Tag: UDUPI SP DR ARUN KUMAR

Crime

ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಅದೇಶ (Greater emphasis on tourist safety: District Collector orders)

ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾಧಿಕಾರಿ ಅದೇಶ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಕ್ಕಾಗಿ ನಡೆದ ಸಭೆ  (Udupi) ಉಡುಪಿ: ಉಡುಪಿ ಜಿಲ್ಲೆಯ ಕಡಲ ತೀರಗಳು ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಟ್ಟಿನಲ್ಲಿ ಸಭೆಯನ್ನು ನಡೆಸಿ, ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.     ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು […]

PROBLEMS ಅಪರಾಧ

ಉಡುಪಿ : ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ. ಹರಿರಾಮ್ ಶಂಕರ್ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ (Udupi: Strict action against communal incitement, illegal activities. Hariram Shankar assumes charge as new SP)

ಉಡುಪಿ : ಕೋಮು ಪ್ರಚೋದನೆ, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ. ಹರಿರಾಮ್ ಶಂಕರ್ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ (Udupi) ಉಡುಪಿ: ಉಡುಪಿ ಜಿಲ್ಲೆಯ ನೂತನ ಎಸ್ಪಿ ಆಗಿ ಹರಿರಾಮ್ ಶಂಕರ್ ಅವರು ಅಧಿಕಾರ ಸ್ವೀಕರಿಸಿದರು. ಬನ್ನಂಜೆ ಎಸ್ಪಿ ಕಚೇರಿಯಲ್ಲಿ ನಿರ್ಗಮಿತ ಎಸ್ಪಿ ಡಾ. ಅರುಣ್ ಕುಮಾರ್ ಅವರು ನೂತನ ಎಸ್ಪಿಗೆ ಅಧಿಕಾರ ಹಸ್ತಾಂತರಿಸಿದರು.  ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಎಸ್ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲೆಯ ಜನತೆ ಕೋಮು ಪ್ರಚೋದನೆಗೆ ಅವಕಾಶ ನೀಡಬಾರದು. ಕೋಮು […]

ಅಪರಾಧ

ಉಡುಪಿ : ಗಾಂಜಾ ಮಾರಾಟ ಮಾಡುತ್ತಿದ್ದ ಬಿಹಾರದ ಆರೋಪಿಯ ಬಂಧನ, ಗಾಂಜಾ ವಶ (Udupi: Bihar accused arrested for selling ganja, ganja seized)

ಉಡುಪಿ : ಗಾಂಜಾ ಮಾರಾಟ ಮಾಡುತ್ತಿದ್ದ ಬಿಹಾರದ ಆರೋಪಿಯ ಬಂಧನ, ಗಾಂಜಾ ವಶ (Udupi) ಉಡುಪಿ : ಉಡುಪಿಯ ಡಯಾನಾ ಟಾಕೀಸ್‌ ರಸ್ತೆಯ ಕ್ರಾಸ್‌ ಬಳಿಯ  ಸಾರ್ವಜನಿಕ ಸ್ಥಳದಲ್ಲಿ  ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ಬ್ರಹಂದೇವ್ ಯಾದವ್(37) ಬಂಧಿತ ಆರೋಪಿಯಾಗಿದ್ದು, ಬಿಹಾರ ರಾಜ್ಯದವನಾಗಿದ್ದಾನೆ. ಬಂಧಿತ ಆರೋಪಿಯಿಂದ 690 ಗ್ರಾಂ ಗಾಂಜಾ, ಮೊಬೈಲ್ ಪೋನ್, ನಗದು  ಮತ್ತು ಇತರೇ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ  ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 20/2025 ಕಲಂ: […]

ನಿಧನ

ಇಹಲೋಕ ತ್ಯಜಿಸಿದ ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್ (Inspector Nanjappa N. of Kundapur Police Station passes away)

ಇಹಲೋಕ ತ್ಯಜಿಸಿದ ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್   (Kundapura) ಕುಂದಾಪುರ: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್. (59) ಮೃತಪಟ್ಟಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ನಂಜಪ್ಪ ಅವರು, ಕಳೆದ ಅಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ‌ ಪೊಲೀಸ್ ನಿರೀಕ್ಷಕಾರಾಗಿ ಸೇವೆ ಸಲ್ಲಿಸುತ್ತಿದ್ದರು.  ರಕ್ತದೊತ್ತಡದಿಂದ ಬಳಲುತ್ತಿದ್ದ ನಂಜಪ್ಪನವರು, ಸೋಮವಾರದಂದು ಕರ್ತವ್ಯದಲ್ಲಿರುವಾಗಲೇ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ‌ಪಡೆದರೂ, ‌ಅವರ ಆರೋಗ್ಯದಲ್ಲಿ ಯಾವುದೇ ಗಣನೀಯ ಚೇತರಿಕೆ ಕಂಡುಬಂದಿಲ್ಲ. […]

WAR - PAK

 ಪಾದೂರು ಐಎಸ್‌ ಪಿಆರ್‌ಎಲ್‌ ಕಚ್ಛ ತೈಲಾ ಸಂಗ್ರಹಾಗಾರದ ಮೇಲೆ  ಡ್ರೋನ್ ದಾಳಿ! ರಿಯಲ್ ಅಲ್ಲ….ಇದು ಅಣಕು ಕಾರ್ಯಾಚರಣೆ…..(Drone attack on Padur ISPRL crude oil storage facility! Not real….this is a mock operation…..)

ಪಾದೂರು ಐಎಸ್‌ ಪಿಆರ್‌ಎಲ್‌ ಕಚ್ಛ ತೈಲಾ ಸಂಗ್ರಹಾಗಾರದ ಮೇಲೆ  ಡ್ರೋನ್ ದಾಳಿ! ರಿಯಲ್ ಅಲ್ಲ….ಇದು ಅಣಕು ಕಾರ್ಯಾಚರಣೆ…..  (Kaup) ಕಾಪು: ಕಾಪು ಬಳಿಯ ಪಾದೂರು  ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐ.ಎಸ್.ಪಿ.ಆರ್.ಎಲ್) ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿಯಾದ ಹಿನ್ನೆಲೆಯಲ್ಲಿ, ಕಂಪನಿ ಮುಂಭಾಗದ ಹೊರಭಾಗದಲ್ಲಿ ಹಾಗೂ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಸೈರನ್ ಮೊಳಗಿ ಎಚ್ಚರಿಕೆ ಗಂಟೆ ಬಾರಿಸಲಾಗಿ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್  ಕಂಟ್ರೋಲ್ ರೂಂ ಗೆ ಮಾಹಿತಿ ನೀಡಲಾಯಿತು. ಐ.ಎಸ್.ಪಿ.ಆರ್.ಎಲ್ ನ ಬೆಂಕಿ ನಂದಕ […]

ಜಿಲ್ಲಾಡಳಿತ ರಾಜಕೀಯ

  ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Farmers should adopt new technologies and increase their income: Minister Lakshmi Hebbalkar)

  ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆದಾಯ ಹೆಚ್ಚಿಸಿಕೊಳ್ಳಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಕುಂದಾಪುರ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿದ ಸಚಿವೆ ಸಚಿವರು   (Kundapura) ಕುಂದಾಪುರ : ರೈತರು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಹೆಚ್ಚು ಆದಾಯ ಗಳಿಸುವಂತಾಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಕುಂದಾಪುರ ರೈತ ಸಂಪರ್ಕ ಕೇಂದ್ರ […]

PROBLEMS ವಿಡಿಯೋ

ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila: DC team inspects highway chaos)

ಉಚ್ಚಿಲ : ಹೆದ್ದಾರಿ ಅವ್ಯವಸ್ಥೆ ಪರಿಶೀಲಿಸಿದ ಡಿಸಿ ತಂಡ (Uchila) ಉಚ್ಚಿಲ : ಅವ್ಯವಸ್ಥೆಗಳ ಕುರಿತಾಗಿ ಮಳೆಗಾಲದ ಮುಂಚಿತವಾಗಿ ಕೈಗೊಳ್ಳಬೇಕಾದ ಅಗತ್ಯ ಕಾಮಗಾರಿಗಳ ಬಗೆಗೆ ಕಾಪು ತಾ. ತಹಶೀಲ್ದಾರ್ ನೀಡಿದ್ದ ವರದಿಗಳ ಪುನರ್ ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿ ಅವರು  ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿಯಿತ್ತರು.  ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರೊಂದಿಗೆ ಜಿ. ಪಂ. ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಎಸ್‌ಪಿ ಡಾ. ಅರುಣ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕ ಜಾಧವ್, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಮತ್ತಿತರರಿದ್ದರು.   ತಂಡವು […]

ಅಪರಾಧ

ಉಡುಪಿ: ತಡರಾತ್ರಿ ಆಟೋ ಚಾಲಕನ ಕೊಲೆ ಯತ್ನ – ಇಬ್ಬರ ಬಂಧನ (Udupi: Late night auto driver’s murder attempt – two arrested)

ಉಡುಪಿ: ತಡರಾತ್ರಿ ಆಟೋ ಚಾಲಕನ ಕೊಲೆ ಯತ್ನ – ಇಬ್ಬರ ಬಂಧನ (Hiriyadka) ಹಿರಿಯಡ್ಕ: ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಆಟೋ ಚಾಲಕ  ಅಬುಬಕ್ಕರ್‌ (50) ಎಂಬವರ ಕೊಲೆ ಯತ್ನ ನಡೆದಿದ್ದು, ಘಟನೆಗೆ ಸಂಬಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸಂದೇಶ್ (31), ಬೊಮ್ಮರ ಬೆಟ್ಟು ಹಿರಿಯಡಕ ಮತ್ತು ಸುಶಾಂತ್ (32) ಬಾಪೂಜಿ ಧರ್ಕಾಸ್, ಹಿರಿಯಡ್ಕ ಬಂಧಿತರು.  ಬಡಗಬೆಟ್ಟುವಿನ ಆಟೋ ಚಾಲಕ ಅಬುಬಕ್ಕರ್ ಪರಿಚಯದ ದಿನೇಶ್‌ ಎಂಬುವರು ದೂರವಾಣಿ ಕರೆಮಾಡಿ ಮದಗದಿಂದ ಆತ್ರಾಡಿಗೆ ಬಾಡಿಗೆ ಬರಲು ತಿಳಿಸಿದ್ದರು. […]

ಅಪರಾಧ

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ (Malpe : Dead body of newborn found in toilet – Udupi SP statement)

ಮಲ್ಪೆ: ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ- ಉಡುಪಿ ಎಸ್ಪಿ ಹೇಳಿಕೆ  (Udupi) ಉಡುಪಿ: ನವಜಾತ ಶಿಶುವಿನ ಮೃತದೇಹ ಮಲ್ಪೆಯ ಕಾಂಪ್ಲೆಕ್ಸ್ ವೊಂದರ ಶೌಚಾಲಯದಲ್ಲಿ ಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.  ಮಲ್ಪೆಯ ಜಾಮಿಯಾ ಮಸೀದಿಗೆ ಸೇರಿದ ಕಾಂಪ್ಲೆಕ್ಸ್ನ  ಶೌಚಾಲಯದಲ್ಲಿ ಈ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಉಡುಪಿ ಎಸ್ಪಿ ಡಾ.ಅರುಣ್ ಕೆ, ಈ ಮಗು ಸ್ಥಳೀಯರಾದ ಅಫ್ರೀನಾ ಎಂಬ ಯುವತಿಯದ್ದಾಗಿದೆ. ಏಳೂವರೆಯಿಂದ ಎಂಟು ತಿಂಗಳಲ್ಲಿ ಯುವತಿ ಅಬಾರ್ಶನ್ ಗೆ […]

ಅಪರಾಧ

 ಮಲ್ಪೆ : ಮಹಿಳೆಗೆ ಥಳಿತ ಪ್ರಕರಣ – ಬಂಜಾರ ಸಮುದಾಯದ ಆಕ್ರೋಶ (Malpe: A case of beating a woman – Banjara community’s outrage)

ಮಲ್ಪೆ : ಮಹಿಳೆಗೆ ಥಳಿತ ಪ್ರಕರಣ – ಬಂಜಾರ ಸಮುದಾಯದ ಆಕ್ರೋಶ (Udupi) ಉಡುಪಿ: ಪರಿಶಿಷ್ಟ ಜಾತಿಯ ಬಂಜಾರ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಥಳಿಸಿದ್ದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸಿದೆ. ಈ ಕೃತ್ಯ ಸಮಸ್ತ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು , ಈ ಕೃತ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದೆ.  ಮಾಧ್ಯಮದ ಜೊತೆ ಮಾತನಾಡಿದ ಬಂಜಾರ ಸಮುದಾಯದ ಮುಖಂಡ ಗಿರೀಶ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೇವಲ ಐದು ಜನರನ್ನು […]

eMedia Kannada  @2025. All Rights Reserved.