ಉಡುಪಿ: ದಶಕದ ಹಿಂದೆ ಕಾಣೆಯಾಗಿದ್ದ ವಿಶೇಷಚೇತನ ಬಾಲಕ ಪತ್ತೆ (Udupi: Specially-abled boy who went missing a decade ago found)
ಉಡುಪಿ: ದಶಕದ ಹಿಂದೆ ಕಾಣೆಯಾಗಿದ್ದ ವಿಶೇಷಚೇತನ ಬಾಲಕ ಪತ್ತೆ ಪೊಲೀಸರ ಅಭಿಯಾನಕ್ಕೆ ವ್ಯಾಪಕ ಪ್ರಶಂಸೆ (Udupi) ಉಡುಪಿ: ದಶಕದ ಹಿಂದೆ ಕಳೆದು ಹೋದ ಮಕ್ಕಳನ್ನು ಮತ್ತೆ ಹುಡುಕಿ ತರುವ ಉಡುಪಿ ಜಿಲ್ಲಾ ಪೊಲೀಸ್ ಅಭಿಯಾನಕ್ಕೆ ಸಾರ್ಥಕ ಫಲಿತಾಂಶ ಸಿಗುತ್ತಿದೆ. ಇತ್ತೀಚೆಗಷ್ಟೇ ಟೀನೇಜ್ ನಲ್ಲಿ ಮನೆ ಬಿಟ್ಟು ಹೋಗಿದ್ದ ಯುವಕನೊಬ್ಬ, ಬೆಂಗಳೂರಿನಲ್ಲಿ ಪತ್ತೆಯಾಗಿ ಕಾರ್ಕಳದ ಕುಟುಂಬ ಸೇರಿದ್ದ. ಇದೀಗ ವಿಶೇಷ ಚೇತನ ಮಗುವೊಂದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 2011 ರಲ್ಲಿ ಉಡುಪಿಯ ಕೃಷ್ಣಾನುಗ್ರಹ ದತ್ತು […]







