Tag: ASHOK RAJ YERMAL

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ (Yermal Sri Janardhana Temple Rathothsava)

ಎರ್ಮಾಳು ಶ್ರೀ ಜನಾರ್ಧನ ದೇವಸ್ಥಾನದ ವಾರ್ಷಿಕ ರಥೋತ್ಸವ ಸಾವಿರಾರು ಭಕ್ತಾಧಿಗಳ ಉಪಸ್ಥಿತಿ (Yermal) ಎರ್ಮಾಳು:  ಪುರಾಣ ಪ್ರಸಿದ್ಧ ಎರ್ಮಾಳು ಶ್ರೀ ಲಕ್ಷ್ಮಿ ಜನಾರ್ಧನ ದೇವಸ್ಥಾನದ ರಥೋತ್ಸವ ಶನಿವಾರ ವಿಜ್ರಂಭಣೆಯಿಂದ  ಸಂಪನ್ನಗೊಂಡಿತು.    ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್‌ ರಾವ್‌, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್‌ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.   ಮಧ್ಯಾಹ್ನ ರಥಾರೋಹಣ ನೆರವೇರಿತು. ಬಳಿಕ ಶ್ರೀಮತಿ ಮತ್ತು ಶ್ರೀ ಸುರೇಶ್‌ ಗೋಪಾಲ ಶೆಟ್ಟಿಯವರ ವತಿಯಿಂದ ನಡೆದ  ಸಾರ್ವಜನಿಕ […]

ಧಾರ್ಮಿಕ

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ(Dhwajarohana ceremony on the occasion of the chariot festival of Sri Janardhana Swami Temple, Yermal)

ಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಡಿ. 20 (ಶನಿವಾರ) ಮಹಾರಥೋತ್ಸವ ನೆರವೇರಲಿದೆ (Yermal) ಎರ್ಮಾಳು : ಪುರಾಣ ಪ್ರಸಿದ್ಧಎರ್ಮಾಳು ಶ್ರೀ ಜನಾರ್ದನ ಸ್ವಾಮೀ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸೋಮವಾರ ಬೆಳಿಗ್ಗೆ ನೆರವೇರಿತು. ದೇವಳದ ತಂತ್ರಿಗಳಾದ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಪವಿತ್ರಪಾಣಿ ವೈ ಪೂರ್ಣೇಶ್‌ ರಾವ್‌, ಅರ್ಚಕರುಗಳಾದ ಕೃಷ್ಣಮೂರ್ತಿ ಭಟ್‌ ಮತ್ತು ವಿಷ್ಣುಮೂರ್ತಿಉಪಾಧ್ಯಾಯರವರ ನೇತೃತ್ವದಲ್ಲಿ ಪೂಜಾ ವಿಧಿವಿದಾನಗಳು ಸಂಪನ್ನಗೊಂಡಿತು.      ಈ ಸಂದರ್ಭ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ […]

fastival ಪ್ರಚಲಿತ

ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ ಕಂಬಳ ಸಂಪನ್ನ (Yermal Tenka- Bada Kambala’s preliminary first Kudi)

ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ ಕಂಬಳ ಸಂಪನ್ನ  ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿ ಕಂಬಳವು ಗುರುವಾರ ಬೆಳಿಗ್ಗೆ  ಗಂಟೆಗೆ ಕಂಬಳ ಗದ್ದೆಯಲ್ಲಿ ನಡೆಯಿತು.   ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಲಾಗಿದೆ. ಹಿಂದೆ ಜೈನ ಮತದವರು […]

ಕ್ರೀಡೆ

ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ, ಸಾಂಕೇತಿಕ ಕುದಿ (Yermal Tenka- Bada Kambala’s preliminary first Kudi)

ನಾಳೆ ಡಿ 11 : ಎರ್ಮಾಳು ತೆಂಕ- ಬಡ ಕಂಬಳದ  ಪ್ರಥಮ ಸಾಂಕೇತಿಕ ಕುದಿ ಫೆ 28 ಕ್ಕೆ ಎರ್ಮಾಳು ತೆಂಕ- ಬಡ ಕಂಬಳ ನಿಗದಿ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪ್ರಥಮ ಸಾಂಕೇತಿಕ ಕುದಿಯು ನಾಳೆ ಡಿ. 11(ಗುರುವಾರ) ರಂದು ಕಂಬಳ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಹೇಳಿದ್ದಾರೆ.   ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ಈ ಬಾರಿ ಪ್ರಥಮಥವಾಗಿ […]

ಕ್ರೀಡೆ

ಎರ್ಮಾಳು ತೆಂಕ- ಬಡ ಕಂಬಳದ ಪೂರ್ವಭಾವಿ  ಪ್ರಥಮ ಸಭೆ (Yermal Tenka- Bada Kambala’s preliminary first meeting)

ಎರ್ಮಾಳು ತೆಂಕ- ಬಡ ಕಂಬಳದ ಪೂರ್ವಭಾವಿ  ಪ್ರಥಮ ಸಭೆ  ಅ. 22 ಕಂಬಳಕ್ಕೆ ಭೂಮಿ ಪೂಜೆ  (Yermal) ಎರ್ಮಾಳು : ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳದ ಪೂರ್ವಭಾವಿ  ಪ್ರಥಮ ಸಭೆಯು ಎರ್ಮಾಳು ಜನಾರ್ಧನ ದೇವಳದ ಆವರಣದಲ್ಲಿ ಭಾನುವಾರ ಜರಗಿತು.     ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಮಾತನಾಡಿ, ಬಡಗೊಟ್ಟು ಬಾಕ್ಯಾರು ಕಂಬಳಕ್ಕೆ ಮಾತ್ರ ಉಪಯೋಗಿಸಬಹುದಾದ 12ಎಕರೆ ಜಾಗದಲ್ಲಿ ನಾವು ಈ ಬಾರಿ ಪ್ರಥಮಥವಾಗಿ ಎರ್ಮಾಳು ತೆಂಕ- ಬಡ ಜೋಡುಕರೆ ಕಂಬಳಕ್ಕಾಗಿ ನಿಗದಿ ಪಡಿಸಿದ್ದೇವೆ. […]

eMedia Kannada  @2025. All Rights Reserved.