ಕಾಪು: ಬ್ಲಾಕ್ ಕಾಂಗ್ರೆಸ್ (ದ) ನೂತನ ಅಧ್ಯಕ್ಷ ವೈ ಸುಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದ ಪ್ರದಾನ (Kaup: Inauguration of new Block Congress (s) president Y Sukumar and executive committee members)
ಕಾಪು: ಬ್ಲಾಕ್ ಕಾಂಗ್ರೆಸ್ (ದ) ನೂತನ ಅಧ್ಯಕ್ಷ ವೈ ಸುಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಪ್ರದಾನ (Kaup) ಕಾಪು : ಕಾಪು ಬ್ಲಾಕ್ ಕಾಂಗ್ರೆಸ್ (ದ) ನೂತನ ಅಧ್ಯಕ್ಷ ವೈ ಸುಕುಮಾರ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಪದಪ್ರದಾನ ಕಾರ್ಯಕ್ರಮ ಕಾಪು ರಾಜೀವ ಭವನದಲ್ಲಿ ಮಂಗಳವಾರ ಸಂಜೆ ನೆರವೇರಿತು. ಪದಪ್ರದಾನ ಕಾರ್ಯಕ್ರಮ ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಕಾರ್ಯಕರ್ತರು, ಜನರೊಂದಿಗೆ ಬೆರೆಯುವ ಮನಸ್ಥಿತಿ ಕಾಂಗ್ರೆಸ್ಸಿಗರಿಗೆ ಇರಬೇಕು. […]










