ಓಟಿಗೋಸ್ಕರ ಧರ್ಮ, ದೇವರನ್ನು ನಾವು ಬಳಕೆ ಮಾಡಲ್ಲ : ಮಾಜಿ ಸಚಿವ ಸೊರಕೆ (We will not use religion or God for our own benefit: Former Minister Sorake)
ಓಟಿಗೋಸ್ಕರ ಧರ್ಮ, ದೇವರನ್ನು ನಾವು ಬಳಕೆ ಮಾಡಲ್ಲ : ಮಾಜಿ ಸಚಿವ ಸೊರಕೆ ಕಾಪು ಬಿಜೆಪಿ ಧರ್ಮ ರಾಜಕೀಯಕ್ಕೆ ವಿನಯಕುಮಾರ್ ಸೊರಕೆ ಕೌಂಟರ್ (Kaup) ಕಾಪು : ನಾನು ಓಟಿಗೋಸ್ಕರ ಧರ್ಮ ದೇವರನ್ನು ಯಾವತ್ತೂ ಬಳಕೆ ಮಾಡಲ್ಲ. ಮಾಡಿಲ್ಲ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ದೇವರ ಪ್ರಮಾಣ ಮಾಡಿಲ್ಲ ಎಂದು ಹೇಳಿದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು, ಕಳೆದ ವಾರ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಕಾಪು ಹೊಸ ಮಾರಿಗುಡಿ ಮತ್ತು […]










