Tag: adani founder president gautham adani

ಸನ್ಮಾನ, ಅಭಿನಂದನೆ

 ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ  ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ಪ್ರದಾನ (Adani Executive Director Kishore Alva conferred with “Mahatma Gandhi Sabarmati Sant” award)

ಅದಾನಿ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರಿಗೆ “ಮಹಾತ್ಮ ಗಾಂಧಿ ಸಬರಮತಿ ಸಂತ” ಪ್ರಶಸ್ತಿ ಪ್ರದಾನ ಪ್ರಶಸ್ತಿ ಪ್ರದಾನಿಸಿದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Udupi) ಉಡುಪಿ: ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಅಧ್ಯಕ್ಷ, ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಅಭಿವೃದ್ಧಿ ಮತ್ತು ಪ್ರೋತ್ಸಾಹಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಕಿಶೋರ್‌ ಆಳ್ವಾರವರಿಗೆ ಪ್ರತಿಷ್ಠಿತ “ಮಹಾತ್ಮ ಗಾಂಧಿ ಸಬರಮತಿ ಸಂತ”ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಕಿಶೋರ್ ಆಳ್ವರವರು, ಸನಾತನ ಫೌಂಡೇಶನ್‌ನ ಅಧ್ಯಕ್ಷ, ASSOCHEM […]

social service

ಅದಾನಿ ಫೌಂಡೇಶನ್ : ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ (Adani Foundation: Inauguration of renovated Palimaru Gram Panchayat office)

ಅದಾನಿ ಫೌಂಡೇಶನ್ : ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿ ಉದ್ಘಾಟನೆ ಉದ್ಘಾಟನೆ ನೆರವೇರಿಸಿದ ಅದಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಅಳ್ವಾ (Palimaru) ಪಲಿಮಾರು: ಅದಾನಿ ಪವರ್ ಲಿಮಿಟೆಡ್ – ಉಡುಪಿ ಥರ್ಮಲ್ ಪವರ್ ಪ್ಲಾಂಟ್ ಸಂಸ್ಥೆಯ ಸಿಎಸ್ಆರ್ ಘಟಕವಾದ ಅದಾನಿ ಫೌಂಡೇಶನ್ ಮೂಲಕ,   ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ರೂ. ೨೦ ಲಕ್ಷ   ವೆಚ್ಚದಲ್ಲಿ ನವೀಕರಿಸಲಾದ ಪಲಿಮಾರು ಗ್ರಾಮ ಪಂಚಾಯತ್ ಕಚೇರಿಯನ್ನು ಉದ್ಘಾಟಿಸಲಾಯಿತು.   ನವೀಕರಿಸಲಾದ ಕಚೇರಿ ಮೂಲ ಸೌಕರ‍್ಯ ಹಾಗೂ ಹೊಸದಾಗಿ ಅಳವಡಿಸಲಾದ ಫರ್ನೀಚರ್‌, […]

social service

ಅದಾನಿ ಫೌಂಡೇಷನ್: ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ ಕಾಮಗಾರಿ ಉದ್ಘಾಟನೆ (Adani Foundation: Inauguration of Rs. 17 lakhs of work in Bada Grama panchayat limits)

ಅದಾನಿ ಫೌಂಡೇಷನ್: ಬಡಾ ಗ್ರಾಪಂ ವ್ಯಾಪ್ತಿಯಲ್ಲಿ ರೂ. 17 ಲಕ್ಷದ ಕಾಮಗಾರಿ ಉದ್ಘಾಟನೆ   ನೂತನ ಮಾರುಕಟ್ಟೆ ಸಂಕೀರ್ಣ ಉದ್ಘಾಟಿಸಿದ  ಅದಾನಿ ಅಧ್ಯಕ್ಷ ಕಿಶೋರ್ ಆಳ್ವ (Uchila) ಉಚ್ಚಿಲ: ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ 1200 ಮೆಗಾ ವ್ಯಾಟ್‌ ಸಾಮರ್ಥ್ಯದ ಅದಾನಿ ಪವರ್ ಲಿಮಿಟೆಡ್ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕದ ಸಿಎಸ್‌ಆರ್ ನಿಧಿಯಿಂದ  ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ರೂ. 17 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮಾರುಕಟ್ಟೆ ಸಂಕೀರ್ಣವನ್ನು ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾದ […]

social service ವ್ಯವಹಾರ ಸಂಘ, ಸಂಸ್ಥೆಗಳು

ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್‌ ಸಂಪರ್ಕ ರಸ್ತೆಯ ಅನಾವರಣ (Paniyur – Padubidri railway station concrete connection road unveiled)

ಪಣಿಯೂರು – ಪಡುಬಿದ್ರಿ ರೈಲ್ವೆ ನಿಲ್ದಾಣದ ಕಾಂಕ್ರಿಟ್‌ ಸಂಪರ್ಕ ರಸ್ತೆಯ ಅನಾವರಣ ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ (Padubidri) ಪಡುಬಿದ್ರಿ : ಅದಾನಿ ಸಿಎಸ್‌ಆರ್ ರೂ. 20 ಲಕ್ಷ ಯೋಜನಾ ವೆಚ್ಚದಲ್ಲಿ ನೂತನವಾಗಿ ಕಾಂಕ್ರೆಟೀಕರಣಗೊಂಡ ಪಣಿಯೂರು-ಪಡುಬಿದ್ರಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನುಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಉದ್ಘಾಟಿಸಿದರು. ಇದೇ ಸಂದರ್ಭ ರೈಲ್ವೆ ನಿಲ್ದಾಣದವರೆಗೆ ಸುಮಾರು ೫೮೦ ಮೀಟರ್ ಉದ್ದದ ರೂ. 20 ಲಕ್ಷ ವೆಚ್ಚದ ರಸ್ತೆಯ ವಿಸ್ತರಣಾ […]

social service

ಅದಾನಿ ಫೌಂಡೇಶನ್‌ಸಿಎಸ್‌ಆರ್: ಪಡುಬಿದ್ರಿ ಗ್ರಾಪಂನಲ್ಲಿ ಸಭಾಂಗಣ ಉದ್ಘಾಟನೆ  (Adani Foundation CSR: Hall inaugurated in Padubidri Grampanchayat)

ಅದಾನಿ ಫೌಂಡೇಶನ್‌ಸಿಎಸ್‌ಆರ್: ಪಡುಬಿದ್ರಿ ಗ್ರಾಪಂನಲ್ಲಿ ಸಭಾಂಗಣ ಉದ್ಘಾಟನೆ     ಅದಾನಿ ಫೌಂಡೇಷನ್‌ಸ್ಥಾವರದ ನೆರೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮ : ಕಿಶೋರ್‌ಆಳ್ವಾ  (Padubidri) ಪಡುಬಿದ್ರಿ: ಅದಾನಿ ಫೌಂಡೇಶನ್‌   ಸಂಸ್ಥೆಯು, ಅದಾನಿ ಪವರ್ ಲಿಮಿಟೆಡ್ – ಉಡುಪಿ ಟಿಪಿಪಿಯ ಸಿಎಸ್‌ಆರ್ ಅನುದಾನದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್‌ಕಛೇರಿಯ ಸಭಾಂಗಣವನ್ನು 21.84 ಲಕ್ಷ ವೆಚ್ಚದಲ್ಲಿ ನವೀಕರಿಸಿದ್ದು, ಇಂದು ಅದಾನಿ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವರವರು ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ವೈ. ಶಶಿಕಲಾ ಅವರು ಉದ್ಘಾಟಿಸಿದರು. […]

social service

ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ (Udupi: Adani Foundation organizes blood donation camp at Adani Power Plant)  

 ಉಡುಪಿ: ಅದಾನಿ ಫೌಂಡೇಶನ್ ಆಯೋಜನೆಯಲ್ಲಿ ಅದಾನಿ ಪವರ್ ಸ್ಥಾವರದಲ್ಲಿ ರಕ್ತದಾನ ಶಿಬಿರ    (Udupi) ಉಡುಪಿ : ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ಅದಾನಿ ಪವರ್ ಲಿಮಿಟೆಡ್, ಉಡುಪಿ ಟಿಪಿಪಿ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅದಾನಿ ಫೌಂಡೇಶನ್ ವತಿಯಿಂದ ಉಡುಪಿ ಟಿಪಿಪಿ ಸ್ಥಾವರದಲ್ಲಿ ಬೃಹತ್ ರಕ್ತದಾನ ಶಿಬಿರ ‘ಗೋ-ರೆಡ್‌ʼ ಶೀರ್ಷಿಕೆಯಡಿ  ನೆರವೇರಿತು. ಅದಾನಿ ಸಮೂಹದ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಗೌತಮ್ ಅದಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ  ಆಯೋಜಿಸಿದ ‘ಗೋ-ರೆಡ್’ರಕ್ತದಾನ ಶಿಬಿರವನ್ನು ಉಡುಪಿ ಜಿಲ್ಲಾ […]

eMedia Kannada  @2025. All Rights Reserved.