ಮೂಡುಬೆಳ್ಳೆ ದೇಗುಲದಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾ ಕಾರ್ಯಕ್ರಮ (Sahasra Bilvarchana Puja program at Moodubelle temple)
ಮೂಡುಬೆಳ್ಳೆ ದೇಗುಲದಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾ ಕಾರ್ಯಕ್ರಮ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಬಿ ಸಿ ಟ್ರಸ್ಟ್ ಆಯೋಜನೆ (Modu Belle) ಮೂಡುಬೆಳ್ಳೆ : ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸೋಮವಾರ ಕಾಪು ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ್ ಬೆಳ್ಳೆ ಕಟ್ಟಿಂಗೇರಿ ಕಾರ್ಯಕ್ಷೇತ್ರ ಶಿರ್ವ ವಲಯದ ಆಯೋಜನೆಯಲ್ಲಿ ಸಹಸ್ರ ಬಿಲ್ವಾರ್ಚನಾ ಪೂಜಾಜ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭಾ […]




