ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ : ಶತ ಸಂಭ್ರಮೋತ್ಸವದ ಮನವಿ ಪತ್ರ ಬಿಡುಗಡೆ (Kapu Padu Government Higher Primary School: Centenary Celebration Request Letter Released)
ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ : ಶತ ಸಂಭ್ರಮೋತ್ಸವದ ಮನವಿ ಪತ್ರ ಬಿಡುಗಡೆ ಶಿಕ್ಷಣ ಯಜ್ಞದಲ್ಲಿ ಶ್ರಮ–ಶ್ರದ್ಧೆಯೊಂದಿಗೆ ಪಾಲ್ಗೊಂಡಲ್ಲಿ ಬದುಕು ಅರ್ಥಪೂರ್ಣ – ಶಾಸಕ ಸುರೇಶ್ ಶೆಟ್ಟಿ (Kaup)ಕಾಪು : ಸರಕಾರಿ ಕನ್ನಡ ಮಾಧ್ಯಮ ಶಾಲೆಯೊಂದು ಶತ ಸಂಭ್ರಮೋತ್ಸವವನ್ನು ಆಚರಿಸುವುದು ಅರ್ಥಪೂರ್ಣವಾಗಿದ್ದು, ಸಂಭ್ರಮದ ಕ್ಷಣವಾಗಿದೆ. ಈ ಶಿಕ್ಷಣ ಯಜ್ಞದಲ್ಲಿ ಶ್ರಮ-ಶ್ರದ್ಧೆಯೊಂದಿಗೆ ಪಾಲ್ಗೊಂಡಲ್ಲಿ ಬದುಕು ಕೂಡಾ ಅರ್ಥಪೂರ್ಣವಾಗಲಿದೆ ಎಂದು ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಭಾನುವಾರ […]










