Tag: dr. g shankar

ಧಾರ್ಮಿಕ ವಿಡಿಯೋ

ಉಡುಪಿ – ಉಚ್ಚಿಲ ದಸರಾ 2024 : ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ (Udupi -Uchila Dasara 2024 ; Watering of Idols of Sharada Matha with Nava Durges)

ಉಡುಪಿ – ಉಚ್ಚಿಲ ದಸರಾ 2024 : ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ (Kaup) ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ (ರಿ.) ಉಚ್ಚಿಲ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ – ಉಚ್ಚಿಲ ದಸರಾ  2024 ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಸಹಿತ  ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ‌ ಕಾಪುವಿನ ಕಡಲ ಕಿನಾರೆಯಲ್ಲಿ ಶನಿವಾರ ತಡರಾತ್ರಿ ನಡೆಯಿತು.  ಮೆರವಣಿಗೆಯಲ್ಲಿ ಸಾಗಿ ಬಂದ ದೇವಿಯರ ವಿಗ್ರಹಗಳಿಗೆ ಕಾಪು […]

Uncategorised ಧಾರ್ಮಿಕ

ಉಡುಪಿ ಉಚ್ಚಿಲ ದಸರಾ 2024: ಪೇಜಾವರ ಶ್ರೀಗಳ ಭೇಟಿ (Pejavar Shree Visit Udupi -Uchila Dasara program)

ಕಲೆ ನಮ್ಮಲ್ಲಿ ಜೀವಂತವಾಗಿ ಉಳಿಯುವಲ್ಲಿ ಮಹಾ ಸಾಹಸ ಅಗತ್ಯ- ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Uchila) ಉಚ್ಚಿಲ ; ಮೊಗವೀರ ಮಹಾಜನ ಸಂಘ ಸಂಚಾಲಿತ ಉಡುಪಿ ಉಚ್ಚಿಲ ದಸರಾ 2024ಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸೋಮವಾರ ಸಂಜೆ ಭೇಟಿ ನೀಡಿ, ಆಶೀರ್ವಚನ ನೀಡಿದರು. ಅವರು ತಮ್ಮ ಆಶೀರ್ವಚನದಲ್ಲಿ, ಉಚ್ಚಿಲ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ನಾಡಹಬ್ಬ ನಡೆಯುತ್ತಿದೆ. ಇಂತಹ ನಾಡಹಬ್ಬವನ್ನು ನಾಡಿನ ಜನತೆಗೆ ಒದಗಿಸುವಂತಹ ನಾಡೋಜ ಡಾ.ಜಿ. ಶಂಕರ್ ಮುಂದಾಳತ್ವದ ಉಡುಪಿ ಉಚ್ಚಿಲ ದಸರಾ ಮತ್ತಷ್ಟು […]

ಧಾರ್ಮಿಕ ವಿಡಿಯೋ

ಉಡುಪಿ – ಉಚ್ಚಿಲ ದಸರಾ 2024 ಸಾಮೂಹಿಕ ಕುಣಿತ ಭಜನೆ: (Udupi – Uchila Dasara Kunitha Bhajana)

ಉಡುಪಿ – ಉಚ್ಚಿಲ ದಸರಾ 2024 ಸಾಮೂಹಿಕ ಕುಣಿತ ಭಜನೆ  (Uchila) ಉಚ್ಚಿಲ: ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಮಹಾಲಕ್ಷ್ಮೀ ದೇವಸ್ಥಾನ ದಲ್ಲಿ ಉಡುಪಿ- ಉಚ್ಚಿಲ ದಸರಾ -2024 ರ ಪ್ರಯುಕ್ತ ಉಡುಪಿ ದ.ಕ ಜಿಲ್ಲೆಯ ೫೦ ಕುಣಿತ ಭಜನಾ ತಂಡಗಳಿಂದ ಏಕಕಾಲದಲ್ಲಿ ಶ್ರೀ ಕ್ಷೇತ್ರದ ರಥಬೀದಿಯ ಸುತ್ತ ಸಾಮೂಹಿಕ ಕುಣಿತ ಭಜನೆ  ನಡೆಯಿತು. ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದ ಸುತ್ತ ಏಕಕಾಲದಲ್ಲಿ ನಡೆದ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ […]

ಧಾರ್ಮಿಕ ವಿಡಿಯೋ

ಉಡುಪಿ – ಉಚ್ಚಿಲ ದಸರಾ 2024 : ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಕಾರ್ಯಕ್ರಮ (Udupi- Uchila Dasara 2024 : Dandiya, Garbha Dance program)

ಉಡುಪಿ – ಉಚ್ಚಿಲ ದಸರಾ 2024 : ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಕಾರ್ಯಕ್ರಮ  “ನಲಿದು ಸಂಭ್ರಮಿಸಿದ ಕರಾವಳಿಯ ಜನತೆ”    (Uchila) ಉಚ್ಚಿಲ ಅ. 7 : ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗ ಮತ್ತು ಸಹೃದಯಿ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಜರಗುತ್ತಿರುವ ಉಡುಪಿ ಉಚ್ಚಿಲ ದಸರಾ 2024ರ ಪ್ರಯುಕ್ತ ರವಿವಾರ ರಾತ್ರಿ ಸಾರ್ವಜನಿಕರಿಗಾಗಿ ದಾಂಡಿಯಾ ಮತ್ತು ಗರ್ಭಾ ನೃತ್ಯ ಕಾರ್ಯಕ್ರಮ ನಡೆಯಿತು.  ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಸುಮಧುರ ಸಂಗೀತದೊಂದಿಗೆ […]

ಧಾರ್ಮಿಕ

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ

ಮಾ.23-28: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ  ಶ್ರೀಮನ್ಮಹಾರಥೋತ್ಸವ (ಚಿತ್ರ ಕೃಪೆ: ಸಚಿನ್‌ ಉಚ್ಚಿಲ) (Uchila) ಉಚ್ಚಿಲ: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೆ ಒಳಪಟ್ಟ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಶ್ರೀಮನ್ಮಹಾರಥೋತ್ಸವವು ಮಾರ್ಚ್ 23-28ರವರೆಗೆ ವಿವಿಧ ಪೂಜಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿದ್ಯುಕ್ತವಾಗಿ ಶ್ರೀ ಸನ್ನಿದಿಯಲ್ಲಿ ಸಂಪನ್ನಗೊಳ್ಳಲಿದೆ. ಮಾರ್ಚ್ 26 ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾಲಕ್ಷ್ಮೀ ರಥಾರೋಹಣ, ಮಧ್ಯಾಹ್ನ 12-30ರಿಂದ 4 ಗಂಟೆವರೆಗೆ ಮಹಾ ಅನ್ನ ಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ […]

ಧಾರ್ಮಿಕ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Uchila Sri Mahalaxmi Temple Dhvajarohana)

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ (Uchila) ಉಚ್ಚಿಲ : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.   ದೇವಳದ ರಥೋತ್ಸವ ಕಾರ್ಯಕ್ರಮ ಶನಿವಾರದಿಂದ ಮುಂದಿನ ಶುಕ್ರವಾರದವರೆಗೆ ನೆರವೇರಲಿದೆ. ದೇವಸ್ಥಾನದ ತಂತ್ರಿವರ್ಯರಾದ ವೇದಮೂರ್ತಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಯವರ ಪೌರೋಹಿತ್ಯದಲ್ಲಿ, ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯ ಮತ್ತು ಕೆವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ ಋತ್ವಿಜರ ಉಪಸ್ಥಿತಿಯಲ್ಲಿ […]

ಕರಾವಳಿ ವಿಡಿಯೋ

(Uchila Dasara -2023) ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ  

ಉಚ್ಚಿಲ ದಸರಾ 2023ಕ್ಕೆ ತೆರೆ: ಕಾಪು ಕಡಲಲ್ಲಿ ದಶ ಮೂರ್ತಿಗಳ ಜಲಸ್ಥಂಬನ   ಉಚ್ಚಿಲ:  ದ.ಕ.ಮೊಗವೀರ ಮಹಾಜನ ಸಂಘದ (Mogveera Mahajana Sangha) ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ (Uchila Shree Mahalaxmi Temple) ನವರಾತ್ರಿ ಪ್ರಯಕ್ತ ನಡೆದ ಉಚ್ಚಿಲ ದಸರಾ-2023ರ ದಸರಾ  ದಿನದಂದು ಶೋಭಾಯಾತ್ರೆ ಮತ್ತು ದಶ ಮೂರ್ತಿಗಳ ವಿಸರ್ಜನೆ ಶಿಲ್ಪಾ ಗಂಗಾಧರ ಸುವರ್ಣ ಮಾಲಿಕತ್ವದ‌ ಕಾಪುವಿನ ದಿ ಓಶನ್‌ ಬೀಚ್ ರಿಸಾರ್ಟ್‌ (The Ocen Beach Resort Kaup) ಬಳಿಯ ಸಮುದ್ರದಲ್ಲಿ ಬುಧವಾರ […]

ಕರಾವಳಿ ಮನೋರಂಜನೆ ವಿಡಿಯೋ

(Uchila Dasara 2023) ಉಚ್ಚಿಲ ದಸರಾ 2023: ತಾಸೆ ಶಬ್ದಕ್ಕೆ ಹೆಜ್ಜೆ ಹಾಕಿದ ನಾಡೋಜಾ ಜಿ. ಶಂಕರ್‌ (Nadoja Dr. G Shankar), ಶಾಸಕ ಯಶ್ಪಾಲ್‌ ಸುವರ್ಣ (Udupi Mla Yashpal Suvarna)

ಉಚ್ಚಿಲ ದಸರಾ 2023: ತಾಸೆ ಶಬ್ದಕ್ಕೆ ಹೆಜ್ಜೆ ಹಾಕಿದ ನಾಡೋಜಾ ಜಿ. ಶಂಕರ್‌, ಶಾಸಕ ಯಶ್ಪಾಲ್‌ ಸುವರ್ಣ ಉಡುಪಿ\ ಉಚ್ಚಿಲ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ದಸರಾ ೨೦೨೩ ರ ಪ್ರಯುಕ್ತ ಪೊಣ್ಣು ಪಿಲಿ ನಡಿಕೆ ಸ್ಪರ್ಧೆಯಲ್ಲಿ ಮೊಗವೀರ ಮುಂದಾಳು  ನಾಡೋಜಾ ಜಿ. ಶಂಕರ್‌, ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿಕೋಟ್ಯಾನ್‌ ಬೆಳ್ಳಂಪಳ್ಳಿ, ವಾಸುದೇವ ಸಾಲ್ಯಾನ್‌ ಸಹಿತ ಗಣ್ಯರು ವೇದಿಕೆಯಲ್ಲಿ ತಾಸೆಯ ಶಬ್ದಕ್ಕೆ […]

ಕರಾವಳಿ

(Uchila dasara 2023)ಉಚ್ಚಿಲ ದಸರಾ ೨೦೨೩ ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ.

ಉಚ್ಚಿಲ ದಸರಾ 2023 ಮೊಗವೀರ ಯುವ  ಸಂಘಟನೆಯಿಂದ ಅಬ್ಬರದ ಬಬ್ಬರ್ಯೆ ನಾಟಕ ಪ್ರದರ್ಶನ. (Udupi \ Uchila): ಮೊಗವೀರ ಮಹಾಜನ ಸಂಘ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ (uchila mahalaxmi temple) ಆಯೋಜನೆಯ ದ್ವಿತೀಯ ವರ್ಷದ ದಸರಾ 2023ರ ಪ್ರಯುಕ್ತ ದೇವಾಳದ ಶಾಲಿನಿ ಜಿ ಶಂಕರ್ ತೆರೆದ ಸಭಾಭವನದಲ್ಲಿ ಮೊಗವೀರ ಯುವ ಸಂಘಟನೆಯ (mogaveera yuva sanghatane) ಕಾರ್ಯಕರ್ತರಿಂದ ಅಬ್ಬರದ ಬಬ್ಬರ್ಯೆ (abbarada babbarye) ತುಳು ಕಿರು ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. ಈ ಸಂದರ್ಭ ಕ್ಷೇತ್ರದ […]

ಕರಾವಳಿ ವಿಡಿಯೋ

(uchila dasara 2023) ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಸಹಸ್ರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಸೇವೆ ಸಂಪನ್ನ

ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಸಹಸ್ರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಸೇವೆ ಸಂಪನ್ನ ಉಡುಪಿ\ ಉಚ್ಚಿಲ: ಉಚ್ಚಿಲ ದಸರಾ ೨೦೨೩ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ (uchila Shri mahalaxmi temple) ಶಾಲಿನಿ ಜಿ ಶಂಕರ್‌ ತೆರೆದ ಸಭಾ ಭವನದಲ್ಲಿ ಶುಕ್ರವಾರ ಸಂಜೆ ಸಹಸ್ರ ಸುಮಂಗಲೀಯರಿಂದ ಕುಂಕುಮಾರ್ಚನೆ ಸೇವೆ ಸಂಪನ್ನಗೊಂಡಿತು. ದೇವಳದ ಪ್ರಧಾನ ಅರ್ಚಕ ಶ್ರೀ ಕೆವಿ ರಾಘವೇಂದ್ರ ಉಪಾಧ್ಯಾಯರವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಕ್ಷೇತ್ರದ ಗೌರವ ಸಲಹೆಗಾರ ಜಿ ಶಂಕರ್, […]

eMedia Kannada  @2025. All Rights Reserved.