Tag: EX MINISTER VINAYKUMAR SORKE

ಧಾರ್ಮಿಕ

ಮಜೂರು: ಫೆ.1ರಂದು ‘ನೋಡಬನ್ನಿ ನಮ್ಮ ಮಸೀದಿ’ ಕಾರ್ಯಕ್ರಮ (Majooru: ‘Come and see our mosque’ program on Feb. 1)

ಮಜೂರು: ಫೆ.1ರಂದು ‘ನೋಡಬನ್ನಿ ನಮ್ಮ ಮಸೀದಿ’ ಕಾರ್ಯಕ್ರಮ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ  (Kaup) ಕಾಪು: ಮಲ್ಲಾರು-ಮಜೂರಿನ ಬದ್ರಿಯಾ ಜುಮಾ ಮಸ್ಜಿದ್‌ ನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ನೋಡ ಬನ್ನಿ ನಮ್ಮ ಮಸೀದಿ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 1ರಂದು ಆಯೋಜಿಸಿದೆ. ಕಾಪು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಸೀದಿ ಅಧ್ಯಕ್ಷ ಡಾ. ಎಂ. ಫಾರೂಕ್ ಉಮರಬ್ಬ ಚಂದ್ರನಗರ, ಹಲವು ವರ್ಷಗಳ ಇತಿಹಾಸವಿರುವ […]

ರಾಜಕೀಯ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾಪು: ಅ. ಭಾರತ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಜೆಬಾ ಸೆಲ್ವನ್ ಗೆ ಸನ್ಮಾನ (Kapu: A. Tribute to Jeba Selvan, National Secretary of India Mahila Congress)

ಕಾಪು: ಅ. ಭಾರತ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಜೆಬಾ ಸೆಲ್ವನ್ ಗೆ ಸನ್ಮಾನ ಕಾಪು ರಾಜೀವ್ ಭವನದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಿಂದ ಸನ್ಮಾನ (Kaup) ಕಾಪು: 77ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಜೆಬಾ ಸೆಲ್ವನ್ ಅವರು ಕಾಪು ರಾಜೀವ್ ಭವನದಲ್ಲಿ ಮಾಜಿ ಸಚಿವ      ವಿನಯ್ ಕುಮಾರ್ ಸೊರಕೆ ಅವರ ಗೌರವಾನ್ವಿತ ಸಮ್ಮುಖದಲ್ಲಿ ರಾಷ್ಟ್ರಧ್ವಜಾರೋಹಣ ಗೈದರು.    ಇದೇ ಸಂದರ್ಭದಲ್ಲಿ, ಶ್ರೀಮತಿ ಜೆಬಾ ಸೆಲ್ವನ್ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪಡೆದ   ಹರೀಶ್ ನಾಯಕ್‌ ಗೆ ಕಾಪು ಕಾಂಗ್ರೆಸ್ ನಿಂದ ಅಭಿನಂದನೆ (Kaup Congress congratulates Harish Nayak for winning the National Best Entrepreneur Award)

ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿ ಪಡೆದ   ಹರೀಶ್ ನಾಯಕ್‌ ಗೆ ಕಾಪು ಕಾಂಗ್ರೆಸ್ ನಿಂದ ಅಭಿನಂದನೆ ಕಾಪು ರಾಜೀವ ಭವನದಲ್ಲಿ ನಡೆದ ಅಭಿನಂದನಾ ಸಭೆ (Kaup) ಕಾಪು : ಕಾಪು ನಗರ ಯೋಜನಾ ಪ್ರಾಧಿಕಾರ ಸದಸ್ಯ,   ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್‌ ಮೆಂಟ್‌ ಅಂಡ್ ಇನ್ವೆಸ್ಟ್‌ ಮೆಂಟ್‌ ಕಾರ್ಪೊರೇಷನ್ ಆಫ್ ಇಂಡಿಯಾ (COSIDICI ) ವತಿಯಿಂದ ರಾಷ್ಟ್ರೀಯ ಅತ್ಯುತ್ತಮ ಉದ್ಯಮಿ ಪ್ರಶಸ್ತಿಗೆ ಭಾಜನರಾದ ಹರೀಶ್ ನಾಯಕ್ ಕಾಪು ರವರನ್ನು ಕಾಪು ರಾಜೀವ ಭವನದಲ್ಲಿ ನಡೆದ ಸಭೆಯಲ್ಲಿ […]

ಧಾರ್ಮಿಕ

ಕಾಪು ಹೊಸ ಮಾರಿಗುಡಿ : ಮಾ. 1 – 3ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿ ಉತ್ಸವ (Annual anniversary of Kaup Hosa Marigudi Pratishtha Brahmakalashotsava from 1st to 3rd March)

ಕಾಪು ಹೊಸ ಮಾರಿಗುಡಿ : ಮಾ. 1 – 3ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿ ಉತ್ಸವ  ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ “ಮಾತೃ ವೈಭವ” (Kaup) ಕಾಪು: ಕಳೆದ ವರ್ಷ ಅತ್ಯಂತ ವಿಜ್ರಂಭಣೆಯಿಂದ ಪುನರ್‌ ನಿರ್ಮಾಣಗೊಂಡು ಜೀರ್ಣೋದ್ಧಾರಗೊಂಡಿದ್ದ ಕಾಪು ಶ್ರೀ ಹೊಸ ಮಾರಿಗುಡಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ವಾರ್ಷಿಕ ವರ್ಧಂತಿಯ ಪ್ರಯುಕ್ತ ಮಾರ್ಚ್ 1 ರಿಂದ 3 ರ ವರೆಗೆ   ಸನ್ನಿದಾನದಲ್ಲಿ ಭಕ್ತರ ಸಹಕಾರದೊಂದಿಗೆ  ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ “ಮಾತೃ ವೈಭವ” ವನ್ನು ವಿಜೃಂಭಣೆಯಿಂದ  […]

ರಾಜಕೀಯ

ಬಡ ಕಾರ್ಮಿಕರ ಜೀವನೋಪಾಯದ ಆದಾಯಕ್ಕೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ – ಸೊರಕೆ (The central government has cut the livelihood income of poor workers – Sorake)

 ಬಡ ಕಾರ್ಮಿಕರ ಜೀವನೋಪಾಯದ ಆದಾಯಕ್ಕೆ ಕತ್ತರಿ ಹಾಕಿದ ಕೇಂದ್ರ ಸರ್ಕಾರ – ಸೊರಕೆ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ, ಕಾರ್ಯಕರ್ತರ ಸಭೆಯಲ್ಲಿ ಸೊರಕೆ ಮಾತು  (Kaup) ಕಾಪು: ಸಮಾಜದ ಕೆಳಸ್ತರದ ಕೂಲಿ ಕಾರ್ಮಿಕರು ವರ್ಷವಿಡೀ ನಿರಂತರ ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕಾಗಿ ಶ್ರಮಪಡುವುದನ್ನು ಮನಗಂಡು, ಕೇಂದ್ರದಲ್ಲಿ ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ  ಖಾತರಿ ಕಾಯ್ದೆಯು (ಮನರೇಗಾ) ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿಸಿದೆ ಎಂದು ಮಾಜಿ ಸಚಿವ […]

ಧಾರ್ಮಿಕ

ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ (Jan. 18-19 Hejmadi Nurul Huda Masjid Naat Sharif, sermon)  

ಜ. 18-19 : ಹೆಜಮಾಡಿ ನೂರುಲ್ ಹುದಾ ಮಸ್ಜಿದ್ ನಅತೇ ಶರೀಫ್, ಮತಪ್ರಭಾಷಣ   ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮ  (Hejamady) ಹೆಜಮಾಡಿ: ಕಣ್ಣಂಗಾರು ಕೇಂದ್ರ ಜುಮಾ ಮಸ್ಜಿದ್ ಇದರ ಅಧೀನದಲ್ಲಿರುವ ನೂರುಲ್ ಹುದಾ ಮಸ್ಜಿದ್, ಕಣ್ಣಂಗಾರ್ ಎನ್‌ಎಸ್ ರೋಡ್ ಬೇಂಗಳೆ ಇದರ ವತಿಯಿಂದ ನಅತೇ ಶರೀಫ್, ಮತಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಜನವರಿ 18-19 ರಂದು ಬೇಂಗಳೆ ಮಸ್ಜಿದ್ ವಠಾರದಲ್ಲಿ ನಡೆಯಲಿದೆ ಎಂದು ನೂರುಲ್ ಹುದಾ ಮಸ್ಜಿದ್‌ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮಿಲಾಫ್ ಹೇಳಿದ್ದಾರೆ. […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ ಸ್ಪರ್ಧೆ

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 41ನೇ ವಾರ್ಷಿಕೋತ್ಸವ ಸಂಪನ್ನ (41st anniversary of the Ermal Srinidhi Mahila Mandali was celebrated)

ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 41ನೇ ವಾರ್ಷಿಕೋತ್ಸವ ಸಂಪನ್ನ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ (Padubidri) ಪಡುಬಿದ್ರಿ : ೨೦೨೫ರ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎರ್ಮಾಳು ಶ್ರೀನಿಧಿ ಮಹಿಳಾ ಮಂಡಳಿಯ 41ನೇ ವಾರ್ಷಿಕೋತ್ಸವ ಸಮಾರಂಭವು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿಬಳಿ ಬುಧವಾರ ಸಂಜೆ ನೆರವೇರಿತು.  ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ  ಕುಮಾರ್ ಸೊರಕೆ ಉದ್ಘಾಟಿಸಿದರು. ಅವರು ಮಾತನಾಡಿ, ಲಭ್ಯ ಸದವಕಾಶವನ್ನು ಬಳಸಿಕೊಂಡು ಸಂಘಟಿತರಾಗಿ ಸಮಾಜಕ್ಕೆ ಆತ್ಮ ಸ್ಥೈರ್ಯ ನೀಡುವಂತಹ […]

PROBLEMS ರಾಜಕೀಯ

 ಕಟಪಾಡಿ : ಕಟಪಾಡಿ ಓವರ್ ಪಾಸ್ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸೊರಕೆ ಸಭೆ (Katapady: Meeting with the District Collector regarding the construction of Katapady overpass)

ಕಟಪಾಡಿ : ಕಟಪಾಡಿ ಓವರ್ ಪಾಸ್ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸೊರಕೆ ಸಭೆ 8 ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸೌಹಾರ್ದ ಮಾತುಕತೆ (Udupi) ಉಡುಪಿ: ಮಾಜಿ ಸಚಿವರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಯವರು ಕರೆದ ಸಭೆಯಲ್ಲಿ ಆಸುಪಾಸಿನ ಕೋಟೆ, ಕಟಪಾಡಿ, ಕುರ್ಕಾಲು, ಶಿರ್ವ ಇನ್ನಂಜೆ, ಮಣಿಪುರ ಅಲೆವೂರು, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಮತ್ತು ಪ್ರಮುಖರ ಸಭೆಯಲ್ಲಿ […]

ಧಾರ್ಮಿಕ

ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿ ಸಭೆ (Preliminary meeting for the renovation of Marpalli Sri Mahalingeshwar Mahaganapati Temple)

ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿ ಸಭೆ   ಮುಜರಾಯಿ ಇಲಾಖೆಯಿಂದ 25 ಲಕ್ಷ ರೂ. ಅನುದಾನಕ್ಕೆ ಪ್ರಯತ್ನ– ಸೊರಕೆ (Udupi) ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಪೂರ್ವಭಾವಿ ಗ್ರಾಮಸ್ಥರ ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಧ ದಿನೇಶ್ ಶೆಟ್ಟಿ ಕಂಬಳಮನೆ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಉಮಾಮಹೇಶ್ವರ ಸಭಾಭವನದಲ್ಲಿ  ನಡೆಯಿತು.   ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ 25 […]

co-oparative ಸನ್ಮಾನ, ಅಭಿನಂದನೆ

ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ-ಸೊಸೈಟಿಯ   ಒಕ್ಕೂಟದ ಉದ್ಘಾಟನೆ, ಶ್ರೀ ಲಕ್ಷ್ಮೀ ಪೂಜೆ (Belman : Inauguration of Kumbha Nidhi Credit Co-Society Union, Shri Lakshmi Pooja)

 ಬೆಳ್ಮಣ್ : ಕುಂಭ ನಿಧಿ ಕ್ರೆಡಿಟ್ ಕೋ–ಸೊಸೈಟಿಯ   ಒಕ್ಕೂಟದ ಉದ್ಘಾಟನೆ, ಶ್ರೀ ಲಕ್ಷ್ಮೀ ಪೂಜೆ ಕಾರ್ಯಕ್ರಮ ಉದ್ಘಾಟಿಸಿದ ಮಾಣಿಲ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ (Belman) ಬೆಳ್ಮಣ್‌ : ಬೆಳ್ಮಣ್ ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ  ಇದರ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ  ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ  ಉದ್ಘಾಟನೆ  ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ  ಮುಂಡ್ಕೂರಿನಲ್ಲಿ ಜರಗಿತು.    ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ದೀಪ  ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.   ಅವರು ತಮ್ಮ […]

eMedia Kannada  @2025. All Rights Reserved.