Tag: karkala mla suneel kumar

ರಾಜಕೀಯ

ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ (Uchila : Pt. Deenadayal Upadhyay Training Mahabhayan – 2026 Concluded)

ಉಚ್ಚಿಲ : ಪಂ. ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ – 2026 ಸಮಾರೋಪ ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆ  ಬಿಜೆಪಿಯಲ್ಲಿದೆ : ಸಂಸದ ಚೌಟ (PHOTO CREDIT : HARINAXA, MUDARANGADI)  (Uchila) ಉಚ್ಚಿಲ : ಪಡುಬಿದ್ರಿ : ಕಾರ್ಯಕರ್ತರ ರಕ್ತ ಬೆವರಿನ ಸಾರ್ಥಕತೆಯು ಬಿಜೆಪಿಯಲ್ಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.  ಅವರು ಉಚ್ಚಿಲ ಮಹಾಲಕ್ಷ್ಮಿ ಸಭಾಂಗಣದಲ್ಲಿ ಭಾನುವಾರ ಸಂಜೆ ಎರಡು ದಿನಗಳ ಕಾಲ ನಡೆದ ಉಡುಪಿ ಜಿಲ್ಲಾ ಮಟ್ಟದ ಪಂಡಿತ್‌ ದೀನದಯಾಳ್ […]

fastival

 ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ (Birth centenary of Kaup Atalji: Three-day sea festival begins)

 ಕಾಪು ಅಟಲ್‌ಜೀ ಅವರ ಜನ್ಮ ಶತಾಬ್ದಿ :ತ್ರಿದಿನ ಕಡಲೋತ್ಸವಕ್ಕೆ ತೆರೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಉತ್ತಮ ನೇತೃತ್ವ ಹೊಗಳಿದ ಆರ್‌ ಅಶೋಕ್ (kaup) ಕಾಪು : ಕಾಪು ಪಡು ಕಡಲ ಕಿನಾರೆಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಮೂರನೇ ದಿನದ  ಕಾಪು ಕಡಲ ಪರ್ಬದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನೆರವೇರಿತು.     […]

ಶಾಲಾ ಕಾಲೇಜು

ಕಾರ್ಕಳ : ಡಿ. 28ಕ್ಕೆ ಜ್ಞಾನಸುಧಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ (Karkala: Founder’s Day celebration at Gyanasudha College on December 28th)

ಕಾರ್ಕಳ : ಡಿ. 28ಕ್ಕೆ ಜ್ಞಾನಸುಧಾ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ ನಡೆಸುತ್ತಿರುವ ವಿದ್ಯಾ ಸಂಸ್ಥೆ (Karkala) ಕಾರ್ಕಳ : ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ ನಡೆಸುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.    ಡಿ. 27 ರಂದು ಸಂಜೆ 5:30ಕ್ಕೆ ಜ್ಞಾನತೀರ್ಥ ವಿಠಲ ಎನ್ನುವ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ರಾಷ್ಟ್ರ ಮಟ್ಟದ ಕಲಾವಿದರಾದ ಅಂಕುಶ್ ನಾಯಕ್, ಪಂಡಿತ್ ಜಯತೀರ್ಥ ಮೇವುಂಡಿ, ನರೇಂದ್ರ […]

ಧಾರ್ಮಿಕ

ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ (Sudarshan Chakra to be deployed to protect major cities in India: PM Modi)

ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜನೆ : ಪ್ರಧಾನಿ ಮೋದಿ ಉಡುಪಿಯ ಮಠಾಧೀಶ  ಶ್ರೀಸುಗುಣೇಂದ್ರ ತೀರ್ಥರ  ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ಮೋದಿ   (Udupi) ಉಡುಪಿ: ಭಾರತದ ಪ್ರಮುಖ ನಗರಗಳ ರಕ್ಷಣೆಗೆ ಸುದರ್ಶನ ಚಕ್ರ ನಿಯೋಜಿಸಿದ್ದೇವೆ. ಇದನ್ನು ಬೇಧಿಸಲು ಯತ್ನಿಸುವವರು ಸರ್ವನಾಶವಾಗುತ್ತಾರೆ. ಆಪರೇಶನ್ ಸಿಂಧೂರದಲ್ಲಿಯೂ ನಮ್ಮದು ಇದೇ ಸಂಕಲ್ಪ ಇತ್ತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಉಡುಪಿಯ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀ ಪಾದರ ನೇತೃತ್ವದಲ್ಲಿ […]

fastival

ಉಡುಪಿ- ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ’ ಉದ್ಘಾಟನೆ (Udupi- ‘Massive Swadeshi Festival’ inaugurated in Doddanagudde)

ಉಡುಪಿ– ದೊಡ್ಡಣಗುಡ್ಡೆಯಲ್ಲಿ  ‘ಬೃಹತ್ ಸ್ವದೇಶಿ ಹಬ್ಬ‘ ಉದ್ಘಾಟನೆ ಹಬ್ಬ ಉದ್ಘಾಟಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ (Udupi) ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರ ಉಡುಪಿ ಭೇಟಿಯ ಸಂಭ್ರಮಾಚರಣೆಗಾಗಿ ಹಮ್ಮಿಕೊಂಡಿರುವ  ‘ಬೃಹತ್ ಸ್ವದೇಶಿ ಹಬ್ಬ’ ವನ್ನು (ಕೃಷಿ – ಕೌಶಲ – ಗುಡಿ ಕೈಗಾರಿಕೆ – ಆಹಾರ – ಸಸ್ಯೋತ್ಸವ)   ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈತ ಸೇವಾ ಕೇಂದ್ರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಉದ್ಘಾಟಿಸಿದರು.     ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಆತ್ಮನಿರ್ಭರ ಭಾರತ ಜನ-ಜಾಗೃತಿ […]

PROBLEMS ಅಪರಾಧ

ಕಾರ್ಕಳ: ಅಸಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Karkala: Public interest litigation for the installation of an authentic bronze statue)

ಕಾರ್ಕಳ: ಅಸಲಿ ಕಂಚಿನ ಪ್ರತಿಮೆ ಸ್ಥಾಪನೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Karkala) ಕಾರ್ಕಳ: ಕಾರ್ಕಳ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಪ್ರತಿಷ್ಠಾಪನೆಯಾದ  ಪರಶುರಾಮ ಪ್ರತಿಮೆಯು ಕಂಚಿನಿಂದ ತಯಾರಿಸಲಾಗಿಲ್ಲ ಎನ್ನುವ ಸತ್ಯವು ಪೋಲಿಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣೆ ಪಟ್ಟಿಯಲ್ಲಿ ಸಾಬೀತಾಗಿದ್ದು, ಈ ಕಾರಣದಿಂದ ಬೆಟ್ಟದ ಮೇಲೆ ಮತ್ತೆ ಕಂಚಿನಿಂದಲೇ ತಯಾರಿಸಿದ ಪರಶುರಾಮ ಪ್ರತಿಮೆಯನ್ನು ವಿಧಿವತ್ತಾಗಿ ಪುನರ್ ಪ್ರತಿಷ್ಟಾಪಿಸಬೇಕು ಎಂದು ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಸ್ವಾಗತಾರ್ಹ ಎಂದು ಬ್ಲಾಕ್ ವಕ್ತಾರ ಪ್ರದೀಪ್ […]

ರಾಜಕೀಯ

ಕಾರ್ಕಳ ಪುರಸಭಾ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆ (Yogeesh Devadiga as President of Karkala Muncipality, Prashanth Kotyan as Vice President)

ಕಾರ್ಕಳ ಪುರಸಭಾ ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆ ಕಾರ್ಕಳ ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಬಿಜೆಪಿ ತೆಕ್ಕೆಗೆ (Karkala) ಕಾರ್ಕಳ : ಕಾರ್ಕಳ ಪುರಸಭೆಯ 2ನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸದಸ್ಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಯೋಗೀಶ್ ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಸದಸ್ಯರಾದ ಪ್ರಶಾಂತ್ ಕೋಟ್ಯಾನ್ ಅವರು ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಕಾರ್ಕಳ ಪುರಸಭೆ ಬಿಜೆಪಿ ತೆಕ್ಕೆಗೆ ಬಿದ್ದಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ  ಅಭ್ಯರ್ಥಿ […]

Uncategorised

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (MP Kota Shrinivasa Poojary bereaved of Mother)

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃ ವಿಯೋಗ (Kota) ಕೋಟ, ಜೂ.30: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ತಾಯಿ, ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿಯವರು ತಮ್ಮ 97ನೇ ವಯಸ್ಸಿನಲ್ಲಿ ವಯೋ ಸಹಜ ಅಸೌಖ್ಯದಿಂದ ಭಾನುವಾರ ಮದ್ಯಾಹ್ನ ನಿಧನ ಹೊಂದಿದರು. ಮೃತರು ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶ್ರೀನಿವಾಸ ಪೂಜಾರಿಯವರು ತನ್ನ ಯಶಸ್ವಿನಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದೆ ಎಂದು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು.    ಇವರ ಅಗಲುವಿಕೆಗೆ ಕುಂದಾಪುರ […]

ರಾಜಕೀಯ

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ.(Karkala MLA Sunil Kumar Review of work progress Of NH 169)

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ. ಕಾರ್ಕಳ ; ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ರವರು  ಸಾಣೂರು ಪುಲ್ಕೇರಿ ಬೈಪಾಸ್ ಬಳಿಯಿಂದ ಮುರತಂಗಡಿ ಪರಿಸರದ ಸಾಣೂರು ಪದವಿಪೂರ್ವ ಕಾಲೇಜುವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸರ್ವಿಸ್ ರೋಡ್ ನಿರ್ಮಾಣ: ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ಶ್ರೀರಾಮ ಮಂದಿರದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಿ, ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ […]

ಅಪರಾಧ ರಾಜಕೀಯ ವಿಡಿಯೋ

(karkaļa bailuru) ಕಾರ್ಕಳ ಬೈಲೂರು  ಉಮಿಕಲ್ ಬೆಟ್ಟದ ಪರಶುರಾಮ ಥಿಂ ಪಾರ್ಕಿನಲ್ಲಿ (parashurama theem park)ಕಂಚಿನ ಅಸಲಿ ಮೂರ್ತಿಯ ಕೆಲಸಕ್ಕೆ ಚಾಲನೆ

ಕಾರ್ಕಳ ಬೈಲೂರು  ಉಮಿಕಲ್ ಬೆಟ್ಟದ ಪರಶುರಾಮ ಥಿಂ ಪಾರ್ಕಿನಲ್ಲಿ ಕಂಚಿನ ಅಸಲಿ ಮೂರ್ತಿಯ ಕೆಲಸಕ್ಕೆ ಚಾಲನೆ ಕಾರ್ಕಳ :  ಬೈಲೂರು  ಉಮಿಕಲ್ ಬೆಟ್ಟದ ಪರಶುರಾಮ ಥಿಂ ಪಾರ್ಕಿನಲ್ಲಿ ತುಳುನಾಡ ಸೃಷ್ಟಿಕರ್ತನಾದ ಪರಶುರಾಮನ ಕಂಚಿನ ಅಸಲಿ ಮೂರ್ತಿಯ ಕೆಲಸ ಪೋಲಿಸ್  ಬಂದ ಬಸ್ತಿನಲ್ಲಿ ಬಹಳ ಜೋರಾಗಿ ನಡೆಯುತ್ತಿದೆ. ಈಗಾಗಲೇ ನಕಲಿ ಪರಶುರಾಮ  ಮೂರ್ತಿಗೆ ತರ್ಪಾಲನ್ನು ಹೊದಿಸಿ ಯಾರಿಗೂ ಕಾಣದಂತೆ ನಕಲಿ ಮೂರ್ತಿಯನ್ನು ತೆಗೆದು ಅಸಲಿ ಮೂರ್ತಿಯನ್ನು ನಿಲ್ಲಿಸುವ ಕೆಲಸ ಪ್ರಾರಂಭವಾಗಿದೆ. ಕೆಲವು ತಿಂಗಳ ಹಿಂದೆ ಈ  ಜಾಗದ ಬಗ್ಗೆ […]

eMedia Kannada  @2025. All Rights Reserved.