ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ (Funeral held near Pilar Church for David D’Souza, who was shot dead by assailants)
ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಡೇವಿಡ್ ಡಿಸೋಜರವರ ಪಿಲಾರು ಚರ್ಚ್ ಬಳಿ ಅಂತಿಮ ಕ್ರಿಯೆ ಕಾಪು ರಾಜೀವ ಭವನದಲ್ಲಿ ಸಾವಿರಾರು ಜನರಿಂದ ಅಂತಿಮ ದರ್ಶನ (Kaup) ಕಾಪು : ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜರವರ ಮೃತದೇಹದ ಅಂತಿಮ ದರ್ಶನವು ಕಾಪು ರಾಜೀವ ಭವನದಲ್ಲಿ ಭಾನುವೃ ಬೆಳಿಗ್ಗೆ ಜರಗಿತು. ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು. ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಡೇವಿಡ್ ರವರು […]




