Tag: deepak k beera

ಶಾಲಾ ಕಾಲೇಜು

ಕಾರ್ನಾಡು ಸಿ ಎಸ್ ಐ ಶಾಲೆ : ಪರಿಸರ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ (Karnadu CSI School: Environment Day celebration, tree planting program and talent award)

ಕಾರ್ನಾಡು ಸಿ ಎಸ್ ಐ ಶಾಲೆ : ಪರಿಸರ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಯುವ ನ್ಯಾಯವಾದಿ ಕು. ಸಮೀಕ್ಷಾ ಭಾಸ್ಕರ ಹೆಗ್ಡೆ (Mulki) ಮುಲ್ಕಿ : ಲಯನ್ಸ್ ಕ್ಲಬ್ ಮುಲ್ಕಿ, ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆ ಮತ್ತು ಅರಣ್ಯ ಇಲಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ ಮತ್ತು ಪ್ರತಿಭಾ ಪುರಸ್ಕಾರವು ಕಾರ್ನಾಡು ಸಿ.ಎಸ್.ಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.   ಕಾರ್ಯಕ್ರಮವನ್ನು ಮುಲ್ಕಿಯ ಯುವ […]

fastival ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

 ಹೆಜಮಾಡಿಯಲ್ಲಿ ‘ಪರಿಕ್ರಮ’ ಕಾಪು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ (‘Parikrama’ Kaup Taluk Seventh Kannada Literary Conference inaugurated in Hejamady)

ಹೆಜಮಾಡಿಯಲ್ಲಿ ‘ಪರಿಕ್ರಮ‘ ಕಾಪು ತಾಲ್ಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಸಾಹಿತ್ಯ ಸಾಮಾಜಿಕ ಸಮಸ್ಯೆಗಳ  ಕನ್ನಡಿಯಾಗಬೇಕು : ಫಕೀರ್ ಮಹಮ್ಮದ್   (Hejamady) ಹೆಜಮಾಡಿ: ಸಾಹಿತ್ಯ ಸಾಮಾಜಿಕ ಸಮಸ್ಯೆಗಳ ಸುತ್ತ ಇರುವಂತಹ ಭೀಕರ ಪರಿಣಾಮಗಳತ್ತ ಗಮನ ಸೆಳೆಯುವಂತೆ ಜನರ ಮುಂದೆ ಇಡುವ ಕನ್ನಡಿಯಾಗಬೇಕು. ಜನರನ್ನು ಎಚ್ಚರಿಸಬೇಕು ಇದು ನನ್ನ ಸಾಹಿತ್ಯದ ಗುಣವಾಗಬೇಕು. ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆ ಎಂಬ ಭ್ರಮೆ ಇಲ್ಲ. ಅದು ಸಮಾಜ ಸುಧಾರಕನ ಕೆಲಸ. ಸಾಹಿತ್ಯ ಈ ನಿಟ್ಟಿನಲ್ಲಿ ಹಾದಿಯನ್ನು ತೋರಿಸುವ ಕೆಲಸವನ್ನು ಮಾಡುತ್ತದೆ […]

ಕರಾವಳಿ

ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ (Bannanje: Scolorship program from Narayana Guru Vidhyanidhi Trust)

ಬನ್ನಂಜೆ : ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ  (Udupi) ಉಡುಪಿ: ನಾರಾಯಣ ಗುರು ವಿದ್ಯಾನಿಧಿ  ಟ್ರಸ್ಟ್ ನ 2024ನೇ   ವಿದ್ಯಾರ್ಥಿ ವೇತನ ಕಾರ್ಯಕ್ರಮವು ಬನ್ನಂಜೆ ಬಿಲ್ಲವ ಸಂಘದ  ಶಿವಗಿರಿ ಸಭಾಭವನದಲ್ಲಿ‌ ಶನಿವಾರ ಸಂಜೆ ನಡೆಯಿತು.  ಕಾರ್ಯಕ್ರಮದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿದ   ಶಿಕ್ಷಕ  ದೀಪಕ್  ಕೆ ಬೀರಾ (Deepak K Beera)ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಜ್ಞಾನ‌ ಇದೆ. ಅದರೆ,  ಸಾಮಾಜಿಕ‌ ಜ್ಞಾನದ ಕೊರತೆ […]

eMedia Kannada  @2025. All Rights Reserved.