• Home  
  • ಧರ್ಮಸ್ಥಳ ಗ್ರಾ.ಯೋ. ಸೇವಾ ಪ್ರತಿನಿಧಿಯವರಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರ (Dharmasthala Gram Yojana Service Representative Skill Development Training Workshop)
- ವ್ಯವಹಾರ - ಸಂಘ, ಸಂಸ್ಥೆಗಳು

ಧರ್ಮಸ್ಥಳ ಗ್ರಾ.ಯೋ. ಸೇವಾ ಪ್ರತಿನಿಧಿಯವರಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರ (Dharmasthala Gram Yojana Service Representative Skill Development Training Workshop)

Share:  ಧರ್ಮಸ್ಥಳ ಗ್ರಾ.ಯೋ. ಸೇವಾ ಪ್ರತಿನಿಧಿಯವರಿಗೆ ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರ ಕಾಪು ತಾಲೂಕಿನ 40 ಸೇವಾ ಪ್ರತಿನಿಧಿಯವರಿಗೆ ತರಬೇತಿ (Udupi) ಉಡುಪಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪುವಿನ ಸೇವಾ ಪ್ರತಿನಿಧಿಯವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವು ಉಡುಪಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ ಸ್ವ ಸಹಾಯ ಕೇಂದ್ರದ ತರಬೇತಿ ಸಂಸ್ಥೆಯಲ್ಲಿ ನೆರವೇರಿತು.   ತರಬೇತಿಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ  ಆನಂದ ಸುವರ್ಣರವರು ಉದ್ಘಾಟಿಸಿದರು. ಈ […]

(Udupi) ಉಡುಪಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪುವಿನ ಸೇವಾ ಪ್ರತಿನಿಧಿಯವರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವು ಉಡುಪಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್‌ ಸ್ವ ಸಹಾಯ ಕೇಂದ್ರದ ತರಬೇತಿ ಸಂಸ್ಥೆಯಲ್ಲಿ ನೆರವೇರಿತು.

  ತರಬೇತಿಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ  ಆನಂದ ಸುವರ್ಣರವರು ಉದ್ಘಾಟಿಸಿದರು.

ಈ ಸಂದರ್ಭ ಬೆಳ್ತಂಗಡಿ ತರಬೇತಿ ಸಂಸ್ಥೆಯ ಪ್ರಾಂಶುಪಾಲ ರಮೇಶ್, ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಪ್ರಸನ್ನ, ವಸಂತ ದೇವಾಡಿಗ, ತರಬೇತಿ ಯಲ್ಲಿ ಪಾಲ್ಗೊಂಡು ಸೇವಾಪ್ರತಿನಿಧಿಯವರಿಗೆ   ತರಬೇತಿ ನೀಡಿದರು.

   ಶಿಬಿರದಲ್ಲಿ ಕಾಪು ತಾಲೂಕಿನ 40 ಸೇವಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.