Tag: deviprasad shetty

ಕ್ರೀಡೆ ಸಂಘ, ಸಂಸ್ಥೆಗಳು

ಡಿ. 29 : ಪಡುಬಿದ್ರಿ ಬಂಟರ ಸಂಘದ ವತಿಯಿಂದ ಎಂ ಆರ್ ಜಿ ಟ್ರೋಫಿ 2024, ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ (Dec. 29 : MRG trophy 2024, Inter State Bunts Sports Fastival by Padubidri Bunts Sangha)

ಡಿ. 29 : ಪಡುಬಿದ್ರಿ ಬಂಟರ ಸಂಘದ ವತಿಯಿಂದ ಎಂ ಆರ್ ಜಿ ಟ್ರೋಫಿ 2024, ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ  (Padubidri) ಪಡುಬಿದ್ರಿ: ದೇಶಾದ್ಯಂತ ನೆಲೆಸಿರುವ ಬಂಟ ಸಮುದಾಯವನ್ನು ಒಗ್ಗೂಡಿಸಿ ಯುವ ಶಕ್ತಿಯ ಕ್ರೀಡಾ ಸ್ಫೂರ್ತಿಗೆ ಪ್ರೇರಣೆ ನೀಡಿ ಪ್ರೋತ್ಸಾಹಿಸುವ ನಿಟ್ಟಿನಿಂದ ಬಂಟರ ಭವನದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ದಿ. ರಮೇಶ ಮಹಾಬಲ ಶೆಟ್ಟಿ ಕ್ರೀಡಾಂಗಣದಲ್ಲಿ ಡಿ. 29 ರಂದು ಎಂ ಆರ್ ಜಿ ಟ್ರೋಫಿ 2024, ಅಂತ‌ರ್ ರಾಜ್ಯ ಬಂಟ ಕ್ರೀಡೋತ್ಸವ ಆಯೋಜಿಸಲಾಗಿದೆ […]

ತಂತ್ರಜ್ಞಾನ

ಅದಾನಿ ಪೌಂಡೇಷನ್ ನಿಂದ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನ  ಅಳವಡಿಕೆ ಯಶಸ್ವಿ:  ಐಕಳ ಕಂಬಳದಲ್ಲಿ   ಉದ್ಘಾಟನೆ.  (Modern Tecnology for “Kambala” by ADANI Foundation successful at Aikala Kambala)

ಅದಾನಿ ಪೌಂಡೇಷನ್ ನಿಂದ ಕಂಬಳ ಕ್ರೀಡೆಗೆ ಆಧುನಿಕ ತಂತ್ರಜ್ಞಾನ  ಅಳವಡಿಕೆ ಯಶಸ್ವಿ:  ಐಕಳ ಕಂಬಳದಲ್ಲಿ   ಉದ್ಘಾಟನೆ.  (Udupi) ಉಡುಪಿ: ಕರಾವಳಿ ಭಾಗದಲ್ಲಿ ಹಲವಾರು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಂಸ್ಥೆಯು ಕರಾವಳಿ ಪ್ರದೇಶದ ಗ್ರಾಮೀಣ ಕ್ರೀಡೆಯಾದ ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾ ಕಂಬಳ ಸಮಿತಿಗೆ ರೂ. ೧೦ ಲಕ್ಷ ಅನುದಾನ ನೀಡಿತ್ತು.  ಈ ಅನುದಾನಡಿಯಲ್ಲಿ ಕೋಣಗಳ ಓಟದ ಪ್ರಾರಂಭಿಕ ಹಂತದಲ್ಲಿ ನೂತನ ತಂತ್ರಜ್ಞಾನದ ಸ್ವಯಂಚಾಲಿತ ಸಮಯ ಗೇಟ್ […]

ಪ್ರಚಲಿತ ಶಾಲಾ ಕಾಲೇಜು

 ಪಡುಬಿದ್ರಿಯಲ್ಲಿ ಅದಾನಿ – ಯುಪಿಸಿಎಲ್‌ ಕಂಪನಿಯಿಂದ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ (Adhani-UPCL Company provides scolorships to meritorious students)

 ಪಡುಬಿದ್ರಿಯಲ್ಲಿ ಅದಾನಿ – ಯುಪಿಸಿಎಲ್‌ ಕಂಪನಿಯಿಂದ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಆದಾನಿ ಸಿಎಸ್‌ಆರ್ ನಿಧಿಯಿಂದ ಶೇ.16 ರಷ್ಟು ಶಿಕ್ಷಣ ಕ್ಷೇತ್ರಕ್ಕೆ : ಕಿಶೋರ್ ಆಳ್ವ  ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಸಿಎಸ್‌ಆರ್ ಅನುದಾನದಲ್ಲಿ ಶೇ.16ರಷ್ಟು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸಲಾಗುತ್ತಿದೆ. ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ 12 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೆಲೆಸಿರುವ 773 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟುರೂ. 20 ಲಕ್ಷಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಿದ್ದೇವೆ ಎಂದು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ (Adhani, […]

ಕರಾವಳಿ

ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ (Honor in Nandikuru Koti Chennaya Kambala)

ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ ತುಳೂ ಭಾಷೆಗೆ ಪ್ರಾಧನ್ಯತೆ, ಕಂಬಳ ಭವನ ನಿರ್ಮಾಣ ಯೋಜನೆಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಕೆ: ಶಾಸಕ ಅಶೋಕ್ ಕುಮಾರ್ ರೈ (MLA Ashok kumar Rai) (Nandikuru) ನಂದಿಕೂರು, ಜ. 21: ರೈತಾಪಿ ವರ್ಗದ ಸ್ವಾಭಿಮಾನದ ಕ್ರೀಡೆಯಾಗಿರುವ ಕಂಬಳಕ್ಕೆ ವಿವಿಧ ರೂಪ ಕೊಡುವ ಕೆಲಸ ಮಾಡಬೇಕು. ಐಪಿಎಲ್‌ನ 20-20 cricket ಮಾದರಿಯಲ್ಲಿ ಇದನ್ನು ಆಯೋಜನೆ ಮಾಡುವ ಬಗ್ಗೆಯೂ ಸಲಹೆ ಬಂದಿದೆ. ವರ್ಷದೊಳಗೆ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿಸಲು ಕರಾವಳಿ ಭಾಗದ ಶಾಸಕರು ಸಂಘಟಿತಾರಾಗಿ ಪ್ರಯತ್ನಿಸುತ್ತೇವೆ. […]

ಕರಾವಳಿ

ಪಡುಬಿದ್ರಿ ಬಂಟರ ಸಂಘದ ಕಾರ್ಯಕ್ರಮಗಳು ಕಲಶಪ್ರಾಯವಾದವು: ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ

ಪಡುಬಿದ್ರಿ ಬಂಟರ ಸಂಘದ ಕಾರ್ಯಕ್ರಮಗಳು ಕಲಶಪ್ರಾಯವಾದವು: ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ  ಪಡುಬಿದ್ರಿ : ಬಂಟ ಬಾಂಧವರೊಂದಿಗೆ ಸಂವಹನವನ್ನು ನಡೆಸುವುದೇ ಬಲು ದೊಡ್ಡ ಹೆಮ್ಮೆಯಾಗಿದೆ. ನಿಮ್ಮ ಸಾಮಾಜಿಕ ಕಾರ್ಯಕ್ರಮಗಳು ಸಮಾಜಕ್ಕೂ ಒಳಿತನ್ನು ಮಾಡುವುದಂತು ನಿಶ್ಚಿತ. ಪಡುಬಿದ್ರಿ ಬಂಟರ ಸಂಘಕ್ಕೇ ಇದು ಉತ್ತಮ ಕಲಶಪ್ರಾಯ ಕೊಡುಗೆಯಾಗಿದೆ ಎಂದು ಮುಂಬಯಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು. ಅವರು  ಪಡುಬಿದ್ರಿ ಬಂಟರ ಸಂಘದ ಸಭಾ ಭವನದಲ್ಲಿ ಸಿರಿಮುಡಿ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಗೆ ಚಾಲನೆ ಹಾಗೂ ಬಂಟಾಶ್ರಯ ಕುಟುಂಬ […]

ಕರಾವಳಿ

ಪಡುಬಿದ್ರಿ ಬಂಟರ ಸಂಘದ ವತಿಯಿಂದ ಎರ್ಮಾಳಿನಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾಕೂಟ

ಪಡುಬಿದ್ರಿ ಬಂಟರ ಸಂಘದ ವತಿಯಿಂದ ಎರ್ಮಾಳಿನಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾಕೂಟ  ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಹಾಗೂ ಬಂಟರ ಕ್ರೀಡಾ ವಿಭಾಗ ಜಂಟಿ ಆಶ್ರಯದಲ್ಲಿ ಆದಿತ್ಯವಾರ ಎರ್ಮಾಳು ಬರ್ಪಾಣಿ  ಜಗನಾಥ ಶೆಟ್ಟಿಯವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾ ಕೂಟ ಜರಗಿತು. ಮಾಜಿ ಕಸ್ಟಂಸ್‌ ವರಿಷ್ಠಾಧಿಕಾರಿ, ಜಿಲ್ಲಾ ಕಂಬಳ ಅಸೋಸಿಯೇಷನ್ ಅಧ್ಯಕ್ಷ  ಎರ್ಮಾಳು ರೋಹಿತ್   ಹೆಗ್ಡೆ ಉದ್ಘಾಟಿಸಿದರು. ಅವರಿ ಈ ಸಂದರ್ಭ ಅವರು ಮಾತನಾಡಿ, ಕ್ರೀಡೆ […]

eMedia Kannada  @2025. All Rights Reserved.