Tag: EX MINISTER VINAYKUMAR SORKE

ಧಾರ್ಮಿಕ

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ(The four sacred Nagamandalotsava of the Kaup Kotwalguttu family, Nagadarshan Sampanna)

ಕಾಪು ಕೋತ್ವಾಲಗುತ್ತು ಕುಟುಂಬಿಕರ ಚತುಃಪವಿತ್ರ ನಾಗಮಂಡಲೋತ್ಸವ, ನಾಗದರ್ಶನ ಸಂಪನ್ನ   ಗಣ್ಯರು, ಮೂಲಸ್ಥಾನದ ಆರಾಧಕರು, ಕಾಪು ಸಾವಿರ ಸೀಮೆಯ ಭಕ್ತರ ಉಪಸ್ಥಿತಿ (ಚಿತ್ರ ಕೃಪೆ : ರತನ್‌ ಸುರಭಿ) ಕಾಪು, ಎ. 5: ಕಾಪು ಕೋತ್ವಾಲಗುತ್ತು ಮೂಲ ನಾಗಬ್ರಹ್ಮಸ್ಥಾನದಲ್ಲಿ ಕೋತ್ವಾಲಗುತ್ತು ನಾಗಮಂಡಲ ಸೇವಾ ಸಮಿತಿ, ಕೋತ್ವಾಲಗುತ್ತು ಕುಟುಂಬಿಕರು, ಮೂಲಸ್ಥಾನದ ಭಕ್ತಾದಿಗಳಿಂದ ಶನಿವಾರ ಜರಗಿದ ಚತುಃಪವಿತ್ರ ನಾಗಮಂಡಲೋತ್ಸವದಲ್ಲಿ ಬ್ರಹ್ಮಕಲಶಾಭಿಷೇಕ, ನಾಗದರ್ಶನ, ಅನ್ನಸಂತರ್ಪಣೆ ನಡೆಯಿತು.  ಕ್ಷೇತ್ರದ ವೇದಮೂರ್ತಿ ಶ್ರೀಶ ತಂತ್ರಿ, ಕೆ. ಪಿ. ಕುಮಾರಗುರು ತಂತ್ರಿ ಹಾಗೂ ನಾಗಪಾತ್ರಿ ಕಕ್ಕುಂಜೆ ವಾಸುದೇವ […]

ರಾಜಕೀಯ

ದಾವಣಗೆರೆ ಉಪಚುನಾವಣೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾರೊಂದಿಗೆ ಶಾಸಕ ಭಂಡಾರಿ ಭಾಗಿ (Davangere by-election: MLA Bhandari participates with AICC General Secretary Surjewala)

ದಾವಣಗೆರೆ ಉಪಚುನಾವಣೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾರೊಂದಿಗೆ ಶಾಸಕ ಭಂಡಾರಿ ಭಾಗಿ ಉಪಚುನಾವಣಾ ಪ್ರಚಾರಕ್ಕೆ ನಿಯೋಜಿಸಲಾದ ಸಚಿವರು, ಶಾಸಕರು, ವಿಪ ಸದಸ್ಯರು, ಪಕ್ಷದ ಹಿರಿಯರ ಜೊತೆ ಮಾತುಕತೆ   (Davanagere) ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್  ಸಿಂಗ್ ಸುರ್ಜೆವಾಲಾ ಸಭೆಯಲ್ಲಿ ಉಸ್ತುವಾರಿ ಸಮಿತಿ ಸಂಚಾಲಕರಾದ ವಿಧಾನ ಪರಿಷತ್ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಭಾಗಿಯಾದರು.   ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಅವರೊಂದಿಗೆ ಮಂಗಳವಾರ […]

ರಾಜಕೀಯ

ಓಟಿಗೋಸ್ಕರ ಧರ್ಮ, ದೇವರನ್ನು ನಾವು ಬಳಕೆ ಮಾಡಲ್ಲ : ಮಾಜಿ ಸಚಿವ ಸೊರಕೆ (We will not use religion or God for our own benefit: Former Minister Sorake)

ಓಟಿಗೋಸ್ಕರ ಧರ್ಮ, ದೇವರನ್ನು ನಾವು ಬಳಕೆ ಮಾಡಲ್ಲ : ಮಾಜಿ ಸಚಿವ ಸೊರಕೆ ಕಾಪು ಬಿಜೆಪಿ ಧರ್ಮ ರಾಜಕೀಯಕ್ಕೆ ವಿನಯಕುಮಾರ್‌ ಸೊರಕೆ ಕೌಂಟರ್  ‌(Kaup) ಕಾಪು : ನಾನು ಓಟಿಗೋಸ್ಕರ ಧರ್ಮ ದೇವರನ್ನು ಯಾವತ್ತೂ ಬಳಕೆ ಮಾಡಲ್ಲ. ಮಾಡಿಲ್ಲ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ದೇವರ ಪ್ರಮಾಣ ಮಾಡಿಲ್ಲ ಎಂದು ಹೇಳಿದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು, ಕಳೆದ ವಾರ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರು ಕಾಪು ಹೊಸ ಮಾರಿಗುಡಿ ಮತ್ತು […]

ಸೌಹಾರ್ಧ

ಕಾಪು ರಾಜೀವ ಭವನದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮ (Iftar party program at Kaup Rajiv Bhavan)

ಕಾಪು ರಾಜೀವ ಭವನದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ಕಾರ್ಯಕ್ರಮ ಕಾರ್ಯಕ್ರಮದ ನೇತೃತ್ವ ವಹಿಸಿದ ಮಾಜಿ ಸಚಿವ ವಿನಯಕುಮಾರ್‌ ಸೊರಕೆ (Kaup) ಕಾಪು : ಮಾಜಿ ಸಚಿವ ವಿನಯಕುಮಾರ್‌ ಸೊರಕೆ ನೇತೃತ್ವದಲ್ಲಿ ಗುರುವಾರ ಸಂಜೆ ಕಾಪು ರಾಜೀವ ಭವನದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಸೌಹಾರ್ದ ಇಫ್ತಾರ್ ಕೂಟ  ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮಾತನಾಡಿ, ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಜಾತಿ, ಸಂಸ್ಕೃತಿಯನ್ನು […]

ರಾಜಕೀಯ

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ  ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ (Prabodh Chandra Hejamadi elected as the new president of Hejamadi Rural Congress)

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ  ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ ಮಾಜಿ ಸಚಿವ, ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಶಿಫಾರಸ್ಸು (Kaup) ಕಾಪು: ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.   ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಯವರ ಶಿಫಾರಸ್ಸಿನ ಮೇರೆಗೆ, ಕಾಪು ಬ್ಲಾಕ್ […]

ಧಾರ್ಮಿಕ

ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ (Padubidri Temple: Installation of a new flagpole)

ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ   ತಂತ್ರಿಗಳಾದ ವೇ. ಮೂ. ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಸುರೇಂದ್ರ ಉಪಾಧ್ಯಾಯರವರ ನೇತೃತ್ವ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ನೂತನ ಧ್ವಜಸ್ತಂಭದ ಸ್ಥಾಪನೆಯು ವಿದ್ಯುಕ್ತವಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಹಾಗೂ ವೇದಮೂರ್ತಿ ಸುರೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.   ಜೀರ್ಣೕೊದ್ಧಾರ ಹಾಗೂ ಬ್ರಹ್ಮಕಲಶೋತ್ಸವಾದಿಗಳ ಹೊಸ್ತಿಲಲ್ಲಿರುವ ಶ್ರೀ ದೇಗುಲದಲ್ಲಿ ದೇವತಾ ಪ್ರಾರ್ಥನೆಯ ಬಳಿಕ ರತ್ನನ್ಯಾಸ […]

ರಾಜಕೀಯ

ಕಾಂಗ್ರೆಸ್‌ ಅಪಪ್ರಚಾರಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ (Mass prayer led by Kaup MLA Gurme Suresh Shetty against Congress’s propaganda)

ಕಾಂಗ್ರೆಸ್‌ ಅಪಪ್ರಚಾರಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ  ಕಾಪು ಹೊಸ ಮಾರಿಗುಡಿ, ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಪ್ರಾರ್ಥನೆ   (Kaup) ಕಾಪು : ಕಾಪು ಕಾಂಗ್ರೆಸ್ ನ ರಾಜಕೀಯ ಸುಳ್ಳು ಆರೋಪಗಳ ಬಗ್ಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಹಿತ ಬಿಜೆಪಿ ಪಕ್ಷದ ಪ್ರಮುಖರು ಹೊಸ ಮಾರಿಗುಡಿ  ಹಾಗೂ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ದಾನದಲ್ಲಿ ಶನಿವಾರ ಸಂಜೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಕಾಪು ಶಾಸಕ […]

ರಾಜಕೀಯ

ಪಾದೂರು ಯೋಜನಾ ಹೋರಾಟ : ಕಾಂಗ್ರೇಸ್ ಕೃಪಾಪೋಷಿತ ರಾಜಕೀಯ ದೊಂಬರಾಟ: ಲೇವಡಿ (Padur project struggle: A political stunt sponsored by Congress: A joke)

ಪಾದೂರು ಯೋಜನಾ ಹೋರಾಟ : ಕಾಂಗ್ರೇಸ್ ಕೃಪಾಪೋಷಿತ ರಾಜಕೀಯ ದೊಂಬರಾಟ: ಲೇವಡಿ ಮಜೂರು ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಮಾಜಿ ಸದಸ್ಯರಿಂದ ಪತ್ರಿಕಾಗೋಷ್ಠಿ (Kaup) ಕಾಪು: ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿನ ಕಚ್ಚಾತೈಲ ಸಂಗ್ರಹಣಾ ಘಟಕ ಪಾದೂರು ಐಎಸ್‌ಪಿಆರ್‌ಎಲ್ 2 ನೇ ಹಂತದ ಯೋಜನೆಯ ಗುತ್ತಿಗೆದಾರರಾದ ಖಾಸಗಿ ಕಂಪೆನಿ ವಿರುದ್ಧ ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪಾದೂರು ಉಳಿಸಿ-ಪರಿಸರ ರಕ್ಷಿಸಿ ಹೋರಾಟ ಕಾಂಗ್ರೇಸ್ ಕೃಪಾಪೋಷಿತ ಸಂಪೂರ್ಣ ರಾಜಕೀಯ ಆಧಾರಿತ ದೊಂಬರಾಟ ನಡೆದಿದೆ ಎಂದು […]

ಧಾರ್ಮಿಕ

ಕಾಪು ಶ್ರೀ ಹೊಸ ಮಾರಿಗುಡಿ ಪುನರ್ ಪ್ರತಿಷ್ಠಾ  ವರ್ಧಂತಿ – ಮಾತೃ ವೈಭವಕ್ಕೆ ಚಾಲನೆ (Kapu Shree Hosa Marigudi Punar Pratistha Vardhanti – Drive to Matru Vibhava)

ಕಾಪು ಶ್ರೀ ಹೊಸ ಮಾರಿಗುಡಿ ಪುನರ್ ಪ್ರತಿಷ್ಠಾ  ವರ್ಧಂತಿ – ಮಾತೃ ವೈಭವಕ್ಕೆ ಚಾಲನೆ ಕಾಪು ಶ್ರೀ ಹೊಸ ಮಾರಿಗುಡಿಗೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ  (Kaup) ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಳದ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ಸಾನಿಧ್ಯದಲ್ಲಿ ಫೆ. 28ರಿಂದ ಮಾ. 2ರವರೆಗೆ ಜರಗಲಿರುವ ಕಾಪುವಿನ ಅಮ್ಮನ ಪುನರ್ ಪ್ರತಿಷ್ಠಾ ಪ್ರಥಮ ವರ್ಧಂತಿ ಉತ್ಸವ – ಮಾತೃ ವೈಭವಕ್ಕೆ ಪೂರ್ವಭಾವಿಯಾಗಿ ಗುರುವಾರ  ಸಂಜೆ ಬೃಹತ್ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣಾ ಶೋಭಾಯಾತ್ರೆ […]

ಸನ್ಮಾನ, ಅಭಿನಂದನೆ

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರಿಗೆ ಸನ್ಮಾನ  (Kumar Pernaje is honored at Puttur Kambala)

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರಿಗೆ ಸನ್ಮಾನ  ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನ ಸಾಧಕ, ಕುಮಾರ್ ಪೆರ್ನಾಜೆ (Putturu) ಪುತ್ತೂರು: ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ನಡೆದಿದ್ದು, ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನ ಸಾಧಕ, ಕೃಷಿ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ್ ಪೆರ್ನಾಜೆ ಸಾಧನೆಗೆ ಸಮಾರಂಭದ ಅಧ್ಯಕ್ಷ ಶಾಸಕರಾದ ಅಶೋಕ್ ಕುಮಾರ್ ರೈ ಶಾಲು […]

eMedia Kannada  @2025. All Rights Reserved.