವನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಈ ಕುರಿತು ಪೊಲೀಸರಿಗೆ […]

ಅಪರಾಧ

ಪಡುಬಿದ್ರಿ : ಬೈಕ್ ಕಳವು ಪ್ರಕರಣ, ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ (Padubidri: Bike theft case, two inter-district bike thieves arrested)

ಪಡುಬಿದ್ರಿ : ಬೈಕ್ ಕಳವು ಪ್ರಕರಣ, ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರ ಬಂಧನ (Padubidri) ಪಡುಬಿದ್ರಿ : ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.  ಬoಧಿತರನ್ನು ಶಿವಮೊಗ್ಗದ ಸೂಳೆಬೈಲು ನಿವಾಸಿ ಮೊಹಮದ್ ರುಹಾನ್, ಶಿವಮೊಗ್ಗದ ಗೋಪಾಲ ನಿವಾಸಿ ತಾಜುದ್ದೀನ್ ಪಿ ಕೆ ಎಂದು ಗುರುತಿಸಲಾಗಿದೆ.  2025ರ ಜನವರಿ 21 ರಂದು ರಾತ್ರಿ ಕಾರ್ಕಳ ತಾಲೂಕಿನ ಮುಂಡ್ಕೂರಿನಲ್ಲಿ ಘಟನೆ ನಡೆದಿತ್ತು. ಪರೀಕ್ಷಿತ್ ಶೆಟ್ಟಿ ಎಂಬವರು ಪಡುಬಿದ್ರಿ ಪೇಟೆಯಲ್ಲಿ ತನ್ನ ಬುಲೆಟ್ […]

social service ಮನೋರಂಜನೆ

ಉಡುಪಿ : “ಬೇಟಿ ಬಚಾವೊ ಬೇಟಿ ಪಡಾವೊ” ಬೀದಿ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ (Udupi: District Collector drives “Beti Bachao Beti Padao” street play)

ಉಡುಪಿ : “ಬೇಟಿ ಬಚಾವೊ ಬೇಟಿ ಪಡಾವೊ” ಬೀದಿ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಚಾಲನೆ (Udupi) ಉಡುಪಿ: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೊ ಯೋಜನೆಯ ಕುರಿತು ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.  ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಅರುಣ್ ಕೆ ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ […]

help Uncategorised ವಿಡಿಯೋ

  ಉಡುಪಿ : ತೊಂಬಟ್ಟುವಿನ ನಕ್ಸಲ್ ಲಕ್ಷ್ಮೀ, ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿ (Udupi: Naxal Lakshmi of Tombattu surrenders at Udupi SP office)

ಉಡುಪಿ : ತೊಂಬಟ್ಟುವಿನ ನಕ್ಸಲ್ ಲಕ್ಷ್ಮೀ, ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗತಿ (Udupi) ಉಡುಪಿ: ನಕ್ಸಲ್‌ ಚಟುವಟಿಕೆಯಲ್ಲಿ  ತೊಡಗಿಸಿಕೊಂಡು ಬಳಿಕ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಎಸ್ಪಿ ಕಚೇರಿಯಲ್ಲಿ ಶರಣಾಗಿದ್ದಾರೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರು ಇದ್ದರು. ಎಸ್ ಪಿ ಡಾ. ಕೆ ಅರುಣ್, ಹೆಚ್ಚುವರಿ […]

PROBLEMS

ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ (Frequent accidents in Uchila: All religions appeal for collective prayers to God)

ಉಚ್ಚಿಲದಲ್ಲಿ ನಿರಂತರ ಅಪಘಾತ : ಸರ್ವಧರ್ಮ ದೇವರಿಗೆ ಸಾಮೂಹಿಕ ಪ್ರಾರ್ಥನೆ (Uchila) ಉಚ್ಚಿಲ: ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪರಿಸರದಲ್ಲಿ ನಿತ್ಯ ನಿರಂತರ ಅಪಘಾತಗಳು ಸಂಭವಿಸುತ್ತಿದ್ದು, ಉಚ್ಚಿಲದ ಮಹಾಲಿಂಗೇಶ್ವರ ದೇವಸ್ಥಾನ, ಉಚ್ಚಿಲ ಭಾಸ್ಕರ ನಗರದ ಜುಮ್ಮಾ ಮಸೀದಿ ಮತ್ತು ಉಚ್ಚಿಲದ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಉಚ್ಚಿಲ ಹೆದ್ದಾರಿಯಲ್ಲಿ ಅಪಘಾತದಿಂದಾಗಿ ರಕ್ತದ ಒಕುಳಿಯೇ ಹರಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೂರಕ್ಕೂ ಅಧಿಕ ಜನರು ದುರ್ಮರಣ ಹೊಂದಿದ್ದು, ಅದಕ್ಕಿಂತಲೂ ಮೂರು ಪಟ್ಟು ಜನರು ಗಾಯಗೊಂಡಿದ್ದಾರೆ. ಹೆದ್ದಾರಿ […]

PROBLEMS ಅಪರಾಧ ರಾಜಕೀಯ

ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ (Bomb email threat to Sharada Residency School Udupi)

ಉಡುಪಿ : ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ಗೆ ಬಾಂಬ್ ಈಮೇಲ್ ಬೆದರಿಕೆ  ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ, ಪೊಲೀಸರಿಂದ ತೀವ್ರ ತಪಾಸಣೆ (Udupi) ಉಡುಪಿ: ಉಡುಪಿ ನಗರದ ಕುಂಜಿಬೆಟ್ಟುವಿನ ಶಾರದಾ ರೆಸಿಡೆನ್ಸಿಯಲ್ ಶಾಲೆಗೆ ಬಾಂಬ್ ಬೆದರಿಕೆ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂಡ ಘಟನೆ ಇಂದು (ಸೋಮವಾರ) ಸಂಭವಿಸಿದೆ. ತಕ್ಷಣ ಶಾಲಾಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು,  ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ಕೈಗೊಂಡರು.  ಶಾಲೆಯ ಇಮೇಲ್‌ಗೆ ಬಾಂಬ್ ಸ್ಪೋಟದ ಸಂದೇಶ ಬಂದ ತಕ್ಷಣ ಶಾಲೆಯವರು […]

ಅಪರಾಧ

ಪಡುಬಿದ್ರಿ : ಪೊಲೀಸರಿಂದ 27 ಕೆಜಿ 970 ಗ್ರಾಂ ತೂಕದ 16.62,804 ರೂ. ಮೌಲ್ಯದ ಗಾಂಜಾ ನಾಶ (Padubidri : Police destroy 27 kg 970 grams of ganja worth Rs. 16,62,804)

ಪಡುಬಿದ್ರಿ : ಪೊಲೀಸರಿಂದ 27 ಕೆಜಿ 970 ಗ್ರಾಂ ತೂಕದ 16.62,804 ರೂ. ಮೌಲ್ಯದ ಗಾಂಜಾ ನಾಶ (Padubidri) ಪಡುಬಿದ್ರಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 27 ಕೆಜಿ 970 ಗ್ರಾಂ 120 ಮಿಲಿಗ್ರಾಂ ತೂಕದ ಅಂದಾಜು 16.62,804 ರೂ. ಬೆಲೆಯ ಗಾಂಜಾವನ್ನು ನಾಶಪಡಿಸಲಾಯಿತು. ನಂದಿಕೂರಿನ ಮೆ. ಆಯುಷ್ ಎನ್‌ವಿರೋಟೆಕ್ ಪ್ರೈ. ಲಿ.,  ಎಂಬಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ […]

ಅಪರಾಧ

ಯಕ್ಷಗಾನ ಕಲಾವಿದನಿಗೆ ಅಮಾನುಷ ಹಲ್ಲೆ: ಖಾಲಿ ಬಾಂಡ್‌ ಪೇಪರ್‌ಗೆ ಬಲಾತ್ಕಾರದಿಂದ ಸಹಿ ಪಡೆದ ಆರೋಪಿಗಳು (Yakshagana artist brutally attacked: Accused forcefully obtained signature on blank bond paper)

ಯಕ್ಷಗಾನ ಕಲಾವಿದನಿಗೆ ಅಮಾನುಷ ಹಲ್ಲೆ: ಖಾಲಿ ಬಾಂಡ್‌ ಪೇಪರ್‌ಗೆ ಬಲಾತ್ಕಾರದಿಂದ ಸಹಿ ಪಡೆದ ಆರೋಪಿಗಳು (Padubidri) ಪಡುಬಿದ್ರಿ : ನಿಗದಿತ ಸಮಯಕ್ಕೆ ಸಾಲ ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಸಾಲ ನೀಡಿದಾತ ಸಾಲ ಪಡೆದ ವ್ಯಕ್ತಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿ, ಅಮಾನುಷವಾಗಿ ಹಲ್ಲೆ ನಡೆಸಿ, ಖಾಲಿ ಬಾಂಡ್‌ ಪೇಪರ್‌ಗೆ ಬಲಾತ್ಕಾರದಿಂದ ಸಹಿ ಪಡೆದ ಘಟನೆ ಪಡುಬಿದ್ರಿಯಲ್ಲಿ ಘಟಿಸಿದೆ. ಯಕ್ಷಗಾನ ಕಲಾವಿದ ನಿತಿನ್‌ರವರು ಆರೋಪಿ ಸಚಿನ್‌ ರಿಂದ 2020 ನೇ ಇಸವಿಯಲ್ಲಿ ಬಡ್ಡಿಗೆ ಸಾಲ ಪಡೆದುಕೊಂಡು ಅಸಲು ಹಾಗೂ […]

ಅಪಘಾತ

ಉಡುಪಿ : ಕಿನ್ನಿಮೂಲ್ಕಿ ರಾಹೆ 66ರಲ್ಲಿ ಮಗುಚಿ ಬಿದ್ದ ಗ್ಯಾಸ್‌ ಟ್ಯಾಂಕರ್ – ಸ್ಥಳೀಯರಲ್ಲಿ ಆತಂಕ (Udupi: Gas tanker overturns on Kinnimulki Road 66 – locals worried

ಉಡುಪಿ : ಕಿನ್ನಿಮೂಲ್ಕಿ ರಾಹೆ 66ರಲ್ಲಿ ಮಗುಚಿ ಬಿದ್ದ ಗ್ಯಾಸ್‌ ಟ್ಯಾಂಕರ್ – ಸ್ಥಳೀಯರಲ್ಲಿ ಆತಂಕ (Udupi) ಉಡುಪಿ: ಉಡುಪಿಯ ಕಿನ್ನಿಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಬೆಳ್ಳಂಬೆಳಿಗ್ಗೆ ಗ್ಯಾಸ್‌ ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಮುಗುಚಿ ಬಿದ್ದು, ಅನಿಲ ಸೋರಿಕೆ ಉಂಟಾಗಿ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.  ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳ ಆಗಮಿಸಿ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಉಡುಪಿ ಜಿಲ್ಲಾ ಪೋಲಿಸರು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

PROBLEMS ಅಪಘಾತ

ಉಚ್ಚಿಲ : ಪಾದಚಾರಿಗೆ ಬಸ್ಸು ಡಿಕ್ಕಿ ; ಛಿದ್ರಗೊಂಡ ಮೃತದೇಹ (Uchila: Vehicle collided with a pedestrian;  Dead body in mutilated state)

ಉಚ್ಚಿಲ : ಪಾದಚಾರಿಗೆ ಬಸ್ಸು ಡಿಕ್ಕಿ ; ಛಿದ್ರಗೊಂಡ ಮೃತದೇಹ ಅಪಘಾತ ವಲಯ ಆಗಿರುವ ಉಚ್ಚಿಲ ರಾಹೆ 66  (Uchila) ಉಚ್ಚಿಲ : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಬಳಿ ಪಾದಚಾರಿಯೋರ್ವನಿಗೆ ಬಸ್ಸು ಡಿಕ್ಕಿಯಾಗಿ ರಸ್ತೆಗೆ ಎಸೆಯಲ್ಪಟ್ಟು ಆತನ ಮೇಲೆ ಇತರ ವಾಹನಗಳು ಸಂಚರಿಸಿ ಮೃತ ದೇಹವು ಛಿದ್ರ ಸ್ಥಿತಿಯಲ್ಲಿದ್ದ ಘಟನೆ ಮಂಗಳವಾರ ಬೆಳಗಿನ ಜಾವ ಘಟಿಸಿದೆ.  ಮೃತರನ್ನು ಹಾವೇರಿ ಮೂಲದ ಮಂಜುನಾಥ್ (55) ಎಂದು ಗುರುತಿಸಲಾಗಿದೆ.  ಮೃತದೇಹದ ಛಿದ್ರವಾಗಿದ್ದು, ಅಂಗಿಯ ಕಿಸೆಯಲ್ಲಿ ದೊರೆತ ದೂರವಾಣಿ […]

eMedia Kannada  @2025. All Rights Reserved.