ಕ್ರೀಡೆ
ಉಡುಪಿ ಉಚ್ಚಿಲ 2026 : ದಸರಾ ಕುಸ್ತಿ ಪಂದ್ಯಾಕೂಟ-2026 (Udupi Uchila 2026 : Dussehra Wrestling Tournament-2026)
ಉಡುಪಿ ಉಚ್ಚಿಲ 2026 : ದಸರಾ ಕುಸ್ತಿ ಪಂದ್ಯಾಕೂಟ–2026 “ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್”, ಮಹಿಳಾ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ”ಪ್ರಶಸ್ತಿ (Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀದೇವಿಯ ಸನ್ನಿಧಿಯಲ್ಲಿ ಜರಗುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ 2026ರ ಸಲುವಾಗಿ ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳನ್ನು ಒಳಗೊಂಡ ಕುಸ್ತಿಪಟುಗಳಲ್ಲಿ ಕುಸ್ತಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪುರುಷರ ವಿಭಾಗದಲ್ಲಿ “ಉಚ್ಚಿಲ ದಸರಾ […]

