Tag: Karavali

ನಿಧನ

ಉಡುಪಿ: ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ, ಐಟಿ ನಿರ್ದೇಶಕ ಮಂಜುನಾಥ ಆನಂದ ನಿಧನ (Dist Information technology Officer IT Director Manunatha Anand passed away)

ಉಡುಪಿ: ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ, ಐಟಿ ನಿರ್ದೇಶಕ ಮಂಜುನಾಥ ಆನಂದ(53) ನಿಧನ (Udupi) ಉಡುಪಿ: ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ಮಾಹಿತಿ ತಂತ್ರಜ್ಞಾನಾಧಿಕಾರಿ ಮತ್ತು ಐಟಿ ನಿರ್ದೇಶಕ ಮಂಜುನಾಥ ಆನಂದ(53) ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ  ನಿಧನರಾದರು.  ಇವರು ಪತ್ನಿ ಗೀತಾ, ಮಕ್ಕಳಾದ ಗ್ರೀಷ್ಮಾ ಮತ್ತು ರೋಷಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.  ಕುಂದಾಪುರ ಕೋಟ ಮೂಲದ ಇವರು, ಉಡುಪಿಯ ಕುತ್ಪಾಡಿಯಲ್ಲಿ ವಾಸವಾಗಿದ್ದರು. ಇಲಾಖೆಯಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ […]

ಕರಾವಳಿ

ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂ.5 ಅಥವಾ 6 ಕ್ಕೆ ಕರಾವಳಿ ಪ್ರವೇಶ (Mansoon Starts kerala June 1st, Karnataka costal likely 5th or 6th June)

ಮುಂಗಾರು: ಜೂ.1ಕ್ಕೆ ಕೇರಳ ಪ್ರವೇಶ, ಜೂನ್‌ 5 ಅಥವಾ 6 ಕ್ಕೆ ಕರಾವಳಿ ಪ್ರವೇಶ  (Bengaluru) ಬೆಂಗಳೂರು: ಬಹುತೇಕ ಕಡೆ ಬೇಸಿಗೆಯ ಬಿಸಿ ತುಸು ಕಡಿಮೆಯಾಗಿದೆ. ಇದರ ಬೆನ್ನಿಗೆ ಭಾರತೀಯ ಹವಾಮಾನ ಇಲಾಖೆ ಕೂಡ ಜನರಿಗೆ ಖುಷಿಯ ಸುದ್ದಿ ನೀಡಿದೆ. ಈ ಸಲ ಮುಂಗಾರು ಜೂ.1ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  ನೈಋತ್ಯ ಮುಂಗಾರು ಮಾರುತ ಅಂಡಮಾನ್, ಬಂಗಾಳ ಕೊಲ್ಲಿ ಮತ್ತು ನಿಕೋಬಾರ್‌ರ ದ್ವೀಪವನ್ನು ಮೇ 19ರಂದೇ ಪ್ರವೇಶಿಸಲಿದ್ದು, ಹೀಗಾಗಿ ಕೇರಳಕ್ಕೆ ಮುಂಗಾರು […]

ದೈವ - ದೇವರು ಧಾರ್ಮಿಕ

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ (Shibarooru Kodamanittaya Temple Ugrana Muhurtha)

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ (Surathkal) ಸುರತ್ಕಲ್: ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಎ.26ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲ ಹಾಗೂ ವಿಶೇಷ ಜಾತ್ರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಉಗ್ರಾಣ ಮುಹೂರ್ತ ಕಾರ್ಯಕ್ರಮವು ತಂತ್ರಿವರೇಣ್ಯ ವೇದಮೂರ್ತಿ ವೇದವ್ಯಾಸ ತಂತ್ರಿಗಳ ಪೌರೋಹಿತ್ಯದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು.  ಪ್ರಾರಂಭದಲ್ಲಿ ಕೊಡಮಣಿತ್ತಾಯ ದೈವಕ್ಕೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.  ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.  ಬಳಿಕ ಮಾತಾಡಿದ ಸಂಜೀವಿನಿ ಟ್ರಸ್ಟ್ ಅಧ್ಯಕ್ಷ […]

ಕರಾವಳಿ ಧಾರ್ಮಿಕ

ಕೋಟ: ಉದ್ಭವಲಿಂಗೇಶ್ವರ 38ನೇ ವಾರ್ಷಿಕ ಭಜನಾ ಮಂಗಲೋತ್ಸವ (Kota Udhbhava lingeshwara 28th Bhajana Mangalothsava)

ಕೋಟ: ಉದ್ಭವಲಿಂಗೇಶ್ವರ 38ನೇ ವಾರ್ಷಿಕ ಭಜನಾ ಮಂಗಲೋತ್ಸವ  ಸಮಾಜಸೇವಕ ಈಶ್ವರ್ ಮಲ್ಪೆಗೆ (Eshwar Malpe) ಸನ್ಮಾನ ಕೋಟ: ಕರಾವಳಿ ಪರಿಸರ ಭಜನಾ ಸಂಕೀರ್ತನೆಯ ತಾಣವಾಗಿ ಗುರುತಿಸಿಕೊಂಡಿದೆ ಎಂದು ಕೋಟ ಅಮೃತೇಶ್ವರಿ ದೇಗುಲದ ಪೂರ್ವಾಧ್ಯಕ್ಷ ಆನಂದ್ ಸಿ ಕುಂದರ್ (Anand C Kunder) ಹೇಳಿದರು.   ಅವರು ಕೋಟದ ಮಣೂರು ಪಡುಕರೆಯ ಉದ್ಭವಲಿಂಗೇಶ್ವರ ಭಜನಾ ಮಂದಿರ 38ನೇ ವಾರ್ಷಿಕ ಭಜನಾ ಮಂಗಲೋತ್ಸವದ ಪ್ರಯುಕ್ತ ಭಜನೋತ್ಸವ – 2024 ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಆನಂದ್ ಸಿ ಕುಂದರ್ ಮಾತನಾಡಿ, ಮಾರಿಬಲೆ ಕಾಲದಲ್ಲೆ ಭಜನೆಯ […]

ಶಾಲಾ ಕಾಲೇಜು

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Workshop At MAHE ’Climate Change in the Eastern Highlandʼ)

ಮಣಿಪಾಲ: ಮಾಹೆಯಲ್ಲಿ ಹವಾಮಾನ ಬದಲಾವಣೆ ಬಗ್ಗೆ ಕಾರ್ಯಾಗಾರ (Manipala)ಮಣಿಪಾಲ: ಹವಾಮಾನ ಬದಲಾವಣೆಯ ವಿದ್ಯಮಾನವು, ಇತರ ವಿಪತ್ತು ಪರಿಣಾಮಗಳ ಹೊರತಾಗಿ ಅಸ್ತಿತ್ವದಲ್ಲಿರುವ ಸಾಮಾಜಿಕ-ಆರ್ಥಿಕ ಅಸಮಾನತೆಗಳನ್ನು ಹೆಚ್ಚಿಸುತ್ತದೆ ಎಂದು ಪ್ರಾಧ್ಯಾಪಕಿ  ಡಾ ಮೈತ್ರೇಯಿ ಮಿಶ್ರಾ (Dr Maitreyee Mishra)ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ್ದ ’Climate Change in the Eastern Highland‘ ವಿಷಯದ ಕುರಿತು ಮಾತನಾಡಿದ ಡಾ ಮೈತ್ರೇಯಿ, ಹವಾಮಾನ ಬದಲಾವಣೆಯು ಯಾವುದೇ  ಭೇದ ಭಾವವಿಲ್ಲದೆ ಪ್ರತಿಯೊಬ್ಬರ ಮೇಲೆ […]

health

ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್ (women should pay attention to physically, Mental health: Dr. Anjali sunil)

ಮಹಿಳೆಯರು ದೈಹಿಕ ಸ್ವಾಸ್ಥ್ಯ, ಮಾನಸಿಕ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕು: ಡಾ. ಅಂಜಲಿ ಸುನಿಲ್    (Udupi) ಉಡುಪಿ: ಭಾರತೀಯ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಂಡು ಬರುತ್ತದೆ. ಅದಕ್ಕೆ ಮುಖ್ಯ ಕಾರಣ ತೊಂದರೆ ಕಾಣಿಸಿಕೊಂಡಾಗ ಮಾತ್ರ ಅವರು ವೈದ್ಯರ ಬಳಿಗೆ ಹೋಗುತ್ತಾರೆ. ಸಮಸ್ಯೆಗಳು ಇಲ್ಲದಾಗಲೇ ಸಮಸ್ಯೆಗಳು ಬರದಂತೆ ಮುಂಜಾಗರೂಕತೆ ವಹಿಸಲು ಪ್ರತಿವರ್ಷ ಅಥವಾ ಕನಿಷ್ಠ ಮೂರು ವರ್ಷಕ್ಕೊಮ್ಮೆಯಾದರೂ ಮಹಿಳೆಯರು ವೈದ್ಯರನ್ನು ಭೇಟಿ ಮಾಡಲೇಬೇಕು ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ರಿಪ್ರೊಡಕ್ಟಿವ್ ಮೆಡಿಸಿನ್ […]

ಕರಾವಳಿ ದೈವ - ದೇವರು ವಿಡಿಯೋ

ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ(Hara Hari Sangama at Uchila Baddine matt)

ಉಚ್ಚಿಲ ಬದ್ದಿಂಜೆ ಮಠದಲ್ಲಿ ಹರಹರಿ ಸಂಗಮ.  (Uchila) ಉಚ್ಚಿಲ: ಉಚ್ಚಿಲ ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ (Uchila Shri Malingeshwara Temple) ವಾರ್ಷಿಕ ರಥೋತ್ಸವ ದ ಕೊನೆಯ  ಅಂಗವಾಗಿ ಉಚ್ಚಿಲ  ಬದ್ದಿಂಜೆ ಮಠದಲ್ಲಿ ಶ್ರೀ ಮಹಲಿಂಗೇಶ್ವರನ ಹಾಗೂ ಮಹಾವಿಷ್ಣುವಿನ ಸಂಗಮವನ್ನು ಭಕ್ತಾದಿಗಳು ಕಣ್ತುಂಬಿ ಕೊಂಡರು.  ಉಚ್ಚಿಲ ದೇಗುಲ ದಿಂದ ದೇವರ ಬಲಿ ಮೂರ್ತಿಯನ್ನು ಋತ್ವಿಜರು ಮೆರವಣಿಗೆಯೊಂದಿಗೆ ತಂದು, ಬದ್ದಿಂಜೆ ಮಠದ ಪುಷ್ಕರಣಿಯಲ್ಲಿ ಜಳಕ ಮಾಡಿಸಲಾಯಿತು.  ಈ ಸಂದರ್ಭ ತಂತ್ರಿವರ್ಯರು ಹಾಗೂ ಅರ್ಚಕ ವರ್ಗ […]

ಕರಾವಳಿ ಧಾರ್ಮಿಕ

ಶಿಬರೂರು: ಎ.22-30 ಬ್ರಹ್ಮಕುಂಭಾಭಿಷೇಕ, ನಾಗಮಂಡಲ, 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವ (Shibaruru Kodamanittaya kshethra)

ಶಿಬರೂರು: ಎ.22-30 ಬ್ರಹ್ಮಕುಂಭಾಭಿಷೇಕ, ನಾಗಮಂಡಲ, 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವ  9 ಕೋ.ರೂ ವೆಚ್ಚದಲ್ಲಿ ಪುನರ್‌ ನವೀಕರಣ, ಎ.22-26, ಬ್ರಹ್ಮಕುಂಭಾಭಿಷೇಕ, ನಾಗಮಂಡಲ (Surathkal) ಸುರತ್ಕಲ್,ಮಾ.14: ಸುರತ್ಕಲ್ ಸಮೀಪದ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಎಪ್ರಿಲ್ 22 ರಿಂದ 30ರ ವರೆಗೆ ಕ್ಷೇತ್ರದಲ್ಲಿ ಬ್ರಹ್ಮ ಕುಂಭಾಭಿಷೇಕ , ನಾಗಮಂಡಲ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.  ಏ.26 ರಂದು ಬೆಳಗ್ಗೆ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ […]

ಕರಾವಳಿ ದೈವ - ದೇವರು

ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ (Shibarooru: Foundation for new dhwara)

ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ  (Surathkal) ಸುರತ್ಕಲ್: ಕಟೀಲು ಉಲ್ಲಂಜೆ ಕ್ರಾಸ್ ಬಳಿ ಸುಧಾಕರ ಶೆಟ್ಟಿ ಮೊಗ್ರೋಡಿ ಕನ್ ಸ್ಟ್ರಕ್ಷನ್ ಸೇವಾರೂಪವಾಗಿ ನಿರ್ಮಿಸುತ್ತಿರುವ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ  ನೆರವೇರಿತು. ಧಾರ್ಮಿಕ ವಿಧಿ ವಿಧಾನವನ್ನು ಶಿಬರೂರು ವೇದವ್ಯಾಸ ತಂತ್ರಿಯವರು ನೆರವೇರಿಸಿದರು.  ಬಳಿಕ ಮಾತಾಡಿದ ಅವರು, “ಮೊಗ್ರೋಡಿ ಕಸ್ಟ್ರಕ್ಷನ್‌  ಸಂಸ್ಥೆಯು ಕಟೀಲು ಶ್ರೀದೇವಿಯ ಉತ್ಸವ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಭೇಟಿಗೆ ತೆರಳುವ ದಾರಿಯಲ್ಲಿ ಭವ್ಯವಾದ ಸ್ವಾಗತ ಗೋಪುರ ನಿರ್ಮಿಸಲು ಮುಂದಾಗಿರುವುದು ಸಂತಸದ ವಿಚಾರ. ಸೇವಾಕರ್ತರ ಇಚ್ಛೆಯಂತೆ […]

ಅಪರಾಧ

ಉಡುಪಿ: ಮನೆಗೆ ಕಳ್ಳರ ಲಗ್ಗೆ : ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳ ಕಳವು (Theft at Udupi)

ಉಡುಪಿ: ಮನೆಗೆ ಕಳ್ಳರ ಲಗ್ಗೆ : ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳ ಕಳವು (Udupi) ಉಡುಪಿ: ನಗರದ ಮನೆಯೊಳಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಜ್ರಾಭರಣಗಳನ್ನು ಕಳವುಗೈದ ಘಟನೆ ಸಂಭವಿಸಿದೆ.  76 ಬಡಗಬೆಟ್ಟುವಿನ ಮನೆಯೊಂದರಲ್ಲಿ ರಾತ್ರಿ ಈ ಘಟನೆ ನಡೆದಿದೆ. ಮಂಗಳವಾರ ಬೆಳಗ್ಗೆ ಕಳ್ಳತನವಾದ ವಿಚಾರ ತಿಳಿದಿದೆ. ಕಳ್ಳರು ಅಡುಗೆ ಕೋಣೆಯ ಮಧ್ಯದ ಕಿಟಕಿಯನ್ನು ಮುರಿದು ಟೀಪಾಯ್‌ ಮೇಲೆ ಇಟ್ಟಿದ್ದ ಸುಮಾರು 8 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್‌, ಸುಮಾರು 8 ಲಕ್ಷ ರೂ.ಮೌಲ್ಯದ […]

eMedia Kannada  @2025. All Rights Reserved.