ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ(Dhwajarohana ceremony on the occasion of the chariot festival of Sri Janardhana Swami Temple, Yermal)
ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಡಿ. 20 (ಶನಿವಾರ) ಮಹಾರಥೋತ್ಸವ ನೆರವೇರಲಿದೆ (Yermal) ಎರ್ಮಾಳು : ಪುರಾಣ ಪ್ರಸಿದ್ಧಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸೋಮವಾರ ಬೆಳಿಗ್ಗೆ ನೆರವೇರಿತು. ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್ ರಾವ್, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು. ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ […]



